ಉತ್ತರಕನ್ನಡ ಜಿಲ್ಲೆಯ ಆಯಷ್ ಇಲಾಖೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಹುದ್ದೆಯ ಹೆಸರು : ಜಿಲ್ಲಾಕಾರ್ಯಕ್ರಮ ವ್ಯವಸ್ಥಾಪಕರು, ಹುದ್ದೆ-1ಮೀಸಲಾತಿ ಸಾಮಾನ್ಯ ಸಮತಳ ಮೀಸಲಾತಿ - ಕನ್ನಡ ಮಾದ್ಯಮ ಅಭ್ಯರ್ಥಿಗರಿಷ್ಟ ವಯೋಮಿತಿ : 36 … [Read more...] about ನೇಮಕಾತಿ ಅಧಿಸೂಚನೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಗೆ ನೇಮಕಾತಿ
Karwar News
ಮೂರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಕಾರ್ಯ ವಿರ್ವಹಿಸಲು ಇಬ್ಬರು ಎಂಜಿನಿಯರರು ಹಾಗೂ ಓರ್ವ ಸಹಾಯಕ ಲೆಕ್ಕಿಗ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಎರಡು ವರ್ಷ ಅವಧಿಗೆ ಸಿವಿಲ್ ಇಂಜಿನಿಯರಿAಗ್ ವಿಭಾಗದಲ್ಲಿ ಕೆಲಸ ಮಾಡಲು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ 40 ವರ್ಷದೊಳಗಿನವರ ಅರ್ಜಿ ಸಲ್ಲಿಸಬಹುದಾಗಿದ್ದು. ತಿಂಗಳಿಗೆ 18 ಸಾವಿರ ವೇತನವಿರುತ್ತದೆ.ಒಂದು ವರ್ಷ ಅವಧಿಗೆ ಸಹಾಯಕ ಲೆಕ್ಕಿಗ ಹುದ್ದೆಗೆ ಕಾರ್ಯ ವಿರ್ವಗಿಸಲು … [Read more...] about ಮೂರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಖಾತೆಯಿಂದ ಹಣ ಲಪಟಾವಣೆ : ದೂರು
ಕಾರವಾರ : ಯಾವುದೇ ಹಣದ ವ್ಯವಹಾರವನ್ನು ನಡೆಸದಿದ್ದರೂ ನೌಕಾನೆಲೆಯ ಅಧಿಕಾರಿಯೋರ್ವರ ಕ್ರೆಡಿಟ್ ಕಾರ್ಡ್ ನಿಂದ 77,418 ರೂ ಡೆಬಿಟ್ ಆಗಿರುವ ಬಗ್ಗೆ ನಗರದ ಸಿಇಎನ್ ಅಪರಾಧ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾರವಾರ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ಉದ್ಯೋಗದಲ್ಲಿರುವ 31 ವರ್ಷದ ಸುನೀಲಕುಮಾರ ಮಾನಸಿಂಗ್ ಎಂಬುವವರೇ ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವ್ಯಕ್ತಿಯಾಗಿದ್ದಾರೆ. ಇವರು ಕಾರವಾರ ನಗರದ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ಆಗಮಿಸಿ ಈ ಬಗ್ಗೆ … [Read more...] about ಬ್ಯಾಂಕ್ ಖಾತೆಯಿಂದ ಹಣ ಲಪಟಾವಣೆ : ದೂರು
ಸಹಯವಾಣಿ ಪ್ರಾರಂಭ
ಕಾರವಾರ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು. ಸಾರ್ವಜನಿಕರು ಹಾಗೂ ಫಲಾನಿಭವಿಗಳಿಗೆ ಅನುಕೂಲವಾಗುವಂತೆ 24*7 ಸಹಾಯವಾಣಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಪ್ರಾರಂಭಿಸಲಾಗಿದೆ.ಅಲ್ಪಸAಖ್ಯಾತರಿಗೆ ಸಂಬAಧಿಸಿದ ಇಲಾಖೆಗಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ. ಕರ್ನಾಟಕ ರಾಜ್ಯ ವಕ್ಪ್ ಮತ್ತು ಹಜ್ ಮಂಡಳಿ. ಕರ್ನಾಟಕ ಉರ್ದು ಅಕಾಡಮಿಗಳಿಗೆ ಸಂಬAಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಹಗೂ … [Read more...] about ಸಹಯವಾಣಿ ಪ್ರಾರಂಭ
ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಕಾರವಾರ : ಜಿಲ್ಲೆಯ ಸರ್ಕಾರಿ, ಅನುದಾನಿ ಮತ್ತು ಖಾಸಗಿ ಕಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲೀಂ ಕ್ರಿಶ್ಚಿಯನ್, ಜೈನ್, ಭೌದ್ಧ, ಪಾರ್ಸಿ ಸಿಖ್ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಐಐಟಿ, ಎನ್‌ಐಐಟಿ, ಎನ್‌ಐಟಿ, ಐಐಎಮ್, ಐಐಎಸ್‌ಇಆರ್, ಎಐಐಎಮ್ ಎಸ್, ಎನ್ ಎಲ್ ಯು, ಐಎನ್‌ಐ ಮತ್ತು ಎಲ್‌ಯ ಎಸ್ ಎಲ್ ಎ ಕೋರ್ಸುಗಳಿಗೆ ಸಂಬAಧಿಸಿದAತೆ 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿವ ವಿದ್ಯಾರ್ಥಿಗಳಿಗೆ … [Read more...] about ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

