ಹಳಿಯಾಳ:- ತಾಲ್ಲೂಕಿನ ರೈತರು ಬೆಳೆದ ಬೆಳೆ, ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರತಿಬಿಂಬಿಸಿ ಅಂತಹ ಚಟುವತಿಕೆಗಳಿಗೆ ಸೂಕ್ತ ಪ್ರೋತ್ಸಾಹ ನೀಡಲು ಕೃಷಿ ಇಲಾಖೆಯವರು2018-19 ನೇ ಸಾಲಿನ ಆತ್ಮಯೋಜನೆ ಅಡಿ ಹಳಿಯಾಳ ತಾಲೂಕಾ ಮಟ್ಟದ “ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಪ್ರಶಸ್ತಿಗೆ ತಾಲೂಕಿನ ಒಟ್ಟು 5ರೈತರನ್ನು ಆಯ್ಕೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ನಾಗೇಶ ನಾಯ್ಕ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ … [Read more...] about ಹಳಿಯಾಳ ತಾಲೂಕಾ ಮಟ್ಟದ “ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಾಮಾಜಿಕ ಕೆಲಸ ನಿರ್ವಹಣೆಗೆ ಕಟ್ಟಡಕ್ಕಾಗಿ ಜಾಗ ಮಂಜೂರಿಗೆ ಕರವೆ ಹಳಿಯಾಳ ಘಟಕದಿಂದ ಪುರಸಭೆಗೆ ಮನವಿ
ಹಳಿಯಾಳ:- ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ನಾಡು, ನುಡಿ, ಜಲ ಮತ್ತು ಸಂಸ್ಕøತಿ ಸಂರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಕಾರ್ಯಕ್ರಮ, ಹೋರಾಟಗಳನ್ನು ಮಾಡುತ್ತಾ ಬಂದಿದ್ದು ತಾಲೂಕಿನಲ್ಲಿ ಸಂಘಟನೆಗೆ ಒಂದು ಶಾಶ್ವತ ಕಟ್ಟಡದ ವ್ಯವಸ್ಥೆ ಇಲ್ಲವಾಗಿದ್ದು ಸಂಘಟನೆಗೆ ತೀವೃ ತೊಂದರೆಯಾಗುತ್ತಿದ್ದು ಕನ್ನಡ ಸಂಘಟನೆಗಳಿಗೆ ಸಾಮಾಜಿಕ ಕೆಲಸಕ್ಕಾಗಿ ಕೆಲಸ ನಿರ್ವಹಿಸಲು ಕಟ್ಟಡಕ್ಕಾಗಿ ಜಾಗ ಮಂಜೂರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ … [Read more...] about ಸಾಮಾಜಿಕ ಕೆಲಸ ನಿರ್ವಹಣೆಗೆ ಕಟ್ಟಡಕ್ಕಾಗಿ ಜಾಗ ಮಂಜೂರಿಗೆ ಕರವೆ ಹಳಿಯಾಳ ಘಟಕದಿಂದ ಪುರಸಭೆಗೆ ಮನವಿ
ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಹೊನ್ನಾವರ: ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮತಿಯ ಆಶ್ರಯದಲ್ಲಿ ಕೊಂಕಣಖಾರ್ವಿಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮವು ಜುಲೈ 16ರಂದು ಶ್ರಂಗೇರಿಗುರುಭವನದಲ್ಲಿ ನಡೆಯಲಿದೆ. ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ ಬಂದಿದ್ದು, … [Read more...] about ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಸಮಾಜ ಸುಂದರವಾಗಿರಬೇಕೆಂದರೆ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಹೊಂದಿರಬೇಕು;ಡಾ|| ಗಜಾನನ ಎಂ.ಜಿ
ಹೊನ್ನಾವರ: ಜೀವನ ಸ್ವಾತಂತ್ರ್ಯವನ್ನು ಅದರ ಇತಿ ಮಿತಿಯನ್ನು ಅರಿತು ನಡೆದರೆ ಬದುಕು ಹಸನಾಗಿ, ಆರೋಗ್ಯ ಪೂರ್ಣವಾಗಿರುತ್ತದೆ. ಅದು ಸ್ವೇಚ್ಛಾಚಾರವಾದರೆ ಬದುಕು ಕಮರುತ್ತದೆ. ಅನಾರೋಗ್ಯ ಕಾಡುತ್ತದೆ. ಸಮಾಜಕ್ಕೆ ನಾವು ಹೊರೆ ಆಗುತ್ತೇವೆ ಎಂದು ವೈದ್ಯಾಧಿಕಾರಿ ಡಾ|| ಗಜಾನನ ಎಂ.ಜಿ ಅಭಿಪ್ರಾಯಪಟ್ಟರು. ಅವರು ತಾಲೂಕಾ ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘ ಏರ್ಪಡಿಸಿದ ಕಾನೂನು ಸಾಕ್ಷರತಾ ರಥ ಸಂಚಾರದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ … [Read more...] about ಸಮಾಜ ಸುಂದರವಾಗಿರಬೇಕೆಂದರೆ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಹೊಂದಿರಬೇಕು;ಡಾ|| ಗಜಾನನ ಎಂ.ಜಿ
ಪರೇಶ ಮೇಸ್ತ ಸಾವಿನ ಶೀಘ್ರ ತನಿಖೆ ಒತ್ತಾಯಿಸಿ ಕೈಗೊಂಡ ಉಪವಾಸ ಸತ್ಯಾಗ್ರಹ ಅಂತ್ಯ
ಹೊನ್ನಾವರ : ಮಂದಗತಿಯಲ್ಲಿ ಸಾಗುತ್ತಿರುವ ಪರೇಶ ಮೇಸ್ತನ ಸಾವಿನ ತನಿಖೆಯನ್ನು ಸಿ.ಬಿ.ಐ. ತೀವ್ರ ಗತಿಯಲ್ಲಿ ಮಾಡಿ ತಕ್ಷಣ ವರದಿಯನ್ನು ಸರಕಾರಕ್ಕೆ ನೀಡುವಂತೆ ಒತ್ತಾಯಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರ ನೇತ್ವತ್ತದಲ್ಲಿ ನಡೆದ ಒಂದು ದಿನದ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಂಡಿತು. ಇಂದು ಮುಂಜಾನೆ ಉಪವಾÀಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಉಪ.ತಹಶೀಲ್ದಾರ ಸತೀಶ ಗೌಡ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ … [Read more...] about ಪರೇಶ ಮೇಸ್ತ ಸಾವಿನ ಶೀಘ್ರ ತನಿಖೆ ಒತ್ತಾಯಿಸಿ ಕೈಗೊಂಡ ಉಪವಾಸ ಸತ್ಯಾಗ್ರಹ ಅಂತ್ಯ



