ಕಾರವಾರ : ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವೆ ದೂಡ್ಡ ಕದನ ನಡೆದು ಸೋಲೊಪ್ಪಿಕ್ಕೊಳ್ಳಲು ಸಿದ್ಧರಿಲ್ಲದೆ ಸಾವಿನಂಚಿಗೆ ತೆರಳಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಕಾಳಗ ಬಿಡಿಸಿದ ಘಟನೆ ಕಾರವಾರದ ಹರಿದೇವ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.ನಗರದ ಹರಿದೇವ ನಗರದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ಸುಮಾರು 6 ಅಡಿ ಉದ್ದದ ಹೆಬ್ಬಾವು ಕಾಳಗ ನಡೆಸಿದ್ದವು. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಅರ್ಧ ಗಂಟೆಗೂ ಹೆಚ್ಚು … [Read more...] about ಕಾಳಿಂಗ ಹೆಬ್ಬಾವು ಕಾಳಗ
Karwar News
ಬಸ್ ನಿಲ್ದಾಣಗಳಲ್ಲಿ ಎಲೆ, ಅಡಿಕೆ ಗುಟ್ಕಾ ಧೂಮಪಾನ ನಿಷೇಧ
ಕಾರವರ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಮತ್ತು ಪ್ರಯಾಣಿಕರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದ ಅಂಗವಾಗಿ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಎಲೆ, ಅಡಿಕೆ ಗುಟ್ಕಾ, ಧೂಮಪಾನ ನಿಷೇಧಿಸಲಾಗಿದೆ.ಈ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗಗಳ … [Read more...] about ಬಸ್ ನಿಲ್ದಾಣಗಳಲ್ಲಿ ಎಲೆ, ಅಡಿಕೆ ಗುಟ್ಕಾ ಧೂಮಪಾನ ನಿಷೇಧ
ಅರ್ಜಿ ಆಹ್ವಾನ
ಕಾರವಾರ : ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಪರಿಶಿಷ್ಟ ಜಾತಿ ಅಲೆಮಾರಿ ಅರೆಅಲೆಮಾರಿ ಸೂಕ್ಷö್ಮ ಮತ್ತು ಅತಿಸೂಕ್ಷö್ಮ ಸಮುದಾಯಗಳ ಅಭಿವೃಧ್ಧಿ ನಿಗಮದಿಂದ 2021-22 ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ನೇರೆ ಸಾಲ ಯೋಜನೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ,ಮೈಕ್ರೋ (ಪೇರಣಾ) ಕ್ರೆಡಿಟ್ ಯೋಜನೆ (ನೊಂದಾಯಿತ ಸ್ವ-ಸಹಾಯ ಮಹಿಳಾ ಸಂಘದವರಿಗೆ) … [Read more...] about ಅರ್ಜಿ ಆಹ್ವಾನ
ಎರಡು ಆಧಾರ್ ಕೌಂಟರ್ ಪ್ರಾರಂಭ
ಕಾರವಾರ : ಭಟ್ಕಳ ತಾಲೂಕಿನ ಮುಖ್ಯ ಅಂಚೆ ಕಚೇರಿಯಲ್ಲಿ ದಿನದಿಂದ ದಿನಕ್ಕೆ ಆಧಾರ್ ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಕಚೇರಿಯಲ್ಲಿ ಪ್ರತ್ಯೇಕ ಎರಡು ಆಧಾರ್ ಕೌಂಟರ್‌ಗಳನ್ನು ಪ್ರರಂಭಿಸಲಾಗಿದೆ.ಆಧಾರ್ ನೋಂದಣದಾರರ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿ ಇನ್ನೋಂದು ಕೌಂಟರ್ ತೆರೆಯಲಾಗುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಲು ಅಂಚೆ ಕಚೇರಿಗೆ ಹೋಗುವ ಬದಲು. ಮನೆಗೆ ಬರುವ … [Read more...] about ಎರಡು ಆಧಾರ್ ಕೌಂಟರ್ ಪ್ರಾರಂಭ
ಸ್ವಯಂ ಉದ್ಯೋಗ ಕಲ್ಟಿಸಲು ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ
ಕಾರವಾರ : ಕರ್ನಾಡಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ನಿಗಮದಿಂದ 2021-22 ಸಾಲಿನಲ್ಲಿ ಪರಿಶಿಷ್ಟ ಜಾತಿ ಲಮಾಣಿ, ಲಂಬಾಣಿ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ನೇರೆ ಸಾಲ ಯೋಜನೆ,ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ ಹಾಗೂ ಭೂ ಒಡೆತನ ಯೋಜನೆ ಕಾರ್ಯಕ್ರಮಗಳಡಿ 18 ರಿಂದ 60 ವರ್ಷದೊಳಗಿನ ಅಸಕ್ತರು ಸೆಪ್ಟೆಂಬರ್ 5 ಒಳಗೆ … [Read more...] about ಸ್ವಯಂ ಉದ್ಯೋಗ ಕಲ್ಟಿಸಲು ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

