• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಜನಸ್ನೇಹಿ ಪಿಎಸ್‌ಐ ಆನಂದಮೂರ್ತಿಗೆ ಬಡ್ತಿ ;ಬೆಂಗಳೂರು ಐಎಸ್‌ಡಿಗೆ ವರ್ಗಾವಣೆ

August 23, 2022 by Deepika Leave a Comment

CPI Anand murti

ಹೊನ್ನಾವರ : ಇಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅತ್ಯಂತ ಮಾನವೀಯ ಹಾಗು ದಕ್ಷ ಪೊಲೀಸ್ ಅಧಿಕಾರಿ ಎಂದು ಈವರೆಗೂ ಪ್ರಶಂಸಿಸಲ್ಪಡುತ್ತಿದ್ದ ಆನಂದಮೂರ್ತಿಗೆ ಸಿಪಿಐ ಐಎಸ್‌ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ ( ಐಎಸ್‌ಡಿ ) ಕ್ಕೆ ವರ್ಗಾಯಿಸಲಾಗಿದೆ .ಆನಂದಮೂರ್ತಿ ಪಿಎಸ್‌ಐ ಆಗಿ ಕಾರವಾರ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು , ನಂತರ ಗೋಕರ್ಣ , ಹೊನ್ನಾವರ , ಹಳಿಯಾಳ ನಂತರ ಮತ್ತೆ ಹೊನ್ನಾವರಕ್ಕೆ ಪಿಎಸ್‌ಐ ಆಗಿ … [Read more...] about ಜನಸ್ನೇಹಿ ಪಿಎಸ್‌ಐ ಆನಂದಮೂರ್ತಿಗೆ ಬಡ್ತಿ ;ಬೆಂಗಳೂರು ಐಎಸ್‌ಡಿಗೆ ವರ್ಗಾವಣೆ

24 ಗಂಟೆ ಒಳಗಾಗಿ ಅಪಹರಣಕ್ಕೊಳಗಾದ ಬಾಲಕನ್ನು ಪತ್ತೆ ಹಚ್ಚಲು ಯಶಸ್ವಿಯಾದ ಭಟ್ಕಳ ಪೊಲೀಸರು

August 22, 2022 by bkl news Leave a Comment

ಭಟ್ಕಳ: ಶನಿವಾರ ರಾತ್ರಿ ತಾಲೂಕಿನ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ  ಎಂಟು ವರ್ಷದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ ನಲ್ಲಿ ಪತ್ತೆಯಾದ್ದಾನೆಅಪಹರಣಕ್ಕೆ ಒಳಗಾದ ಬಾಲಕನನ್ನು ನಿನ್ನೆ ರಾತ್ರಿ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ಬಾಲಕನನ್ನು ಅಪಹರಣಕಾರರಿಂದ ರಕ್ಷಣೆ ಮಾಡಿ ಭಟ್ಕಳಕ್ಕೆ ಕರೆ ತರಲಾಗಿದೆ. ಹಾಗೂ ಬಾಲಕನನ್ನು ಅಪಹರಣ ಮಾಡಿದ ಇಬ್ಬರು ಆರೋಪಿಯನ್ನು ಬಂಧಿಸಲಾಗಿದೆ.ಇಬ್ಬರು ಆರೋಪಿಗಳನ್ನು ಬಾಲಕನ ಸಂಬಂಧಿಕರೆಂದು … [Read more...] about 24 ಗಂಟೆ ಒಳಗಾಗಿ ಅಪಹರಣಕ್ಕೊಳಗಾದ ಬಾಲಕನ್ನು ಪತ್ತೆ ಹಚ್ಚಲು ಯಶಸ್ವಿಯಾದ ಭಟ್ಕಳ ಪೊಲೀಸರು

ಕೆ. ಡಿ.ಸಿ.ಸಿ ಬ್ಯಾಂಕ್ ನೇಮಕಾತಿ 2022

August 22, 2022 by Deepika Leave a Comment

ಕೆನರಾ ಡಿಸ್ಟಿçಕ್ಟ್ ಸೆಂಟ್ರಲ್ ಕೋ-ಒಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಕೆನರಾ ಡಿಸ್ಟಿçಕ್ಸ್ ಸೆಂಟ್ರಲ್ ಕೋ- ಒಪರೇಟಿವ್ ಬ್ಯಾಂಕ್ ನಿಯಮಿತಹುದ್ದೆಗಳ ಹೆಸರು : ಕಿರಿಯ ಗುಮಾಸ್ತರು/ಕಿರಿಯ ಮೇಲ್ವಿಚಾರಕರುಒಟ್ಟು ಹುದ್ದೆಗಳು : 41ವಿದ್ಯಾರ್ಹತೆ … [Read more...] about ಕೆ. ಡಿ.ಸಿ.ಸಿ ಬ್ಯಾಂಕ್ ನೇಮಕಾತಿ 2022

ಲಯನ್ಸ್ ಕ್ಲಬ್ ನಿಂದ ಬಾಲ ಗೋಪಾಲ ಸ್ಪರ್ಧೆ : ಬಹುಮಾನ ವಿತರಣೆ

August 22, 2022 by Jayaraj Govi Leave a Comment

ಯಲ್ಲಾಪುರ: ಪಟ್ಟಣದ ವೇದ ವ್ಯಾಸ ಸಭಾಭವನದಲ್ಲಿ  ಲಯನ್ಸ ಕ್ಲಬ್ ವತಿಯಿಂದ  ಕೃಷ್ಣ ಜನ್ಮಾಷ್ಟಮಿಅಂಗವಾಗಿ ಅಯೋಜಿಸಿದ್ದ  ಬಾಲಗೋಪಾಲ,ರಾಧಾ ಕೃಷ್ಣ ವೇಷ ಸ್ಪರ್ಧಾಕಾರ್ಯಕ್ರಮವನ್ನು  ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಂಸ್ಕಾರ ,ಸಂಸ್ಕೃತಿUಳನ್ನು ಮೈಗೂಡಿಸಿಕೊಳ್ಳಲು ಪ್ರೇರಕವಾಗುತ್ತದೆಯಲ್ಲದೇ ಸಭಾ ಕಂಪನವನ್ನು ಹೋಗಲಾಡಿಸುತ್ತದೆ ಎಂದರು.ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ ಮಾತನಾಡಿ … [Read more...] about ಲಯನ್ಸ್ ಕ್ಲಬ್ ನಿಂದ ಬಾಲ ಗೋಪಾಲ ಸ್ಪರ್ಧೆ : ಬಹುಮಾನ ವಿತರಣೆ

ಆರೋಗ್ಯ ಇಲಾಖೆ ನೇಮಕಾತಿ 2022

August 22, 2022 by Deepika Leave a Comment

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಸ್.ಸಿ.ಎಸ್. ಸಿ.ಟಿ. ಎಸ್.ಪಿ. ಅನುದಾನದಡಿ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗಧಿತ ದಿನಾಂಕದೊಳಗೆ ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.ಇಲಾಖೆ ಹೆಸರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹುದ್ದೆಗಳ ಹೆಸರು : ಕೌಶಲ್ಯಾಭಿವೃಧ್ಧಿಒಟ್ಟು … [Read more...] about ಆರೋಗ್ಯ ಇಲಾಖೆ ನೇಮಕಾತಿ 2022

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,378 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar