• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿ; ಓರ್ವ ಸಾವು

August 13, 2022 by Deepika Leave a Comment

ಹೊನ್ನಾವರ: ತಾಲೂಕಿನ ಹಳದೀಪುರದ ರಾಷ್ಟ್ರೀಯ ಹೆದ್ದಾರಿ 66ರ ಚಿಪ್ಪಿಹಕ್ಕಲ್‌ ತಿರುವಿನಲ್ಲಿ ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ರಭಸಕ್ಕೆ ಅಕ್ಕಿ ತುಂಬಿದ ಲಾರಿ ಪಲ್ಟಿಯಾಗಿ, ಹೆದ್ದಾರಿಯಲ್ಲಿ ಅಕ್ಕಿಮೂಟೆ … [Read more...] about ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿ; ಓರ್ವ ಸಾವು

ಲಾರಿ ಅಪಘಾತದಲ್ಲಿ ಚಾಲಕ ಸಾವು

August 12, 2022 by Deepika Leave a Comment

ಯಲ್ಲಾಪುರ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಹಿಟ್ಟಿನಬೈಲ್ ಬಳಿ ಗುರುವಾರ ನಡೆದಿದೆ.ಮಹಾರಾಷ್ಟ್ರದ ಪರಮೇಶ್ವರ ಲಕ್ಷ್ಮಣ ದಖಲವಾಡ (25) ಮೃತಪಟ್ಟ ವ್ಯಕ್ತಿ. ಮಧ್ಯಪ್ರದೇಶದ ಜಸ್ಪಾಲ್ ಕೆಸಾರ್ ಸಿಂಗ್, ದಿಲೀಪ್ ಮಾರುತಿ ಯವನೆ ಹಾಗೂ ಮಹಾರಾಷ್ಟ್ರದ ರಾಜು ಬಾಬುರಾವ್, ಎಳ್ಳೆ ಗಾಯಗೊಂಡವರು, ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ … [Read more...] about ಲಾರಿ ಅಪಘಾತದಲ್ಲಿ ಚಾಲಕ ಸಾವು

ಅಡಕೆಯ ಎಲೆಮಿಟ್ಟೆಗಳನ್ನು ತಿನ್ನತೊಡಗಿವೆ ಮಂಗಗಳು

August 12, 2022 by Deepika Leave a Comment

ಶಿರಸಿ: ತಾಲೂಕಿನಲ್ಲಿ ಗಾಳಿ ಮಳೆಗೆ ಅಡಕೆ ಮರಗಳು ಸಾಲಾಗಿ ಮುರಿದುಬೀಳುತ್ತಿವೆ. ಆದ್ರೆ, ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಮರ್ಲಮನೆಯಲ್ಲಿ ಮಂಗಗಳು ಇದಾವುದನ್ನೂ ಲೆಕ್ಕಿಸದೇ ತೋಟದಲ್ಲಿ ದಾಳಿ ನಡೆಸಿ ಅಡಕೆ ಎಳೆಮಿಳ್ಳೆಗಳನ್ನು ತಿನ್ನತೊಡಗಿದ್ದು, ರೈತರನ್ನು ಕಂಗಾಲಾಗಿಸಿದೆ.ಇತ್ತೀಚಿನ ವರ್ಷಗಳಲ್ಲಿ ಕೆಂಪು ಮೂತಿಯ ಮಂಗಗಳ ಹಾವಳಿ ಈ ಭಾಗದಲ್ಲಿ ತೀವ್ರಗೊಂಡಿದೆ. ಆರಂಭದಲ್ಲಿ ಬಾಳೆ ಗೊನೆಗಳನ್ನು ತಿನ್ನುತ್ತಿದ್ದ ಈ ಮಂಗಗಳ ಸಂತತಿಯೂ ಈಗ ಜಾಸ್ತಿ … [Read more...] about ಅಡಕೆಯ ಎಲೆಮಿಟ್ಟೆಗಳನ್ನು ತಿನ್ನತೊಡಗಿವೆ ಮಂಗಗಳು

ಆದಾಯ ತೆರಿಗೆ ಇಲಾಖೆ ನೇಮಕಾತಿ 2022

August 11, 2022 by Deepika Leave a Comment

ಆದಾಯ ತೆರಿಗೆ ಇಲಾಖೆ ನೇಮಕಾತಿ 2022 ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .ಹುದ್ದೆಗಳ ಹೆಸರು : ಆದಾಯ ತೆರಿಗೆಯ ಇನ್ಸ್ ಪೆಕ್ಟರ್, ತೆರಿಗೆ ಸಹಾಯಕಒಟ್ಟು ಹುದ್ದೆಗಳು : 05ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆಆದಾಯ ತೆರಿಗೆಯ ಇನ್ಸ್ ಪೆಕ್ಟರ್ … [Read more...] about ಆದಾಯ ತೆರಿಗೆ ಇಲಾಖೆ ನೇಮಕಾತಿ 2022

ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ; ವುಡ್ ಮಿಲ್ ಜಪ್ತು

August 11, 2022 by Deepika Leave a Comment

ಅಂಕೋಲಾ: ಅಕ್ರಮವಾಗಿ ಸಂಗ್ರಹಿಸಿಟ್ಟ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡು, ವುಡ್ ಮಿಲ್ ಜಪ್ತು ಮಾಡಿದ ಘಟನೆ ತಾಲೂಕಿನ ಅಗ್ರಗೊಣದಲ್ಲಿ ನಡೆದಿದೆ.ಸುಮಾರು ಅಂದಾಜು 1 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ರಗೊಣದ ಜಾನಕಿ ವುಡ್ ಇಂಡಸ್ಟ್ರೀಸ್ ಜಪ್ತು ಮಾಡಿ ವುಡ್ ಮೀಲ್ ಮಾಲೀಕರಾದ ಶಂಕರ್‌ ಶೇಟ್ ವೆರ್ಣೇಕರ್ ಹಾಗೂ ರಾಮಾರಾಜ್ … [Read more...] about ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ; ವುಡ್ ಮಿಲ್ ಜಪ್ತು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,144 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar