Geethanjali Theatre nanjundi kalyana(UA)kannada3 pm6 pm9 pm https://www.youtube.com/watch?v=xZZmmdPbj_M … [Read more...] about karwar Movies as on 22-6-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಆರೋಗ್ಯ ರಕ್ಷಾ ಕವಚವಾದ ಯೋಗಾಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು.. ತಹಶಿಲ್ದಾರ್ ವಿದ್ಯಾಧರ ಗುಳಗುಳಿ
ಹಳಿಯಾಳ: ಮನುಷ್ಯನ ದೇಹದಲ್ಲಿನ ಎಲ್ಲ ರೀತಿಯ ರೋಗಗಳಿಗೆ ಉತ್ತಮ ಪರಿಹಾರ ಎಂದು ಪದೇ ಪದೇ ಸಾಬಿತಾಗುತ್ತಿರುವ ಆರೋಗ್ಯ ರಕ್ಷಾ ಕವಚವಾದ ಯೋಗಾಭ್ಯಾಸವನ್ನು ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡರೇ ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ರೋಗ ನಿವಾರಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಆದ್ದರಿಂದ ಎಲ್ಲರೂ ಯೋಗಾಭ್ಯಾಸದತ್ತ ಗಮನಹರಿಸುವಂತೆ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತಿ ಹಾಗೂ ಪುರಸಭೆ, … [Read more...] about ಆರೋಗ್ಯ ರಕ್ಷಾ ಕವಚವಾದ ಯೋಗಾಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು.. ತಹಶಿಲ್ದಾರ್ ವಿದ್ಯಾಧರ ಗುಳಗುಳಿ
ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಹಳಿಯಾಳ: ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್.ಘಟಕ, ದೇಶಪಾಂಡೆ ರುಡಸೆಟಿಯ ಸಹಯೋಗದೊಂದಿಗೆ ವಿಶ್ವ ಯೋಗದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತರಾಗಿ ಯೋಗ ದಿನದಲ್ಲಿ ಪಾಲ್ಗೊಂಡಿದ್ದರು. ಪತಂಜಲಿ ಯೋಗ ಶಿಕ್ಷಕರಾದ ಈರಣ್ಣಾ ಕಾಜಗಾರ, ಯೋಗ ಶಿಕ್ಷಕರಾಗಿ ಯೋಗದ ಪರಿಚಯ ಮಾಡಿಕೊಟ್ಟು ಹಲವಾರು ಆಸನಗಳ ಬಗ್ಗೆ ತಿಳಿಸಿದರು. ಕೆನರಾ ಬ್ಯಾಂಕ್ … [Read more...] about ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉತ್ತರ ಕನ್ನಡ ಜಿಲ್ಲೆಯಲ್ಲಿಯ ಮಳೆ ಪ್ರಮಾಣ ಮತ್ತು ಜಲಾಶಯಗಳ ನೀರಿನ ಮಟ್ಟ
ಹಳಿಯಾಳ/ಕಾರವಾರ :ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 284.2 ಮಿ.ಮೀಮಳೆಯಾಗಿದ್ದು ಸರಾಸರಿ 25.8 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದ್ದು ಈವರೆಗೆ ಸರಾಸರಿ 526 ಮಿ.ಮೀ ಮಳೆ ದಾಖಲಾಗಿದೆ.ಈ ಅವಧಿಯಲ್ಲಿ ಅಂಕೋಲಾ ದಲ್ಲಿ 68 ಮಿ.ಮೀ, ಭಟ್ಕಳ 40 ಮಿ.ಮೀ, ಹಳಿಯಾಳ 4.4 ಮಿ.ಮೀ, ಹೊನ್ನಾವರ 44.7 ಮಿ.ಮೀ, ಕಾರವಾರ 24.2 ಮಿ.ಮಿ, ಕುಮಟಾ 43.4 ಮಿ.ಮೀ, ಮುಂಡಗೋಡ 19.6 ಮಿ.ಮೀ,ಸಿದ್ದಾಪುರ 19 … [Read more...] about ಉತ್ತರ ಕನ್ನಡ ಜಿಲ್ಲೆಯಲ್ಲಿಯ ಮಳೆ ಪ್ರಮಾಣ ಮತ್ತು ಜಲಾಶಯಗಳ ನೀರಿನ ಮಟ್ಟ
Apmc market report 21-06-2018
1] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 4 Quintal 13000 18179 17949Arecanut Coca Average 2 Quintal 11089 18459 17969Arecanut Hale Chali Average 8 Quintal 22826 23799 23589Arecanut Hosa … [Read more...] about Apmc market report 21-06-2018



