ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಅಡುಗೆ ಎಣ್ಣೆಗಳ ದರದಲ್ಲಿ ಪ್ರತಿ ಲೀಟರ್ ಗೆ 15 ರೂಪಾಯಿ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಾದ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ 15 ರೂಪಾಯಿಗಳ ಕಡಿತವನ್ನುಖಚಿತಪಡಿಸಿಕೊಳ್ಳಲು ಪ್ರಮುಖ ತೈಲ ಸಂಘಗಳಿಗೆ ನಿರ್ದೇಶನ ನೀಡಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ಆದೇಶ ತಕ್ಷಣ … [Read more...] about ಅಡುಗೆ ಎಣ್ಣೆ ದರದಲ್ಲಿ 15 ರೂ. ಕಡಿತಕ್ಕೆ ಕೇಂದ್ರ ಆದೇಶ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮೀನುಗಾರಿಕೆ ದೋಣಿಗಳ ನೋಂದಣಿಗೆ ಸೂಚನೆ
ಕಾರವಾರ: ಹೊನ್ನಾವರ ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರಿಕೆ ದೋಣಿಗಳ ನೋಂದಣಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದುವರೆಗೆ ನೋಂದಣಿಯಾಗದೇ ಇರುವ ಮೀನುಗಾರರ ದೋಣಿಗಳ ನೋಂದಣಿ ಮಾಡಲು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.ಜು.11ರ ಬೆಳಿಗ್ಗೆ 10ಗಂಟೆಗೆ ಕಾಸರಕೋಡ, ಟೊಂಕಾ, ಮೀನುಗಾರಿಕೆ ಬಂದರು, 12ರ ಬೆಳಿಗ್ಗೆ 10ಗಂಟೆಗೆ ಹಳದೀಪುರ, 13ರ ಬೆಳಿಗ್ಗೆ 10ಗಂಟೆಗೆ ಮಂಕಿ ಮಡಿಯಲ್ಲಿ ದೋಣಿಗಳ ನೋಂದಣಿ ಮಾಡಿಸಲು ಅವಕಾಶ … [Read more...] about ಮೀನುಗಾರಿಕೆ ದೋಣಿಗಳ ನೋಂದಣಿಗೆ ಸೂಚನೆ
ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಅಧಿಕಾರಿಗಳ ನಡುವಿನ ಒಳಜಗಳ; ಮತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣ
ಹೊನ್ನಾವರ; ಕಳೆದ ಎರಡು ವರ್ಷದಿಂದ ರಸ್ತೆಯಲ್ಲುದ್ದ ಪಟ್ಟಣದ ಬಸ್ ನಿಲ್ದಾಣ ೬ ಕೋಟಿ ವೆಚ್ಚದ ನಿರ್ಮಾಣವಾದರೂ ಅಧಿಕಾರಿಗಳ ಒಣಪ್ರತಿಷ್ಠೆಯಿಂದ ಮಳೆಗಾಲದ ಚರಂಡಿ ಕುಸಿತದಿಂದ ರಸ್ತೆ ಮೇಲೆ ನಿಲ್ದಾಣವಾಗಿದೆ.ಬಹು ವರ್ಷದ ಬೇಡಿಕೆಯಾಗಿದ್ದ ಪಟ್ಟಣದ ಬಸ್ ನಿಲ್ದಾಣ ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದರೂ ಗಟಾರ ಅಸಮರ್ಪಕತೆಯಿಂದ ಪ್ರಥಮ ಮಳೆಗಾಲದಲ್ಲೆ ಬಸ್ ಒಳಗಡೆ ಹೋಗದೆ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.ಕಳೆದ ಕೆಲ ದಿನದ ಹಿಂದೆ … [Read more...] about ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಅಧಿಕಾರಿಗಳ ನಡುವಿನ ಒಳಜಗಳ; ಮತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣ
ಇಂಡಸ್ಟಿçಯಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ/ IDBI Recruitment 2022
ಇಂಡಸ್ಟಿçಯಲ್ ಬ್ಯಾಂಕ್ ಆಫ್ ಇಂಡಿಯಾವು (ಐಡಿಬಿಐ) ಸ್ಪೆಷಿಯಲಿಸ್ಟ್ ಕೇಡರ್ ಆಫೀಸರ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಇಂಡಸ್ಟಿçಯಲ್ ಬ್ಯಾಂಕ್ ಆಫ್ ಇಂಡಿಯಾಹುದ್ದೆಗಳ ಹೆಸರು : ಸ್ಪೆಷಿಯಲಿಸ್ಟ್ ಕೇಡರ್ ಆಫೀಸರಒಟ್ಟು ಹುದ್ದೆಗಳು : 226ಅರ್ಜಿ ಸಲ್ಲಿಸುವ ಬಗೆ : … [Read more...] about ಇಂಡಸ್ಟಿçಯಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ/ IDBI Recruitment 2022
ಗ್ರಂಥಾಲಯ, ಮಾಹಿತಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಮುಂಡಗೋಡ ತಾಲೂಕಿನ ಗುಂಜಾವತಿ (ಪವರ್ಗ2ಬಿ), ಯಲ್ಲಾಪುರ ತಾಲೂಕಿನ ಇಡಗುಂದಿ (ಸಾಮಾನ್ಯ ಮಹಿಳಾ ಅಭ್ಯರ್ಥಿ), ಕಾರವಾರ ತಾಲೂಕಿನ ಹೊಟೆಗಾಳಿ (ಪರಿಶಿಷ್ಟ ಜಾತಿ ಅಂಗವಿಕಲ ಅಭ್ಯರ್ಥಿ), … [Read more...] about ಗ್ರಂಥಾಲಯ, ಮಾಹಿತಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ



