ಕಾರವಾರ: ಅರಬ್ಬಿ ಸಮುದ್ರದಲ್ಲಿ ಹವಾಮಾನ ತಪಾಸಣೆಯ ಬೃಹತ್ ಸಾಧನೆವೊಂದು ಕೊಚ್ಚಿ ಬಂದಿದೆ. ಸೋಮವಾರ ಸಂಜೆ ಇಲ್ಲಿನ ಕೂರ್ಮಗಡ ದ್ವೀಪದ ಬಳಿ "ಬಾಯ್" ಎಂದು ಹೆಸರಿಸಲಾದ ಸಾಧನ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆಯವರಿಗೆ ವಿಷಯ ಮುಟ್ಟಿಸಿರು. ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆಯವರು ಬೋಟ್ ಮೂಲಕ ಕೂರ್ಮಗಡ ಬಳಿ ತೆರಳಿ ಬಾಯ್ ನ್ನು ಪರಿಶೀಲಿಸಿದರು. ಸಂಪೂರ್ಣ ಕಬ್ಬಿಣದಿಂದ ಆವೃತ್ತವಾದ ಈ ಸಾಧನದ ಒಳಭಾಗದಲ್ಲಿ ಹಲವು … [Read more...] about ಸಮುದ್ರದಲ್ಲಿ ತೇಲುತ್ತಿದ್ದ ಬಾಯ್ ಸಾಧನ
Karwar News
ವಿದ್ಯುತ್ ಕಡಿತ ; ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅಸಮಧಾನ
ಕಾರವಾರ:ನಗರದಲ್ಲಿ ನಿರ್ವಹಣೆ ನೆಪದಲ್ಲಿ ಪ್ರತಿ ಬುಧವಾರ ಈಡಿದಿನ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಈ ಕ್ರಮದ ವಿರುದ್ದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅಸಮಧಾನ ವ್ಯಕ್ತಪಡಿಸಿದರು. ಮಂಗಳವಾರ ನಡೆದ ಹೆಸ್ಕಾಂ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರತಿ ಬುಧವಾರ ನಗರದಲ್ಲಿ ವಿದ್ಯುತ್ ಕಡಿತವಾಗುತ್ತಿದ್ದು ಇದರಿಂದ ಬ್ಯಾಂಕ್, ಕೈಗಾರಿಕೆ, ಗೃಹೋಪಯೋಗ ಸೇರಿದಂತೆ ವಿವಿಧ ವರ್ಗದವರಿಗೆ ತೊಂದರೆಯಾಗುತ್ತಿರುವ ಬಗ್ಗೆ ವಿವರಿಸಿದರು. ಬೇರೆ ಯಾವ ನಗರದಲ್ಲಿಯೂ ಹೀಗೆ … [Read more...] about ವಿದ್ಯುತ್ ಕಡಿತ ; ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅಸಮಧಾನ
ಪೌರಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ
ಕಾರವಾರ:ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ ಅವರು ಸೋಮವಾರ ಕಾರವಾರ ನಗರ ಪೌರಕಾರ್ಮಿಕರು ವಾಸಿಸುವ ಕಲೋನಿಗಳಿಗೆ ಬೇಟಿ ನೀಡಿ ಪೌರಿಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಕಾರವಾರ ನಗರಸಭೆ ಪೌರಾಯುಕ್ತರು, ಪರಿಸರ ಅಭಿಯಂತರು, ಮತ್ತು ಸಿಬ್ಬಂದಿಗಳೊಂದಿಗೆ ನಗರದ ಗಾಂಧಿನಗರದಲ್ಲಿ ವಾಸಿಸುವ ಪೌರಕಾರ್ಮಿಕರ ಮನ-ಮನೆಗಳಿಗೆ ತೆರಳಿ ಕಾರ್ಮಿಕರು ಹಾಗೂ ಕಾರ್ಮಿಕ ಮನೆಯ ಸದಸ್ಯರಿಂದ ಅವರ ಸಮಸ್ಯೆಗಳ … [Read more...] about ಪೌರಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ
ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ:ಬಾಡದಲ್ಲಿರುವ ಪದ್ಮನಾಭ ತೀರ್ಥಸ್ವಾಮಿ ಮಹಾರಾಜ ಮಠದಲ್ಲಿ ಸಂಸ್ಕøತ ಪಾಠಶಾಲೆಗೆ ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಉಪನ್ಯಾಸಕರು ತಮ್ಮ ಸ್ವ ವಿವರವನ್ನು ಸೆ. 21ರ ಒಳಗಾಗಿ ಅಧ್ಯಕ್ಷರು, ಶ್ರೀ ಪದ್ಮನಾಭತೀರ್ಥ ಸ್ವಾಮಿ ಮಠ, ಬಾಡ, ಪೋ: ನಂದನಗದ್ದಾ, ಕಾರವಾರ, ಉತ್ತರ ಕನ್ನಡ ಜಿಲ್ಲೆ - 581304 ಈ ವಿಳಾಸಕ್ಕೆ ರವಾನಿಸುವಂತೆ ಪ್ರಕಟಣೆ ಕೋರಿದೆ. … [Read more...] about ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ವಿದ್ಯುತ್ ಅವಗಡ;ಅಂಗಡಿಯೊಂದು ಬಸ್ಮ
ಕಾರವಾರ:ವಿದ್ಯುತ್ ಅವಗಡದಿಂದ ಅಂಗಡಿಯೊಂದು ಬಸ್ಮವಾದ ಘಟನೆ ಕೋಡಿಭಾಗ ರಸ್ತೆಯಲ್ಲಿ ಸೋಮವಾರ ನಡೆದಿದೆ. ಇಲ್ಲಿನ ಸೆಂಟ್ ಜೋಸೆಫ್ ಶಾಲೆ ಎದುರು ಇದ್ದ ನಾಯ್ಕ ಜನರಲ್ ಸ್ಟೋರ್ಸಗೆ ಬೆಂಕಿ ತಗುಲಿದೆ. ಪರಿಣಾಮ ಅಂಗಡಿಯಲ್ಲಿದ್ದ ಫ್ರಿಜ್, ಪ್ಯಾನ್, ಮಿಕ್ಸರ್ ಸೇರಿದಂತೆ ಹಲವು ಪೀಠೋಪಕರಣಗಳು ಕರಕಲಾಗಿವೆ. ಮಳಿಗೆಯೂ ಸೀತಾರಾಂ ನಾಯ್ಕ ಎಂಬಾತರಿಗೆ ಸೇರಿದ್ದಾಗಿದ್ದು, 50 ಸಾವಿರ ರೂ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ … [Read more...] about ವಿದ್ಯುತ್ ಅವಗಡ;ಅಂಗಡಿಯೊಂದು ಬಸ್ಮ


