• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ದೇಶಪಾಂಡೆ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿ ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ;ಎಸ್.ಎಲ್.ಘೊಟ್ನೇಕರ ಆರೋಪ

March 23, 2018 by Yogaraj SK Leave a Comment

ಹಳಿಯಾಳ:-ದಾಂಡೇಲಿ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆ ಕುರಿತಂತೆ ಸಚಿವ ದೇಶಪಾಂಡೆ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿ ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಆರೋಪಿಸಿದರು.  ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಶಿವಾಜಿ ಪುಥ್ಥಳಿ ಸ್ಥಾಪನೆ ಮಾಡಲು ಸಾಧ್ಯವಿಲ್ಲ ನಿಮ್ಮ ಮತಗಳು ನಮಗೆ … [Read more...] about ದೇಶಪಾಂಡೆ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿ ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ;ಎಸ್.ಎಲ್.ಘೊಟ್ನೇಕರ ಆರೋಪ

ಶಾಸಕ ಮಂಕಾಳ ವೈದ್ಯರಿಂದ ಸಾಂತ್ವನ

March 23, 2018 by Gaju Gokarna Leave a Comment

mla hnr visit

ಹೊನ್ನಾವರ ;ಇತ್ತಿಚಿಗೆ ಅಕಾಲಿಕವಾಗಿ ಮೃತರಾದ ಪಟ್ಟಣದ ಬಂದರ ಬಳಿಯ ಶಿಕ್ಷಕಿ ಶಿಲ್ಪಾ ನಾರಾಯಣ ಮೇಸ್ತರವರ ಮನೆಗೆ ಭಟ್ಕಳ ಶಾಸಕ ಮಂಕಾಳ ವೈದ್ಯರವರು ಭೇಟಿನೀಡಿ ಪಾಲಕರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ತಿಳಿಸಿದರು. ನಾರಾಯಣ ಮೇಸ್ತರವರು ಶಾಸಕರ ಆತ್ಮೀಯರಾಗಿದ್ದು ಹೊನ್ನಾವರದ ಮೀನುವ್ಯಾಪಾರಿಯಾಗಿದ್ದಾರೆ. ಅವರ ಪುತ್ರಿ ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು. ತಂದೆ ನಾರಾಯಣ ಮೇಸ್ತ, ತಾಯಿ ಪಾರ್ವತಿ ಹಾಗೂ ಸಹೋದರ … [Read more...] about ಶಾಸಕ ಮಂಕಾಳ ವೈದ್ಯರಿಂದ ಸಾಂತ್ವನ

ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ; ಮಾದೇವ ಸ್ವಾಮಿ

March 23, 2018 by Gaju Gokarna Leave a Comment

ಹೊನ್ನಾವರ: `ಹಿಂದೂ ಧರ್ಮದ ಹೊಸ ವರ್ಷವೆಂದರೆ ಅದು ಯುಗಾದಿ ನಾವೆಲ್ಲರು ಒಂದಾಗಿರಬೇಕು,ನಮ್ಮಲ್ಲಿ ದ್ವೇóಷ,ಅಸೂಯೆ ಬೇಡ ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ' ಎಂದು ನಿಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವರ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಹೇಳಿದರು.  ತಾಲೂಕಿನ ಮಾವಿನಕುರ್ವಾದಲ್ಲಿ ಸರಸ್ವತಿ ಗೆಳೆಯರ ಬಳಗ ಮಾವಿನಕುರ್ವಾ ಇವರ  ಆಶ್ರಯದಲ್ಲಿ ತೃತೀಯ ವರ್ಷದ ಯುಗಾದಿ ಸಾಂಸ್ಕøತಿಕ ವೇದಿಕೆ ವತಿಯಿಂದ ಸಾಂಸ್ಕøತಿಕÀ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. … [Read more...] about ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ; ಮಾದೇವ ಸ್ವಾಮಿ

Shirali Movies as on 23-3-2018

March 22, 2018 by Sachin Hegde Leave a Comment

Duniya-2

venkateshwara theater Duniya 2 (UA) Kannada 2.30pm6pm9pmhttps://www.youtube.com/watch?v=AJWRCbYFjn8 … [Read more...] about Shirali Movies as on 23-3-2018

Honavar Movies as on 23-03-2018

March 22, 2018 by Sachin Hegde Leave a Comment

Duniya-2

Padmanjali Theatre Duniya 2 (UA) Kannada 11.30AM2.30PM5.30PM8.30PMhttps://www.youtube.com/watch?v=AJWRCbYFjn8 … [Read more...] about Honavar Movies as on 23-03-2018

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,831 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar