ಕಾರವಾರ ;ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೆ ಇ-ಕೆವೈಸಿ ಮಾಡಿಸದೆ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಅಂತಿಮ ಕಾಲಾವಕಾಶ ನೀಡಲಾಗಿದೆ. ಅಗಸ್ಟ್ ತಿಂಗಳಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು. ನ್ಯಾಯಬೆಲೆ ಅಂಗಡಿಗಳಲ್ಲಿ ಆಗಸ್ಟ್ 1ರಿಂದ10ರವರೆಗೆ ಇ-ಕೆವೈಸಿಯನ್ನು ಮಾಡಲಾಗುವುದು.ನಂತರ ಇ-ಕೆವೈಸಿ ಮಾಡದೇ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು. ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ … [Read more...] about ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅಂತಿಮ ಅವಕಾಶ
Karwar News
ಕೀರ್ತಿತಂದ ಕ್ರೀಡಾಪಟುಗಳಿಗೆ ಪುರಸ್ಕಾರ : ಅರ್ಜಿ ಆಹ್ವಾನ
ಕಾರವಾರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2020ನೇ ಸಾಲಿನಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಷ್ಟçಮಟ್ಟದಲ್ಲಿ ಕರ್ನಾಟಕದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕ್ರೀಡಾಪಟುಗಳು ಮತ್ತು ಅಂತರ್ ರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ.ಭಾಗವಹಿಸಿ ರಾಷ್ಟçಕ್ಕೆ ಕೀರ್ತಿತಂದ ರಾಜ್ಯದ ಕ್ರೀಡಾಪಟುಗಳಿಗೆ ನಗದು ನೀಡಿ ಪುರಸ್ಕರಿಸಲು ಅರ್ಜಿ ಆಹ್ವಾನಿಸಿದೆ. ಜಿಲ್ಲೆ ಯ ಅರ್ಹ ಕ್ರೀಡಾಪಟುಗಳು ಅಗಸ್ಟ್ 20 ರೊಳಗಾಗಿ ನಿಗದಿತ ನಮೂನೆಯ ಅರ್ಜಿ ಭರ್ತಿ … [Read more...] about ಕೀರ್ತಿತಂದ ಕ್ರೀಡಾಪಟುಗಳಿಗೆ ಪುರಸ್ಕಾರ : ಅರ್ಜಿ ಆಹ್ವಾನ
ಸಿಎಂ ಬೊಮ್ಮಾಯಿ ಮೂಲಕ ಉ.ಕ ನೆರೆ ಪರಿಹಾರ ನಿಧಿಗೆ 5ಲಕ್ಷ ರು. ಕೊಡುಗೆ ನೀಡಿದ ಸೈಂಟ್ ಮಿಲಾಗ್ರೀಸ್
ಕಾರವಾರ : ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಸೌಹಾರ್ದ ಕೋ-ಆಪರೇಟಿವ್ಸ್ ಲಿ. ಆಡಳಿತ ಮಡಳಿವತಿಯಿಂದ ಅಧ್ಯಕ್ಷೆ ರೋಸಲಿನ್ ಫರ್ನಾಂಡಸ್ ಅವರು 5 ಲಕ್ಷ ರು.ಗಳ ಚೆಕ್ ಅನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಬಳಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದರು.ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಬೆಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರವಾರ ಸೈಂಟ್ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ ಆಪರೇಡಿವ್ಸ. ಲಿ. … [Read more...] about ಸಿಎಂ ಬೊಮ್ಮಾಯಿ ಮೂಲಕ ಉ.ಕ ನೆರೆ ಪರಿಹಾರ ನಿಧಿಗೆ 5ಲಕ್ಷ ರು. ಕೊಡುಗೆ ನೀಡಿದ ಸೈಂಟ್ ಮಿಲಾಗ್ರೀಸ್
ಮಳೆ ಸಂತ್ರಸ್ತರಿಗೆ 10 ಸಾವಿರ ರು. ತುರ್ತು ಪರಿಹಾರ
ಯಡಿಯೊರಪ್ಪ ಜಾರಿಗೆ ತಂದ ಆದೇಶ ಪಾಲನೆ : ಸಿಎಂಕಾರವಾರ : ಮಳೆ ಸಂತ್ರಸ್ತರಿಗೆ ತಲಾ 10.ಸಾವಿರ ರು. ತುರ್ತು ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾvಯಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.ಅಂಕೋಲಾ ನಾಡವರ ಸಭಾಭವನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ ಪ್ರವಾಹ ಪರಿಸ್ಥಿತಿ ಮತ್ತು ಅದರಿಂದ ಆಗಿರುವ ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಮನೆ ಕಳೆದುಕೊಂಡಿದವರಿಗೆ 2019ರಲ್ಲಿ ಮಾಜಿ ಸಿಎಂ. ಯಡಿಯೊರಪ್ಪ ಅವರ … [Read more...] about ಮಳೆ ಸಂತ್ರಸ್ತರಿಗೆ 10 ಸಾವಿರ ರು. ತುರ್ತು ಪರಿಹಾರ
ಕಾರವಾರ ಬಂದರು ವಿಸ್ತರಣೆ ತಡೆ ಅರ್ಜಿ ಹೈಕೋರ್ಟ್ನಲ್ಲಿ ವಜಾ
ಕಾರವಾರ : ಇಲ್ಲಿನ ವಾಣಿಜ್ಯ ಬಂದರು ವಿಸ್ತರಣೆ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ.ಕಾರವಾರ ಬೈತಖೋಲ್ ಬಂದರು ವಿಸ್ತರಣೆ ತಡೆ ನೀಡುವಂತೆ ಕೋರಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರಿ ಸಂಘ ನಿಯಮಿತ ಇವರಿಂದ ರಿಟ್ ಅರ್ಜಿ 1332/2020ನೇದರಂತೆ ಅರ್ಜಿ ಸಲ್ಲಿಸಲಾಗಿದೆ.ಹೈಕೋರ್ಟ್ ಈಬಗ್ಗೆ ವಿಜಾರಣೆ ಕೈಗೆತ್ತಿಕೊಂಡು ಬಂದರು ವಿಸ್ತರಣೆಗೆ … [Read more...] about ಕಾರವಾರ ಬಂದರು ವಿಸ್ತರಣೆ ತಡೆ ಅರ್ಜಿ ಹೈಕೋರ್ಟ್ನಲ್ಲಿ ವಜಾ


