1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 516 Quintal 1800 1830 1810 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 3-8-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಕ್ಕಿ ದರಗಳು 3-8-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ *ಅಕ್ಕಿ ಅಭಿಲಾಷ...............25* *ಬಾರ್ಲಿಅಕ್ಕಿ....................34* *ಸ್ಟೀಮ್ (ಸೋನಾ77)....34.50* *ಅಕ್ಕಿ ರಾ(S M GOLD).....26.5* *ನವಣೆ ಅಕ್ಕಿ....................52* *ಕುಚಿಗೆ ಅಕ್ಕಿ.....................30* *ಅಕ್ಕಿ ಪೂನಮ್ ಗೌರಿ......28.5* *ಲಕ್ಷ್ಮಿ ಗೋಲ್ಡ ಸೋನಾ......47* *ಜೀರಾ ರೈಸ್....................57* *ಸೋನಾ … [Read more...] about ಅಕ್ಕಿ ದರಗಳು 3-8-2018
TSS Market Report 3-8-2018
Rate in rs / per QuintalTSS Sirsi … [Read more...] about TSS Market Report 3-8-2018
ಓದಿನಿಂದ ಸುಸಂಸ್ಕøತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ
ಹೊನ್ನಾವರ:"ಓದು ಮನುಷ್ಯನ ವ್ಯಕ್ತಿತ್ವಕ್ಕೆ ನಿರ್ಧಿಷ್ಟ ದೃಷ್ಟಿಕೋನ ನೀಡುವ ಜೊತೆಗೆ ಸುಸಂಸ್ಕøತ ಹಾಗೂ ಸಭ್ಯ ನಾಗರಿಕ ಸಮಾಜ ರೂಪಿಸಲು ನೆರವಾಗುತ್ತದೆ' ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ.ಜಿ.ಎಸ್.ಹೆಗಡೆ ಅಭಿಪ್ರಾಯಪಟ್ಟರು. ಸರ್ಕಾರಿ ಹಿ.ಪ್ರಾ.ಶಾಲೆ ಸ್ಥಿತಿಗಾರ,ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕ,ಕನ್ನಡ ಸಾಹಿತ್ಯ ಪರಿಷತ್ ಘಟಕ ಹಾಗೂ ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಇವುಗಳ ಅಶ್ರಯದಲ್ಲಿ ಸ್ಥಿತಿಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ … [Read more...] about ಓದಿನಿಂದ ಸುಸಂಸ್ಕøತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ
ಆದರ್ಶ ಗ್ರಾಮ ಮಾಡುವ ಯೋಜನೆ 2 ಹಳ್ಳಿಗಳನ್ನು ದತ್ತು ಸ್ವೀಕರಿಸಿದ ಹಳಿಯಾಳದ ಸಿಬಿಡಿ ಆರ್‍ಸೆಟ್ ಸಂಸ್ಥೆ
ಹಳಿಯಾಳ: ನಗರ ಭಾಗಗಳಲ್ಲಿ ಮಾತ್ರ ಕೇಂದ್ರಿಕೃತವಾಗುತ್ತಿರುವ ಉದ್ಯೋಗಗಳು, ಕಂಪೆನಿಗಳು ಗ್ರಾಮೀಣ ಭಾಗದತ್ತು ಆಕರ್ಷಿತರಾಗಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಠಿಯಾಗಬೇಕು ಆ ನಿಟ್ಟಿನಲ್ಲಿ ಸರ್ಕಾರ ನೂತನ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಕೆಎಲ್‍ಎಸ್ ಮಹಾವಿದ್ಯಾಲಯದಲ್ಲಿ ನಡೆದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ 14ನೇ … [Read more...] about ಆದರ್ಶ ಗ್ರಾಮ ಮಾಡುವ ಯೋಜನೆ 2 ಹಳ್ಳಿಗಳನ್ನು ದತ್ತು ಸ್ವೀಕರಿಸಿದ ಹಳಿಯಾಳದ ಸಿಬಿಡಿ ಆರ್‍ಸೆಟ್ ಸಂಸ್ಥೆ



