ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2022- 23ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನ ನೀಡಲು ಕಾರ್ಯಕ್ರಮ ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ … [Read more...] about ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಾನುವಾರು ವಿಮೆಗೆ ಅರ್ಜಿ ಆಹ್ವಾನ
ಕಾರವಾರ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಬೆಳೆಯುಳ್ಳ ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೆಲ್ಪಟ್ಟ ಮತ್ತು 8 ವರ್ಷಗಳಿಗೆ ಮೀರದ ಹಸು, ಆಕಳು, ಎಮ್ಮೆಗಳಿಗೆ ಒಂದು ವರ್ಷದ ಹಾಗೂ ಮೂರು ವರ್ಷದ ಅವಧಿಗೆ ವಿಮಾ ಮಾಡಿಸಲಾಗುವುದು.ಮಾರುಕಟ್ಟೆ ಮೌಲ್ಯದ ಶೇಕಡಾ 2 ಮತ್ತು 6 ಪ್ರಿಮಿಯಮ್ ದರದಲ್ಲಿ ಗರಿಷ್ಟ ರೂಪಾಯಿ 70 ಸಾವಿರ ಮೂಲ ಬೆಲೆಯವರೆಗೆ ಏಮೆ ಸೌಲಭ್ಯ ಒದಗಿಸಲಾಗುತ್ತಿದ್ದು, … [Read more...] about ಜಾನುವಾರು ವಿಮೆಗೆ ಅರ್ಜಿ ಆಹ್ವಾನ
ನಾಯಿ ಕಚ್ಚಿ ರೇಬೀಸ್ ; ಕಾಲೇಜು ವಿದ್ಯಾರ್ಥಿನಿ ಸಾವು
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀಲಕ್ಷ್ಮಿ (19) ಮೃತ ಯುವತಿ ಎಂದು ತಿಳಿದುಬಂದಿದೆ.ಮೇ 30ರಂದು ಪಕ್ಕದ ಮನೆಯ ನಾಯಿ ಕಚ್ಚಿತ್ತು.ಬಳಿಕ ವೈದ್ಯರ ಸಲಹೆಯಂತೆ ಅಗತ್ಯಲಸಿಕೆಗಳನ್ನು ವಿದ್ಯಾರ್ಥಿನಿ ತೆಗೆದುಕೊಂಡಿದ್ದರು.ಆರಂಭಿಕ ದಿನಗಳಲ್ಲಿ ಯುವತಿಗೆ ಯಾವುದೇ ರೋಗಲಕ್ಷಣಗಳು ಕಂಡುಬAದಿರಲಿಲ್ಲ.ಕೆಲವು ದಿನಗಳ ಹಿಂದೆ ರೇಬೀಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ನಂತರ ಹೆಚ್ಚಿನ … [Read more...] about ನಾಯಿ ಕಚ್ಚಿ ರೇಬೀಸ್ ; ಕಾಲೇಜು ವಿದ್ಯಾರ್ಥಿನಿ ಸಾವು
4 ನೇ, 9ನೇ, 10ನೇ ತರಗತಿ ಪಾಸಾದವರಿಗೆ ಅಂಗನವಾಡಿ ನೇರ ನೇಮಕಾತಿ 2022
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಖಾಲಿಇರುವ ಅಂಗನವಾಡಿ ಕಾರ್ಯರ್ಕೆಯರು ಮತ್ತು ಸಹಾಯಕಿಯರ ವಿವಿಧ ಹುದ್ದೆಗಳಿಗೆ ಅರ್ಹ ಮಹಿಳಾ ಅಭೈರ್ಥಿಗಳಿಂದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಇಲಾಖೆ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಹುದ್ದೆಗಳ ಹೆಸರು : ಕಾರ್ಯಕರ್ತೆ ಮತ್ತು ಸಹಾಯಕಿಒಟ್ಟು ಹುದ್ದೆಗಳು : 112ಅರ್ಜಿ ಸಲ್ಲಿಸುವ ಬಗೆ : … [Read more...] about 4 ನೇ, 9ನೇ, 10ನೇ ತರಗತಿ ಪಾಸಾದವರಿಗೆ ಅಂಗನವಾಡಿ ನೇರ ನೇಮಕಾತಿ 2022
ವಾರ್ಡ್ ಗಡಿ ನಿಗದಿ ಪಡಿಸುವಂತೆ ಸದಸ್ಯರ ಅಗ್ರಹ
ಯಲ್ಲಾಪುರ : ಅನೇಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಬೇಡ್ತಿ ನೀರನ್ನು ಪಟ್ಟಣಕ್ಕೆ ತರುವ ಯೋಜನೆಯಲ್ಲಿ ಬಳಸಲಾದ ಅನೇಕ ವಸ್ತುಗಳು ಹಾಳಾಗುತ್ತಿದೆ. ಅವುಗಳನ್ನು ಸಚಿವರ ಗಮನಕ್ಕೆ ತರಲಾಗಿದ್ದು, ಎಲ್ಲ ವಸ್ತುಗಳನ್ನು ಇತರೆ ಕಾರ್ಯಗಳಲ್ಲಿ ಮರುಬಳಕೆ ಮಾಡುವಂತೆ ಅವರು ಸೂಚಿಸಿರುವುದಾಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ಸಭೆಯಲ್ಲಿ ತಿಳಿಸಿದರು.ಪಟ್ಟಣ ಪಂಚಾಯತದ ಸಭಾಭವನದಲ್ಲಿ ನಡೆದ ಸರ್ವ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಹೌಸಿಂಗ್ ಬೋರ್ಡ್ … [Read more...] about ವಾರ್ಡ್ ಗಡಿ ನಿಗದಿ ಪಡಿಸುವಂತೆ ಸದಸ್ಯರ ಅಗ್ರಹ


