ಕುಮಟಾ: ಮಳೆಗಾಲದಿಂದ ಹದಗೆಟ್ಟಿದ್ದ ಹೆಗಡೆಗೆ ತೆರಳುವ ರೈಲ್ವೇ ಗೇಟ್ ಸಮೀಪದ ಎಡಭಾಗದಿಂದ ಸಾರಿಂಗ ದೇವಸ್ಥಾನದ ಎದುರಿನ ರಸ್ತೆಯನ್ನು ಗುತ್ತಿಗೆದಾರ ಗಣೇಶ ದೇವಪ್ಪ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಟ್ಟು ಸಮಾಜದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.ಕುಮಟಾದಿಂದ ಹೆಗಡೆಗೆ ತೆರಳುವ ರೈಲ್ವೇ ಗೇಟ್‍ನಿಂದ ಸಾರಿಂಗ ದೇವಸ್ಥಾನದ ಎದರಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು, ರಸ್ತೆಯ ಮಣ್ಣು … [Read more...] about ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ಥಿ;ಸಾರ್ವಜನಿಕರಿಂದ ಶ್ಲಾಘನೆ
Kumta News
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ರವೀಂದ್ರ ಭಟ್ಟ ಸೂರಿ ಯವರಿಗೆ ಸನ್ಮಾನ
ಕುಮಟಾ:ಪ್ರಸ್ತಕ ಸಾಲಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ರವೀಂದ್ರ ಭಟ್ಟ ಸೂರಿ ಅವರನ್ನು ಕುಮಟಾ ತಾಲೂಕಿನ ಹೆಗಡೆಯ ಗೆಳೆಯರ ಬಳದ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.ಸನ್ಮಾನ ಸ್ವೀಕರಿಸಿ, ಡಾ.ರವೀಂದ್ರ ಭಟ್ಟ ಮಾತನಾಡಿ, ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ. ನಮ್ಮೂರಿನ ವ್ಯಕ್ತಿಗಳು ಮಾಡಿದ ಸಾಧನೆ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ನೀವೆಲ್ಲ ನನ್ನನ್ನು ನಿಮ್ಮೂರಿನವನು ಎಂಬ ಅಭಿಮಾನದಿಂದ ಸನ್ಮಾನಿಸಿ, ಗೌರವಿಸಿದ್ದೀರಿ. … [Read more...] about ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ರವೀಂದ್ರ ಭಟ್ಟ ಸೂರಿ ಯವರಿಗೆ ಸನ್ಮಾನ
ಗ್ರಾಹಕರ ಸೋಗಿನಲ್ಲಿ ಬಂದ ಹಣ ಎಗರಿಸಿದ ಕಳ್ಳರು; ಸಿಸಿ ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆ
ಕುಮಟಾ: ಪಟ್ಟಣದ ಪಾಂಡುರಂಗ ಹೋಟೆಲ್ ಸಮೀಪದ ಅಪ್ಪಣ್ಣ ಭಂಡಾರಿ ಎಂಬುವವರ ಜನರಲ್ ಸ್ಟೋರ್‍ಗೆ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಕ್ಯಾಶ್ ಬಾಕ್ಸ್‍ನ ಪಕ್ಕದ ಕೈಚೀಲದಲ್ಲಿದ್ದ 20 ಸಾವಿರ ರೂ ನಗದು ಎಗರಿಸಿದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಪಟ್ಟಣದ ಪಾಂಡುರಂಗ ಹೋಟೆಲ್ ಸಮೀಪದಲ್ಲಿರುವ ಅಪ್ಪಣ್ಣ ಭಂಡಾರಿ ಅವರ ಮಾಲೀಕತ್ವದ ಜನರಲ್ ಸ್ಟೋರ್‍ನಲ್ಲಿ 20 ಸಾವಿರ ರೂ ನಗದು ಕಳುವಾಗಿದೆ. ಆತಂಕಗೊಂಡ ಅಂಗಡಿ ಮಾಲೀಕ ಪಕ್ಕದ ಈಸಿ ಲೈಫ್ ಎಂಟ್ರಪ್ರೈಸಸ್‍ನ ಕೃಷಿ … [Read more...] about ಗ್ರಾಹಕರ ಸೋಗಿನಲ್ಲಿ ಬಂದ ಹಣ ಎಗರಿಸಿದ ಕಳ್ಳರು; ಸಿಸಿ ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆ
ಅಕ್ರಮ ಮರಳು ದಾಸ್ತಾನು ಪೋಲಿಸರಿಂದ ದಾಳಿ
ಕುಮಟಾ: ಅಕ್ರಮವಾಗಿ ಮರಳು ತೆಗೆಯುತ್ತಿರುವ ಸಂದರ್ಭದಲ್ಲಿ ಕುಮಟಾ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮರಳು ಹಾಗೂ ಜೆ.ಸಿ.ಬಿ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ಶುಕ್ರವಾರ ಸಂಭವಿಸಿದೆ.ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಸದಾನಂದ ಹರಿಕಂತ್ರ ಎಂಬುವವರು ಸಮುದ್ರ ತೀರದ ಸರ್ಕಾರದ ಜಮೀನಿನಲ್ಲಿದ್ದ ಮರಳನ್ನು ತೆಗೆದು, ನಮ್ಮ ಖಾಸಗಿ ಜಮೀನಿನಲ್ಲಿ ದಾಸ್ತಾನು ಮಾಡುತ್ತಿರುವ ಸಂದರ್ಭದಲ್ಲಿ … [Read more...] about ಅಕ್ರಮ ಮರಳು ದಾಸ್ತಾನು ಪೋಲಿಸರಿಂದ ದಾಳಿ
ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ನವೆಂಬರ್ 30 ವರೆಗೆ ವಿಸ್ತರಣೆ
ಕುಮಟಾ: ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯ ಕಾರ್ಡ್ ನೋಂದಾವಣಿಯನ್ನು ನವೆಂಬರ್ 30 ವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಮಾಹಿತಿ ನೀಡಿದರು.ಅವರು ಶನಿವಾರ ಪಟ್ಟಣದ ಮಿಲಾಗ್ರಿಸ್ ಬ್ಯಾಂಕ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ, ಮಾತನಾಡಿ, 20 ನೆಯ ವರ್ಷದ ಅಂಗವಾಗಿ, ಕಾರ್ಡುಗಳನ್ನು ಸುಲಭವಾಗಿ ನೋಂದಾಯಿಸಲು ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಕಾರ್ಡ್‍ನ್ನು ಪರಿಚಯಿಸಲಾಗುತ್ತಿದೆ.ಸಂಖ್ಯಾ … [Read more...] about ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ನವೆಂಬರ್ 30 ವರೆಗೆ ವಿಸ್ತರಣೆ




