• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಸ್ಪರ್ಧಾತ್ಮಕ ಮನೋಭಾವದಿಂದ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಬೇಕು – ಶಿರಸಿ ಎಎಸ್ಪಿ ಡಿ.ಎಲ್.,ನಾಗೇಶ

December 3, 2018 by Yogaraj SK Leave a Comment

ಶಿರಸಿ: - ಮಕ್ಕಳು ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲು ಗೆಲುವು ಮುಖ್ಯವಲ್ಲ ಆಟದ ಸಮಯದಲ್ಲಿ  ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವಂತೆ  ಶಿರಸಿ ಎಎಸ್ಪಿ ಡಿ.ಎಲ್.,ನಾಗೇಶ ಹೇಳಿದರು.ಅವರು ರವಿವಾರ ಶಿರಸಿ ಉಪವಿಭಾಗ ಮಟ್ಟದ ಪೊಲೀಸ್ ಮಕ್ಕಳ ಕ್ರಿÃಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸಿ ರಾಜು ಮೊಗವೀರ ಉದ್ಘಾಟಿಸಿ ಮಾತನಾಡಿ ಇಂತಹ ಕ್ರೀಡಾಕೂಟದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಅವರಲ್ಲಿನ ಪ್ರತಿಭೆ ಹೊರತರಲು … [Read more...] about ಸ್ಪರ್ಧಾತ್ಮಕ ಮನೋಭಾವದಿಂದ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಬೇಕು – ಶಿರಸಿ ಎಎಸ್ಪಿ ಡಿ.ಎಲ್.,ನಾಗೇಶ

ಶನಿವಾರ ಹಳಿಯಾಳದಲ್ಲಿ ಗರ್ಭಿಣಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಗಂಡ ಸೇರಿ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು

December 2, 2018 by Yogaraj SK Leave a Comment

ಹಳಿಯಾಳ :- ಶನಿವಾರ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ ನವ ವಿವಾಹಿತೆ ಗರ್ಭೀಣ ಮಹಿಳೆಯೊರ್ವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ಸೇರಿದಂತೆ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗದಗನ ದಾಸರ ಓಣ ಯ ಭಾಗ್ಯಾಶ್ರೀ(19) ಇದೆ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಹಳಿಯಾಳದ ಈರಣ್ಣಾ ಹಟ್ಟಿಹೊಳಿ ಎನ್ನುವವನ್ನು ವರಿಸಿದ್ದಳು ಅಲ್ಲದೇ ಸದ್ಯ 3 ತಿಂಗಳ ಗರ್ಭೀಣ ಯು ಆಗಿದ್ದಳು ಎನ್ನಲಾಗಿದೆ. ಆಕೆ ಶನಿವಾರ … [Read more...] about ಶನಿವಾರ ಹಳಿಯಾಳದಲ್ಲಿ ಗರ್ಭಿಣಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಗಂಡ ಸೇರಿ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು

ಹಳಿಯಾಳದ ರುಡಸೆಟ್ ಗೆ ಡಾ.ಕೆ ಕಸ್ತೂರಿರಂಗನ ಭೇಟಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ಯುವಕರು ದೇಶದ ಪ್ರಗತಿಗಾಗಿ ಕೊಡುಗೆ ನೀಡುವಂತೆ ಕರೆ

December 2, 2018 by Yogaraj SK Leave a Comment

kasturi rangan visit

ಹಳಿಯಾಳ :- ಕ್ಷೀಪ್ರಗತಿಯಲ್ಲಿ ಬೆಳೆಯುತ್ತಿರುವ ಆಧುನಿಕ ಭಾತರದಲ್ಲಿ ಯುವಕ-ಯುವತಿಯರು ತಮಗೆ ಒದಗಿ ಬರುವ ಅವಕಾಶಗಳ ಸದುಪಯೋಗ ಪಡೆದು ಜೀವನದಲ್ಲಿ ಏನಾದರೂ ಸಾಧನೆ ಮಾಡುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾಗಿರುವ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ ಕರೆ ನೀಡಿದರು. ಹಳಿಯಾಳದ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ಗೆ ಭೇಟಿ ನೀಡಿದ ಅವರು ವಿವಿಡಿ ಸ್ಕೂಲ್ ಆಫ್ ಎಕ್ಸಲೆನ್ಸ್, ಐಟಿಐ, ದೇಶಪಾಂಡೆ ಆರ್‍ಸೆಟಿಗೆ … [Read more...] about ಹಳಿಯಾಳದ ರುಡಸೆಟ್ ಗೆ ಡಾ.ಕೆ ಕಸ್ತೂರಿರಂಗನ ಭೇಟಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ಯುವಕರು ದೇಶದ ಪ್ರಗತಿಗಾಗಿ ಕೊಡುಗೆ ನೀಡುವಂತೆ ಕರೆ

ಶಾಂತಿಯುತವಾಗಿ ನಡೆದ ಹಳಿಯಾಳದ ಅಂಜುಮನ್‌ ಸಂಸ್ಥೆಯ ಇಕ್ಬಾಲ್‌ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆ

December 2, 2018 by Yogaraj SK Leave a Comment

ANJUMAN election

ಹಳಿಯಾಳ:- ರಾಜ್ಯ ವಕ್ಫ್ ಬೊರ್ಡ ಅಧಿನದಲ್ಲಿರುವ ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಇದೆ ಪ್ರಥಮ ಬಾರಿಗೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದ್ದು 15 ಜನ ಸದಸ್ಯರಿರುವ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿತ್ತು ಅಲ್ಲದೇ 15 ಸದಸ್ಯರ ಸೋಸೈಟಿಗೆ 46 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಒಬ್ಬ ಮತದಾರ … [Read more...] about ಶಾಂತಿಯುತವಾಗಿ ನಡೆದ ಹಳಿಯಾಳದ ಅಂಜುಮನ್‌ ಸಂಸ್ಥೆಯ ಇಕ್ಬಾಲ್‌ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆ

ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ವಿಜೃಂಭಣೆಯಿಂದ ನಡೆದ ಪಂಚ ಸಹಸ್ರ ದಿಪೋತ್ಸವ

December 2, 2018 by Prashant Naik Leave a Comment

ಕುಮಟಾ (ಕೂಜಳ್ಳಿ)  :- ಕಾರ್ತಿಕ ದೀಪೋತ್ಸವದ ಅಂಗವಾಗಿ ಕುಮಟಾದ  ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯದ ಸನ್ನಿಧಿಯಲ್ಲಿ  ಗೆಳೆಯರ ಬಳಗ,  ಆಡಳಿತ ಮಂಡಳಿ ಹಾಗೂ ಕೂಜಳ್ಳಿ ಜನರು ಮತ್ತು ಸರ್ವ ಭಕ್ತಾದಿಗಳ ಸಹಯೋಗದಲ್ಲಿ ಪಂಚ ಸಹಸ್ರ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.ಈ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ‌  ದೇವರ ಸನ್ನಿಧಿಯಲ್ಲಿ ಸಾವಿರಾರು ದೀಪ ಬೆಳಗುವದರೊಂದಿಗೆ ಕಾರ್ತಿಕೋತ್ಸವ ಆಚರಿಸಿದರು.ಸಂಜೆ  4 ಗಂಟೆಯಿಂದ ಭಜನಾ … [Read more...] about ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ವಿಜೃಂಭಣೆಯಿಂದ ನಡೆದ ಪಂಚ ಸಹಸ್ರ ದಿಪೋತ್ಸವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,779 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar