ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ರಾಖಿಯನ್ನು ಕಟ್ಟುವುದರ ಮೂಲಕ ಈಶ್ವರೀಯ ವಿಶ್ವವಿದ್ಯಾಲಯದವರು ರಕ್ಷಾಬಂಧನ ಹಬ್ಬ ಆಚರಿಸಿದರು. ಈ ವೇಳೆ ಮಾತನಾಡಿದ ಈಶ್ವರೀಯ ವಿಶ್ವವಿದ್ಯಾಲಯದ ಕಾರವಾರ ಘಟಕದ ಪ್ರಮುಖರಾದ ವಿಮಲಾ, ಎಲ್ಲರೂ ಜಾತ್ಯಾತೀತ ಮನೋಭಾವದಿಂದ ಸಹೋದರರಂತೆ ಬಾಳಬೇಕು. ಹಿಂಸೆ, ಅಧರ್ಮದ ಕಡೆಗೆ ವಾಲದೇ ಪ್ರಾಮಾಣಿಕವಾಗಿ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು. ನಗರಸಭಾ ಸದಸ್ಯೆ ಛಾಯಾ ಜಾವಕರ, ಜಿಲ್ಲಾ ಕಾರಾಗೃಹದ ಪ್ರಧಾನ ವೀಕ್ಷಕರಾದ ಗುರುರಾಜ್ ಎನ್. … [Read more...] about ಕಾರಾಗೃಹದಲ್ಲಿ ಖೈದಿಗಳಿಗೆ ರಾಖಿಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನ ಆಚರಣೆ
Karwar News
ಮೀನುಗಾರರ ಸಂಕಸ್ಟ ಪರಿಹಾರ ನಿಧಿ
ಕಾರವಾರ: ರಾಜ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹೊಸದಾಗಿ ಪುನರ ರಚನೆಯಾದ ಮೀನುಗಾರರ ಸಂಕಸ್ಟ ಪರಿಹಾರ ನಿಧಿ ಸಮಿತಿ ಸಭೆಯಲ್ಲಿ ಈ ಹಿಂದೆ ಮೀನುಗಾರರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಪರಿಸ್ಕರಿಸಲು ನಿರ್ದರಿಸಲಾಗಿದೆ. ಮೀನುಗಾರರ ಆಕಸ್ಮಿಕ ಮರಣ ಪ್ರಕರಣಗಳಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು 2 ಲಕ್ಷ ರೂ. ನಿಂದ 3 ಲಕ್ಷ ರೂ. ವರೆಗೆ, ಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭ ಮರಣ ಹೊಂದಿದ ಪ್ರಕರಣಗಳಿಗೆ ನೀಡುವ ಪರಿಹಾರ 5 ಲಕ್ಷ ರೂ ವನ್ನು 6 … [Read more...] about ಮೀನುಗಾರರ ಸಂಕಸ್ಟ ಪರಿಹಾರ ನಿಧಿ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ;ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಕಾರವಾರ: ಆಗಸ್ಟ 14 ರಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಮತ್ತು ಶ್ರೀ ಕೃಷ್ಣ ಜಂiÀಂತಿ ಅಂಗವಾಗಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಮಾಡಿದರು. ನಾಡಪ್ರಭು ಕೆಂಪೇಗೌಡ ಮತ್ತು ಶ್ರೀ ಕೃಷ್ಣ ಜಯಂತಿ ಕುರಿತು ಬುಧವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಉತ್ಸಾಹದಿಂದ … [Read more...] about ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ;ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
karwar Movies as on -11-08-2017
ArjunTheatre Toilet ; Ek Prem Katha (UA) Hindi 12AM3PM6PM9PM … [Read more...] about karwar Movies as on -11-08-2017
karwar Movies as on -11-08-2017
Geethanjali Theatre Jani (UA) Kannada 3 pm6 pm9 pm … [Read more...] about karwar Movies as on -11-08-2017



