• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ

July 2, 2022 by Deepika Leave a Comment

ಸಾಮಾನ್ಯವಾಗಿ ಜನರ ಆರೋಗ್ಯ ಕೆಟ್ಟಾಗ ವೈದ್ಯರು ಒಂದಿಷ್ಟು ಉಪಚಾರ ಮಾಡಿದ ನಂತರ ಹಣ್ಣುಗಳನ್ನು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಅದರಲ್ಲೂ ಸೇಬು, ಕಿತ್ತಳೆ, ಮೊಸಂಬಿ, ದಾಳಿಂಬೆಯAತಹ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬ ಉಪಕಾರಿ ಎಂದು ಹೇಳುವುದುಂಟು. ಇದು ಸತ್ಯ ಕೂಡ.ಈ ಭೂಮಿಯ ಮೇಲೆ ಆ ದೇವರು ಸೃಷ್ಟಿಸಿದ ಅದ್ಭುತಗಳಲ್ಲಿ ತರಹೇವಾರಿ ಹಣ್ಣುಗಳು ವಿಶಿಷ್ಟವಾಗಿವೆ. ಅಂದರೆ ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲ … [Read more...] about ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ

ದಿಢೀರ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

July 2, 2022 by Deepika Leave a Comment

ಹೊನ್ನಾವರ : ಸರ್ಕಾರದ ಆದೇಶದನ್ವಯ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ, ಪಪಂ ಕಚೇರಿಯ ಸಿಬ್ಬಂದಿಗಳು ದಿಢೀರನೇ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.ಪ.ಪಂ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ್ ನಿರ್ದೇಶನದಂತೆ ಪಟ್ಟಣದ ಪಟ್ಟಣದ ಹೂ-ಹಣ್ಣಿನ ಅಂಗಡಿ, ಬೇಕರಿ ಬಟ್ಟೆ ಅಂಗಡಿ ಸೇರಿದಂತೆ ವಿವಿಧೆಡೆ ಒಟ್ಟೂ 7 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು 300 … [Read more...] about ದಿಢೀರ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

ಇಲಿ ಪಾಷಾಣ ಸೇವಿಸಿ ಯುವಕ ಆತ್ಮಹತ್ಯೆ

July 2, 2022 by Deepika Leave a Comment

ಕಾಯಿಲ್ ಸ್ಟರ್ಶಿಸಿ ಯುವತಿ ಸಾವು

ಹೊನ್ನಾವರ : ತಾಲೂಕಿನ ನಗರಬಸ್ತಿಕೇರಿಯ ದೇವಿಗದ್ದ ನಿವಾಸಿ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಸಂತೋಷ ಮಂಜುನಾಥ ನಾಯ್ಕ(18) ಅತಹತ್ಯೆ ಮಾಡಿಕೊಂಡ ಯುವಕ ಈತ ಜೂ.24ರಂದು ಬಾಡಿಗೆಗೆ ಹೊನ್ನಾವರಕ್ಕೆ ತೆರಳಿದ್ದ.ಈ ವೇಳೆ ಯಾವುದೋ ವಿಷಯದಲ್ಲಿ ಸಂತೋಷ್‌ನೊAದಿಗೆ ದ್ವೇಷದಿಂದಿದ್ದ ಅವನ ಪರಿಚಯಸ್ಥರಾಗಿರುವ ಆರೋಪಿತರಾದ ನಗರಬಸ್ತಿಕೇರಿ ಗಾಳಗೂರ ನಿವಾಸಿಗಳಾದ ದೀಪಕ ಈಶ್ವರ ನಾಯ್ಕ, ಪವನ ಶಂಕರ ನಾಯ್ಕ, ಸಂತೋಷ ಈಶ್ವರ ನಾಯ್ಕ ಫೋನ್ ಮಾಡಿ ನಿನ್ನ … [Read more...] about ಇಲಿ ಪಾಷಾಣ ಸೇವಿಸಿ ಯುವಕ ಆತ್ಮಹತ್ಯೆ

ಜಂಕ್ ಫುಡ್‌ನಿಂದ ಆದಷ್ಟು ದೂರವಿರಿ.

July 1, 2022 by Deepika Leave a Comment

ಜಂಕ್‌ಫುಡ್ ಅಥವಾ ಫಾಸ್ಟ್ ಫುಡ್ ಸೇವನೆ ಇತ್ತೀಚೆಗೆ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಈ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯ ಅಸಮತೋಲನ ಶುರು ವಾಗುವುದೆಂಬ ಭಯ ಯಾರಿಗೂ ಇಲ್ಲ.ನಮ್ಮ ದೇಹದ * ಆರೋಗ್ಯ ಸ್ಥಿತಿ ಉತ್ತಮವಾಗಿರಲು ಪೊಟೀನ್, ವಿಟಾಮಿನ್, ಖನಿಜಗಳು ಬೇಕು. ಆದರೆ, ಈ ಜಂಕ್ ಪುಡ್‌ಗಳಲ್ಲಿ ಅವೆಲ್ಲ ಸಿಗುವುದಿಲ್ಲ. ನಮ್ಮ ಆರೋಗ್ಯ ಮತ್ತಷ್ಟು ಹದಗೆಡಿಸುವಷ್ಟು ಪದಾರ್ಥಗಳು ಇದರಲ್ಲಿರುತ್ತವೆ.ಬಾಯಿಗೆ ರುಚಿ ಎನಿಸುತ್ತವೆ … [Read more...] about ಜಂಕ್ ಫುಡ್‌ನಿಂದ ಆದಷ್ಟು ದೂರವಿರಿ.

ಉತ್ತರ ಕನ್ನಡದಲ್ಲಿ ಸ್ಯಾಟಲೈಟ್ ಬಂದರು

July 1, 2022 by Deepika Leave a Comment

ಮAಗಳೂರು: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ಅಥವಾ ಜಿಲ್ಲೆಯ ಇತರ ಯಾವುದಾದರೂ ತೀರ ಪ್ರದೇಶದಲ್ಲಿ ಸ್ಯಾಟಲೈಟ್ ಬಂದರು ನಿರ್ಮಿಸುವ ಕುರಿತು, ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಸೂಕ್ತ ಸ್ಥಳ ಅಂತಿಮಗೊಳಿಸುAತೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್,ಸೂಚಿಸಿದ್ದಾರೆ.ಜೂನ್ 26ರಿಂದ 28ರವರೆಗೆ ಮಡಿಕೇರಿಯಲ್ಲಿ ಜರುಗಿದೆ. ಚಿಂತನ ಬೈಠಕ್‌ನಲ್ಲಿ ಅವರು ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ, ರಾಜ್ಯ … [Read more...] about ಉತ್ತರ ಕನ್ನಡದಲ್ಲಿ ಸ್ಯಾಟಲೈಟ್ ಬಂದರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,458 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar