ಕಾರವಾರ: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ದ ಸೆ. 14ರಂದು ರಾಜ್ಯದ ನಾನಾ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಬೆಂಗಳೂರಿನಲ್ಲಿ ದರಣಿ ನಡೆಸಲಿದ್ದಾರೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್ ಶಾನಭಾಗ ತಿಳಿಸಿದರು. ಶುಕ್ರವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಹಿಂದಿನಿಂದಲೂ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸುತ್ತಲೇ ಬಂದಿದ್ದಾರೆ. ಪ್ರತಿಭಟನೆ ವೇಳೆ … [Read more...] about ಸರ್ಕಾರದ ವಿರುದ್ದ ಸೆ. 14ರಂದು ರಾಜ್ಯದ ನಾನಾ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ದರಣಿ
Karwar News
ನೆರೆಹೋರೆ ಸಂಸತ್ ಕಾರ್ಯಕ್ರಮ
ಕಾರವಾರ:ದಿವೇಕರ್ ವಾಣಿಜ್ಯ ವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ನಡೆದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್ ನಕುಲ ಉದ್ಘಾಟಿಸಿದರು. ವಿದ್ಯಾಲಯದ ಪ್ರಾಚಾರ್ಯ ಬಿ.ಎಚ್. ನಾಯ್ಕ, ಜಿಲ್ಲಾಸ್ಪತ್ರೆಯ ಪೃಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ಪ್ರಕಾಶ ಎಜೆ, ನಬಾರ್ಡ ಅಧಿಕಾರಿ ಯೋಗೇಶ ಎಸ.ಎಲ್, ರೋಟರಿ ಕ್ಲಬ್‍ನ ರಾಜೇಶ ವರ್ಣೇಕರ್, ಮಾಜಿ ಅಧ್ಯಕ್ಷ ಜಿತೇಂದ್ರ ವಿ. ತನ್ನಾ, ಜಾನಪದ ಅಕಾಡೆಮಿ ಸದಸ್ಯ ಪುರುಷೋತ್ತಮ ಗೌಡ, ಪ್ರಮುಖರಾದ … [Read more...] about ನೆರೆಹೋರೆ ಸಂಸತ್ ಕಾರ್ಯಕ್ರಮ
ಯಕ್ಷಗಾನಕ್ಕೆ ಸಮನಾಂತರವಾದ ಶ್ರೀಮಂತ ಕಲೆ ಬೇರೆಯಿಲ್ಲ;ಅಧ್ಯಕ್ಷ ಸತ್ಯನಾರಾಯಣ ಪಡ್ತಿ
ಕಾರವಾರ: ಯಕ್ಷಗಾನಕ್ಕೆ ಸಮನಾಂತರವಾದ ಶ್ರೀಮಂತ ಕಲೆ ಬೇರೆಯಿಲ್ಲ ಎಂದು ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸತ್ಯನಾರಾಯಣ ಪಡ್ತಿ ಹೇಳಿದರು. ಅಮದಳ್ಳಿಯಲ್ಲಿ ಮುದಗಾದ ನೇತಾಜಿ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಡೆದ ಯಕ್ಷಗಾನ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಕøತಿಯನ್ನು ಪರಿಚಯಿಸುವ ಹಾಗೂ ಬೆಳೆಸುವ ಅಪರೂಪದ ಕಲೆ ಯಕ್ಷಗಾನಕ್ಕಿದೆ. ಬೇರೆ ಯಾವ ಕಲಾ ಪ್ರಕಾರವೂ ಯಕ್ಷಗಾನಕ್ಕೆ ಸರಿಸಮವಾಗಿಲ್ಲ ಎಂದು ಅವರು ಹೇಳಿದರು. ತೋಡೂರು ಗ್ರಾಮ … [Read more...] about ಯಕ್ಷಗಾನಕ್ಕೆ ಸಮನಾಂತರವಾದ ಶ್ರೀಮಂತ ಕಲೆ ಬೇರೆಯಿಲ್ಲ;ಅಧ್ಯಕ್ಷ ಸತ್ಯನಾರಾಯಣ ಪಡ್ತಿ
Apmc market report 07-09-2017
1] MARKET: KARWARCommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 100 Quintal 1600 1850 1800 2] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 07-09-2017
ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಟ
ಕಾರವಾರ: ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕೋಡಿಭಾಗದ ಮರಾಠೆ ಸ್ಕೂಲ್ ಬಳಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಕೋಡಿಭಾಗದಲ್ಲಿ ನಡದ ಗಲಾಟೆಯಲ್ಲಿ ಮಹೇಶ್ ಥಾಮ್ಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಒತ್ತಡವೇ ಕಾರಣ ಎಂದು ತಿಳಿದ ಸುನೀಲ ಥಾಮ್ಸೆ ಬುಧವಾರ ಈ ಕುರಿತು ಪ್ರಶ್ನಿಸಿದ್ದಾರೆ. ಇದೇ ವಿಷಯ ತಾರಕ್ಕಕ್ಕೆ ತೆರಳಿದ್ದು ಇಬ್ಬರು … [Read more...] about ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಟ


