TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ* ₹ , ಪ್ರತಿ 50 KG ಚೀಲಕ್ಕೆರಾಸಾಯನಿಕ ಗೊಬ್ಬರಗಳ ದರ*ಯೂರಿಯಾ...........295* *ರಾಕ್ ಫಾಸ್ಫೇಟ್............365* *ಸೂಪರ್ ಫಾಸ್ಫೇಟ್.......370* *ಪೋಟ್ಯಾಶ್...(IPL).....700* *Mangala 14:6:21....660* *ಇಫ್ಕೊ 10:26:26....1160* *ಸುಫಲಾ15:15:15.......971* ಸಾವಯವ ಗೊಬ್ಬರಗಳ ದರ*ಜಿಯೋಗ್ರೀನ್...............505* *ಅನ್ನಪೂರ್ಣ....30 kg....395* *ಗ್ರೀನ್ … [Read more...] about ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 11-7-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
Apmc market report 11-7-2018
1] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 30 Quintal 15069 17089 16999Arecanut Coca Average 20 Quintal 9599 15969 15594Arecanut Factory Average 32 Quintal 6689 14369 11319Arecanut Hale … [Read more...] about Apmc market report 11-7-2018
TSS Market Report 11-7-2018
Rate in rs / per QuintalTSS Sirsi … [Read more...] about TSS Market Report 11-7-2018
ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ವನಮಹೋತ್ಸವ
ಹಳಿಯಾಳ :- ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಳಿಯಾಳ ಅರಣ್ಯ ಇಲಾಖೆಯವರು ಏರ್ಪಡಿಸಿದ “ಸ್ವಚ್ಚತಾ ಅಭಿಯಾನ ಹಾಗೂ ವನಮಹೋತ್ಸವದ ಪ್ರಯುಕ್ತ ಗಿಡ ನೆಡುವಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟರು. ಅರಣ್ಯಾಧಿಕಾರಿಗಳು, ವಿವಿಧ ಸಂಸ್ಥೆಯ ಸಿಬ್ಬಂಧಿ ವರ್ಗದವರು ಇದ್ದರು. … [Read more...] about ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ವನಮಹೋತ್ಸವ
ಅತಿಕ್ರಮಣ ಜಮೀನಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12ರಂದು ಡಿಸಿ ಬಳಿ ನಿಯೋಗ-ವಿ.ಬಿ.ರಾಮಚಂದ್ರ
ಹಳಿಯಾಳ:- ಜೀವನೊಪಾಯಕ್ಕಾಗಿ ದಶಕಗಳಿಂದ ಅರಣ್ಯ ಅತೀಕ್ರಮಣ ಮಾಡಿ ಸಾಗುವಳಿ ಮಾಡುತ್ತ ಬಂದಿರುವ ಜಮೀನುಗಳಿಗೆ ಪಟ್ಟಾ-ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12 ರಂದು ಜಿಲ್ಲಾಧಿಕಾರಿಗಳ ಬಳಿ ದಲಿತ ಸಂಘರ್ಷ ಸಮೀತಿ (ಕೆಂಪು ಸೇನೆ) ಸಂಘಟನೆ ನಿಯೋಗ ತೆರಳುತ್ತಿದೆ ಎಂದು ಸಂಘಟನೆಯ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷ ವಿ. ಬಿ ರಾಮಚಂದ್ರ ತಿಳಿಸಿದ್ದಾರೆ. ಮಂಗಳವಾರ ಪಟ್ಟಣದ ಪುರಸಭಾ ಸಭಾ ಭವನದಲ್ಲಿ ನಡೆದ ಅರಣ್ಯ ಅತೀಕ್ರಮನ ಸಾಗುವಳಿದಾರರ ಸಭೆಯಲ್ಲಿ ಈ ನಿರ್ಣಯ … [Read more...] about ಅತಿಕ್ರಮಣ ಜಮೀನಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12ರಂದು ಡಿಸಿ ಬಳಿ ನಿಯೋಗ-ವಿ.ಬಿ.ರಾಮಚಂದ್ರ



