• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

2018-19 ನೇ ಸಾಲಿನ ಹೊನ್ನಾವರ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

June 24, 2018 by Gaju Gokarna Leave a Comment

Ln. Prof. Suresh S.

ಹೊನ್ನಾವರ .ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಹೊನ್ನಾವರ ಲಯನ್ಸಕ್ಲಬ್ಬಿನ 2018-19 ನೇ ಸಾಲಿನ ಅಧ್ಯಕ್ಷರಾಗಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಸಂಘಟಕರಾದ ಲಯನ್ ರಾಜೇಶ ವಿ. ಸಾಳೇಹಿತ್ತಲ್‍ರವರು ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಗಳಾಗಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕರಾದ ಲಯನ್ ಸುರೇಶ ಎಸ್. ಹಾಗೂ ಖಜಾಂಚಿಗಳಾಗಿ ಹೊನ್ನಾವರ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾದ ಲಯನ್‍ಯೋಗೇಶರಾಯ್ಕರ ರವರು ಆಯ್ಕೆಯಾಗಿರುತ್ತಾರೆ.ಅಲ್ಲದೇ ಸಹ … [Read more...] about 2018-19 ನೇ ಸಾಲಿನ ಹೊನ್ನಾವರ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ- ರಾಜಯೋಗಿನಿ ಡಾ||ಪದ್ಮಕ್ಕ

June 23, 2018 by Yogaraj SK Leave a Comment

ಹಳಿಯಾಳ: ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ. ಜೀವನದ ಪ್ರಗತಿಗೆ ಯೋಗ ಅತೀ ಮುಖ್ಯವಾಗಿದ್ದು ಎಲ್ಲ ಯೋಗಗಳಿಗೆ ರಾಜನಾಗಿರುವುದೇ ಸಹಜ ರಾಜಯೋಗ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಡಾ||ಪದ್ಮಕ್ಕ ಹೇಳಿದರು.  ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ  ವಿಶ್ವ ಯೋಗದಿನಾಚರಣೆ  ಅಂಗವಾಗಿ ಹಮ್ಮಿಕೊಂಡಿರುವ  “ಯೋಗ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಸಹಜ ರಾಜಯೋಗವನ್ನು ಪ್ರಜಾಪಿತ ಬ್ರಹ್ಮಕುಮಾರಿ … [Read more...] about ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ- ರಾಜಯೋಗಿನಿ ಡಾ||ಪದ್ಮಕ್ಕ

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಿ – ಡಾ.ಬಸವರಾಜ

June 23, 2018 by Yogaraj SK Leave a Comment

ಹಳಿಯಾಳ : ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿಯ ವೈದ್ಯ ಡಾ. ಬಸವರಾಜ ದೇವಗಿ ಕರೆ ನೀಡಿದರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಮುಂದಾಳತ್ವದಲ್ಲಿ ತಾಲೂಕ ಆಸ್ಪತ್ರೆ ಹಳಿಯಾಳ, ಅರಣ್ಯ ತರಬೇತಿ ಕೇಂದ್ರ, ತಟ್ಟಿಹಳ್ಳÀ, ಮತ್ತು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತ … [Read more...] about ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಿ – ಡಾ.ಬಸವರಾಜ

ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

June 23, 2018 by Gaju Gokarna Leave a Comment

ಹೊನ್ನಾವರ : ತಾಲೂಕಿನ ಅರೇಅಂಗಡಿ ಕೆರೆಕೋಣದಲ್ಲಿ ವಿವಾಹಿತ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪವಿತ್ರಾ ಸುಧೀರ ಗಾಣಿಗ(22) ಈಕೆ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ಈಕೆಯನ್ನು ಬೈಂದೂರಿನ ಸುಧೀರ ಎಂಬುವನೊಂದಿಗೆ ಕಳೆದ ಒಂದುವರೆ ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಜೂ.19 ರಂದು ಗಂಡನೊಂದಿಗೆ ತಾಯಿ ಮನೆಗೆ ಬಂದಿದ್ದ ಈಕೆ ಜೂ.21 ರಂದು ಗುರುವಾರ ರಾತ್ರಿಯಿಂದ ನಾಪತ್ತೆಯಾಗಿರುವುದಾಗಿ ತಂದೆ ಸುಬ್ರಾಯ ನಾರಾಯಣ ಶೆಟ್ಟಿ … [Read more...] about ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ;ಡಾ| ಚೈತ್ರಾ ಪಂಡಿತ್

June 23, 2018 by Gaju Gokarna Leave a Comment

yoga news

ಹೊನ್ನಾವರ : “ಟಿವಿ, ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಬರವಣಿಗೆಯ ಕೌಶಲ್ಯ ಕಡಿಮೆಯಾಗುವುದನ್ನು ತಡೆಯಲು ಧ್ಯಾನ, ಯೋಗ, ಪ್ರಾಣಾಯಾಮ ಸಹಕಾರಿ” ಎಂದು ಹೊನ್ನಾವರದ ವೈದ್ಯಾಧಿಕಾರಿ ಡಾ| ಚೈತ್ರಾ ಪಂಡಿತ್ ನುಡಿದರು. ಅವರು ಇತ್ತೀಚೆಗೆ ಸಂಗಮ ಸೇವಾ ಹೊನ್ನಾವರ ಹಾಗೂ ಕೆ.ಎಲ್.ಇ. ಸೊಸೈಟಿಯ ಕೌಟುಂಬಿಕ ಸಲಹಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹಳದೀಪುರದ ಆರ್.ಈ.ಎಸ್. ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಏರ್ಪಡಿಸಲಾದ ವಿಶ್ವಯೋಗ ದಿನಾಚರಣೆಯನ್ನು … [Read more...] about ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ;ಡಾ| ಚೈತ್ರಾ ಪಂಡಿತ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,829 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar