ಭಟ್ಕಳ : ಪಟ್ಟಣದ ಖಾಲಿ ಇರುವ ಕಂಪೌAಡ್‌ನಲ್ಲಿ ಸುಮಾರು 20 ಕೆ.ಜಿ. ಗೋಮಾಂಸ ಸಂಗ್ರಹ ಪತ್ತೆಯಾಗಿದ್ದು ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ರವಿವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಗರದ ದಂಡಿದ ದುರ್ಗಾದೇವಿ ದೇವಸ್ಥಾನದ ಹಿಂದುಗಡೆ ಇರುವ ಮೊಹಮ್ಮದ್ ಬಾಪು ಹೌಸ್ ಎನ್ನುವ ಕಂಪೌAಡ್ ಒಳಗಡೆಯಲ್ಲಿ ಖಾಲಿ ಜಾಗಾದಲ್ಲಿ ಸಿದ್ಧ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 20 ಕೆ.ಜಿ. ಯಷ್ಟು ಗೋಮಾಂಸವನ್ನು … [Read more...] about 20 ಕೆಜಿ ಗೋಮಾಂಸ ಪತ್ತೆ : ಆರೋಪಿ ಪರಾರಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಂದರ ಧಕ್ಕೆಯಲ್ಲಿ ತೇಲಿ ಬಂದ ಬೇರ್ಪಟ್ಟ ಗೋವಿನ ತಲೆ
ಭಟ್ಕಳ: ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಪಡೆದುಕೊಂಡಿದ್ದ ತಾಲೂಕಿನ ಬಂದರಿನ ಸಂಗಮ ಪ್ರದೇಶದಲ್ಲಿ ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬಂದಿದ್ದು, ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು.ಬಂದರ ಪ್ರದೇಶದಲ್ಲಿ ಮೀನುಗಾರರು ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿ ಆತಂಕಕ್ಕೊಳಗಾದರು. ನಂತರ ಅನೇಕ ಚೀಲಗಳಲ್ಲಿ ತೇಲಿ ಬರುತ್ತಿರುವುದನ್ನು ನೋಡಿದ್ದು ತಕ್ಷಣ ಕೆಲವರು ರುಂಡವನ್ನು ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ … [Read more...] about ಬಂದರ ಧಕ್ಕೆಯಲ್ಲಿ ತೇಲಿ ಬಂದ ಬೇರ್ಪಟ್ಟ ಗೋವಿನ ತಲೆ
ತುಂಬಿ ತುಳುಕುತ್ತಿದೆ ಭೀಮಾನದಿಯ ಕಡವಿನಕಟ್ಟೆ ಜಲಾಶಯ
ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ; ಶಾಸಕ ದಿನಕರ ಶೆಟ್ಟಿ
ಹೊನ್ನಾವರ : ಪಟ್ಟಣದ ಬಸ್ಸು ತಂಗುದಾಣಕ್ಕೆ ಹೊಂದಿಕೊಂಡಿರುವ ನೀರು ಹೋಗುವ ಕಾಲುವೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು ನೂತನ ಬಸ್ಸು ತಂಗುದಾಣದ ಹತ್ತಿರದ ಕಾಲುವೆ ಯಿಂದ ಮಳೆಯ ನೀರು ರಸ್ತೆಯ ಮೇಲೆ ಬಂದು ವಾಹನ ಮತ್ತು ಸಾರ್ವಜನಿಕ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆಯನ್ನು ಸರಿಪಡಿಸಲು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು … [Read more...] about ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ; ಶಾಸಕ ದಿನಕರ ಶೆಟ್ಟಿ
ಪತ್ನಿಯನ್ನೂ ಹತ್ಯೆಗೈದು, ಬೆನ್ನಟ್ಟಿ ಮಗನನ್ನೂ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕಟುಕ ತಂದೆ !!
ಕುಮಟಾ : ತಾಲೂಕಿನ ಬಂಗಣೆಯ ರಾಮಾ ಮರಾಠಿ ತನ್ನ ಪತ್ನಿ ತಾಕಿ ರಾಮ ಮರಾಠಿ (35) ಹಾಗೂ ಪುತ್ರ ಲಕ್ಷö್ಮಣ ರಾಮಾ ಮರಾಠಿ (12) ಇವರನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುಡಿತ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಓರ್ವ ಪುತ್ರನನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾ ತಾಲೂಕಿನ ಬಂಗಣೆಯಲ್ಲಿ ನಡೆದಿದೆ.ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತನಿಗೆ … [Read more...] about ಪತ್ನಿಯನ್ನೂ ಹತ್ಯೆಗೈದು, ಬೆನ್ನಟ್ಟಿ ಮಗನನ್ನೂ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕಟುಕ ತಂದೆ !!



