ಹೊನ್ನಾವರ: ಸ್ಥಳೀಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್‍ಮೆಂಟ್ ಸೆಲ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಮೂಲದ ‘ಸೆಕ್ಯುರಿಟಿಸ್ ಆ್ಯಂಡ್ ಇಂಟಲಿಜೆನ್ಸ್ ಸರ್ವಿಸಸ್ ಕಂಪನಿಯವರು ಸೆಕ್ಯುರಿಟಿ ಗಾಡ್ರ್ಸ್ ಮತ್ತು ಸೂಪರ್‍ವೈಸರ್ ಹುದ್ದೆಗಳ ಆಯ್ಕೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಿದರು. ಕುಮಟ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಯುವಕರಿಗೆ ಸೀಮಿತವಾಗಿದ್ದು, ಈ ಆಯ್ಕೆಯಲ್ಲಿ ಸುಮಾರು 50 ಅಭ್ಯರ್ಥಿಗಳು … [Read more...] about ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಯಶಸ್ವಿ ಕ್ಯಾಂಪಸ್ ಸಂದರ್ಶನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತಾಲೂಕಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುರೇಶ ಜಿ.ನಾಯ್ಕ
ಹೊನ್ನಾವರ : ತಾಲೂಕಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುರೇಶ ಜಿ.ನಾಯ್ಕ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಹೊನ್ನಾವರ ತಾಲೂಕಿನ ಮಂಕಿ ಬಣಶಾಲೆಯ ಕ್ರೀಯಾಶೀಲ ಸಂಘಟನೆಯ ಸದಸ್ಯರಾಗಿದ್ದು, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಶಿಕ್ಷಣ ಇಲಾಖೆಯ 2009-10 ನೇ ಸಾಲಿನ ವಿಭಾಗ ಮಟ್ಟದ ವಿಶಿಷ್ಟ ಸೇವಾ ಪ್ರಶಸ್ತಿ ಪಡೆದಿರುತ್ತಾರೆ. ಈ ಅಧಿಕಾರ ಸ್ವೀಕರಿಸುವ ಪೂರ್ವದಲ್ಲಿ ತಾಲೂಕಿನ ಅಕ್ಷರ ದಾಸೋಹ ಅಧಿಕಾರಿಯಾಗಿ … [Read more...] about ತಾಲೂಕಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುರೇಶ ಜಿ.ನಾಯ್ಕ
ಹಳಿಯಾಳ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಓರವಿಲ್ –ಉಪಾಧ್ಯಕ್ಷರಾಗಿ ಯೋಗರಾಜ ಆಯ್ಕೆ
.ಹಳಿಯಾಳ: ಹಳಿಯಾಳ ಕಾರ್ಯನೀರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಓರವಿಲ್ ಫರ್ನಾಂಡಿಸ್, ಉಪಾಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಯೋಗರಾಜ ಎಸ್.ಕೆ. ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷೆ ಸುಮಂಗಲಾ ಚಂದ್ರಕಾಂತ ಅಂಗಡಿಯವರ ಪಟ್ಟಣದ ಕಾರ್ಯಾಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯವಾಣಿ ಪತ್ರಿಕೆಯ ಓರವಿಲ್ ಅಧ್ಯಕ್ಷರಾಗಿ, ಉದಯವಾಣಿ ಪತ್ರಿಕೆಯ ಯೋಗರಾಜ ಶಿವಾಜಿ ಕರಾಂಡೆ ಉಪಾಧ್ಯಕ್ಷರಾಗಿ, ಪತ್ರಕರ್ತ ಮಂಜುನಾಥ ಶೇರಖಾನೆ ಖಜಾಂಚಿಯಾಗಿ, ಪ್ರಸಾದ ವಝೇ ಸಹ … [Read more...] about ಹಳಿಯಾಳ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಓರವಿಲ್ –ಉಪಾಧ್ಯಕ್ಷರಾಗಿ ಯೋಗರಾಜ ಆಯ್ಕೆ
ಅಸಮರ್ಪಕ ಸೇವೆ, ಗ್ರಾಹಕರಿಗೆ ಕಿರಿಕಿರಿ- ವಿವಿಧ ನೆಟವರ್ಕ ಕಂಪೆನಿಗಳ ವಿರುದ್ದ ಹಳಿಯಾಳದಲ್ಲಿ ಕರವೇಯಿಂದ ಬೃಹತ್ ಪ್ರತಿಭಟನೆ -ಬಸವರಾಜ
ಹಳಿಯಾಳ:- ತಾಲೂಕಿನಾದ್ಯಂತ ವಿವಿಧ ನೆಟವರ್ಕ ಕಂಪೆನಿಗಳು ಸಲ್ಲಿಸುತ್ತಿರುವ ಅಸಮರ್ಪಕ ಸೇವೆಯನ್ನು ವಿರೋಧಿಸಿ ಶುಕ್ರವಾರ ದಿ.27ರಂದು ಹಳಿಯಾಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ತಿಳಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಹಕರÀ ಜೊತೆಗೂಡಿ ಸಂಘಟನೆಯ ನೇತೃತ್ವದಲ್ಲಿ ದಿ.27 ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್) ವೃತ್ತದಿಂದ … [Read more...] about ಅಸಮರ್ಪಕ ಸೇವೆ, ಗ್ರಾಹಕರಿಗೆ ಕಿರಿಕಿರಿ- ವಿವಿಧ ನೆಟವರ್ಕ ಕಂಪೆನಿಗಳ ವಿರುದ್ದ ಹಳಿಯಾಳದಲ್ಲಿ ಕರವೇಯಿಂದ ಬೃಹತ್ ಪ್ರತಿಭಟನೆ -ಬಸವರಾಜ
ತೋಟಗಾರಿಕೆ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗುವಂತೆ -ಹೇರಿಯಾಳ ಕರೆ
ಹಳಿಯಾಳ: ನೀರಾವರಿ ಸೌಲಭ್ಯ ಹೊಂದಿರುವ ರೈತರು ಕೃಷಿ ಚಟುವಟಿಗಳ ಜೋತೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಅರ್ಥಿಕವಾಗಿ ಸಬಲರಾಗುವಂತೆ ಸಹಾಯಕ ತೋಟಗಾರಿಕೆ ನಿರ್ದೇಶಕ ಎ.ಆರ್.ಹೇರಿಯಾಳ ಕರೆ ನೀಡಿದರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ವತಿಯಿಂದ ಸಂಕನಕೊಪ ಗ್ರಾಮದಲ್ಲಿ ರೈತರಿಗೆ ತೋಟಗಾರಿಕೆ ಇಲಾಖೆಯ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿ ರೈತರಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿಸಿ ಮಾತನಾಡಿದರು. ತೋಟಗಾರಿಕೆ ಇಲಾಖೆಯಲ್ಲಿ ಕೃಷಿ … [Read more...] about ತೋಟಗಾರಿಕೆ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗುವಂತೆ -ಹೇರಿಯಾಳ ಕರೆ



