ಕುಮಟಾ : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗ ತೊಡಗಿದ್ದು. ಈ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ ಧರಿಸಿ, ಬೌತಿಕ ಅಂತರ ಕಾಯ್ದಕೊಳ್ಳಬೇಕು ಎಂದು ತಹಸೀಲ್ದಾರ ಆರೆ. ವಿ. ಕಟ್ಟಿ ಹೇಳಿದರು.ಅವರು ಶುಕ್ರವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ ಎಂದು ತಜ್ಞರ ವರದಿ ಹೇಳುತ್ತಿದ್ದು, ಈ ಕಾರಣದಿಂದ ಕುಮಟಾ ತಾಲೂಕು … [Read more...] about ಮಾಸ್ಕ್ ಧರಿಸದಿದ್ದರೆ ದಂಡ
Kumta News
ಕೋಟಿತೀರ್ಥದಲ್ಲಿ ಬಿದ್ದು ವ್ಯಕ್ತಿ ಸಾವು
ಕುಮಟಾ : ತಾಲೂಕಿನ ಗೋಕರ್ಣದ ಕೋಟಿತೀರ್ಥದಲ್ಲಿ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಕುಮಟಾ ಪಟ್ಟಣದ ಹೆರವಟ್ಟಾ ನಿವಾಸಿ ದಾಮೋದರ ನಾರಾಯಣ ಗೌಡ ಮೃತ ವ್ಯಕ್ತಿಯಾಗಿದ್ದಾನೆ.ಈತ ಗೋಕರ್ಣದ ಕೋಟಿ ತೀರ್ಥದಲ್ಲಿ ಈಜಲು ತೆರಳುತ್ತಿರುವಾಗ ಮೆಟ್ಟಿಲಿನಿಂದ ಆಕ್ಮಸಿತವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.ಶವ ತೆಲುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. … [Read more...] about ಕೋಟಿತೀರ್ಥದಲ್ಲಿ ಬಿದ್ದು ವ್ಯಕ್ತಿ ಸಾವು
ಎಣ್ಣೆ ಗುಂಗಲ್ಲಿ ಪೊಲೀಸರ ಎದುರೇ ಗಲಾಟೆ
ಕುಮಟಾ : ಪಟ್ಟಣದ ಉಪ್ಪಾರಕೇರಿ ಬಳಿ ಪಾನಮತ್ತ ಯವಕರಿಬ್ಬರು ಪೊಲೀಸರ ಎದುರಲ್ಲೇ ಗಲಾಟೆ ಮಾಡಿಕೊಂಡಿದ್ದು ಕೆಲವು ಕ್ಷಣ ಗಮನಿಸಿ ಬಳಿಕ ಪೊಲೀಸ್ ಸಿಬ್ಬಂದಿಗಳು ಬೆತ್ತದ ರುಚಿ ತೊರಿಸಿದ್ದಾರೆ.ಒಂದು ಕಡೆ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಿಟ್ ಪಡೆಯಲು ನೂರಾರು ಮಂದಿ ಸರತಿಸಾಲಿನಲ್ಲಿ ನಿಂತಿದ್ದರೆ. ಮತ್ತೊಂದು ಕಡೆ ಎರಡು ಕುಟುಂಬದ ನಡುವಿನ ಗಲಾಟೆ ಮಿತಿ ಮೀರಿತ್ತು. ಗಂಟೆಗಟ್ಟಲೆ ಕಿಟ್ ಪಡೆಯಲು ಕಾದು ನಿಂತಿದ್ದವರು ಸ್ಥಳೀಯರ ಈ ಗಲಾಟೆ ಕಂಡು ಕಂಗಾಲಾದರು. … [Read more...] about ಎಣ್ಣೆ ಗುಂಗಲ್ಲಿ ಪೊಲೀಸರ ಎದುರೇ ಗಲಾಟೆ
ಸಮುದ್ರದಲ್ಲಿ ಮುಳಗಿ ಯುವಕನ ಸಾವು
ಗೊಕರ್ಣ : ಈಜಲೆಂದು ಸಮುದ್ರಕ್ಕೆ ಇಳಿದ ಯುವಕನೋರ್ವ ನೀರಿಸಲ್ಲಿ ಮುಳಗಿ ಮೃತಪಟ್ಟ ಘಟನೆ ಗೋಕರ್ಣದ ಪ್ಯಾರಡೈಸ್ ಬೀಚ್ ಬಳಿ ಮಂಗಳವಾರ ನಡೆದಿದೆ. ಮುಂಬೈ ಮೂಲದ ಅದ್ವೆöÊ ದೀಪಕ ಜೈನ್ (20) ಮೃತ ಯುವಕ. ಈತ ಮುಂಬೈನಿAದ 6 ಜನ ಗಳೆಯರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ.ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಈಜಲು ಗೆಳೆಯರೊಂದಿಗೆ ಪ್ಯಾರಡೈಸ್ ಬೀಚ್‌ಗೆ ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿದ ಈರ್ವರಲ್ಲಿ ಓರ್ವನನು ರಕ್ಷಿಸಲಾಗಿದೆ.ಅದ್ವೆöÊ … [Read more...] about ಸಮುದ್ರದಲ್ಲಿ ಮುಳಗಿ ಯುವಕನ ಸಾವು
ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಭಟ್ಟ ಆಯ್ಕೆ
ಕುಮಟಾ : ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಸಾಹಿತ್ಯ ಶರಭ ಪ್ರಶಸ್ತಿಯ ಸ್ಮಿತಾ ಭಟ್ಟ ಅವರ "ಕನಸು ಕನ್ನಡಿ" ಗಜಲ್ ಸಂಕಲನಕ್ಕೆ ಲಭಿಸಿದೆ. ಕನ್ನಡ ಪುಸ್ತಕ ಫ್ರಾಧಿಕಾರದಿಂದ ಇವರ ಚೊಚ್ಚಲ ಕೃತಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.ತುಮಕೂರಿನನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಹಿತ್ಯ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಗುರುಕುಲ … [Read more...] about ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಭಟ್ಟ ಆಯ್ಕೆ