ಕಾರವಾರ: ವಾಯುಪಡೆ ನೇಮಕಾತಿ ರ್ಯಾಲಿಯಲ್ಲಿ ಗ್ರೂಪ್ ‘ಎಕ್ಸ್’ (ತಾಂತ್ರಿಕ) ಟ್ರೇಡ್‍ಗಳ ಏರ್ಮನ್ ಹುದ್ದೆಗಳ ನೇಮಕಾತಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳು ಆನ್‍ಲೈನ್ ನೋಂದಣಿ ಮಾಡಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಯು ಕರ್ನಾಟಕ ರಾಜ್ಯದವನಾಗಿದ್ದು, 17 ಜನವರಿ 2000 ಮತ್ತು 31 ಡಿಸೆಂಬರ್ 2003(ಈ ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿರಬೇಕು. ಸಿಇಬಿಎಸ್‍ಇಯು ಮಾನ್ಯತೆ ನೀಡಿದ ಶೈಕ್ಷಣಿಕ … [Read more...] about ವಾಯುಪಡೆ ನೇಮಕಾತಿ;ಆನ್‍ಲೈನ್ ಮೂಲಕ ನೋಂದಣಿಗೆ ಅವಕಾಶ
Karwar News
ಅತಿಕ್ರಮಣ ಹೋರಾಟಕ್ಕೆ ಸಂದ ಜಯ ೧೯೭೮ಕ್ಕೂ ಪೂರ್ವ ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಲ್ಲಿ ಚಿಂತನೆ
ಕಾರವಾರ: ಉತ್ತರ ಕನ್ನಡ 1978 ರ ಪೂರ್ವ ಅರಣ್ಯ ಭೂಮಿ ಮಂಜೂರಿಗೆ ಕೇಂದ್ರ ಸರಕಾರದಿಂದ 2513 ಅರಣ್ಯ ವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಹೇಳಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಭೇಟಿಯಾಗಿ 1978 ರ ಪೂರ್ವ ಭೂಮಿ ಹಕ್ಕು ಪತ್ರ ನೀಡಲು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅರಣ್ಯ ವಾಸಿಗಳಿಗೆ … [Read more...] about ಅತಿಕ್ರಮಣ ಹೋರಾಟಕ್ಕೆ ಸಂದ ಜಯ ೧೯೭೮ಕ್ಕೂ ಪೂರ್ವ ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಲ್ಲಿ ಚಿಂತನೆ
ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯಕ
ಕಾರವಾರ: ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕ ಮತ್ತು ಜನ ಪ್ರತಿನಿಧಿಗಳು ಬೆಂಬಲಿಸಬೇಕು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಹೇಳಿದರು.ತಾಲೂಕಿನ ಆಮದಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಅಭಿವೃದ್ಧಿ ಎಂದರೆ ಕೇವಲ ರಸ್ತೆ ಚರಂಡಿ ನಿರ್ಮಾಣ ಅμÉ್ಟೀ ಅಲ್ಲ. ಕೈಗಾರಿಕೆಗಳ ಸ್ಥಾಪನೆ, … [Read more...] about ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯಕ
ಕಾರವಾರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಬಾಣಂತಿ ಸಾವು ಆರೋಪ
ವೈದ್ಯರು ನೀಡಿದ ಅನಸ್ತೇಶಿಯಾದಿಂದಾಗಿ ಬಾಣಂತಿ ಸಾವಾಗಿದೆಯೆಂದು ಕುಟುಂಬಸ್ಥರ ಆರೋಪಗೀತಾ ಶಿವನಾಥ್ ಬಾನಾವಳಿಕರ್ ( 28) ಸಾವಿಗೀಡಾದ ಮಹಿಳೆಕಾರವಾರ ನಗರದ ಸರ್ವೋದಯ ನಗರದ ನಿವಾಸಿ ಬಾಣಂತಿ ಗೀತಾ ಎರಡನೇ ಹೆರಿಗೆಯಾಗಿ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದ ಮಹಿಳೆನಾರ್ಮಲ್ ಡೆಲಿವರಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸ್ಥಿರವಾಗಿದ್ದ ಮಹಿಳೆಇಂದು ಬೆಳಗ್ಗೆ ಅನಸ್ತೇಶಿಯಾ ನೀಡಿ ಫ್ಯಾಮಿಲಿ ಪ್ಲ್ಯಾನಿಂಗ್ … [Read more...] about ಕಾರವಾರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಬಾಣಂತಿ ಸಾವು ಆರೋಪ
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ




