ಮAಗಳೂರು: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ಅಥವಾ ಜಿಲ್ಲೆಯ ಇತರ ಯಾವುದಾದರೂ ತೀರ ಪ್ರದೇಶದಲ್ಲಿ ಸ್ಯಾಟಲೈಟ್ ಬಂದರು ನಿರ್ಮಿಸುವ ಕುರಿತು, ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಸೂಕ್ತ ಸ್ಥಳ ಅಂತಿಮಗೊಳಿಸುAತೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್,ಸೂಚಿಸಿದ್ದಾರೆ.ಜೂನ್ 26ರಿಂದ 28ರವರೆಗೆ ಮಡಿಕೇರಿಯಲ್ಲಿ ಜರುಗಿದೆ. ಚಿಂತನ ಬೈಠಕ್ನಲ್ಲಿ ಅವರು ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ, ರಾಜ್ಯ … [Read more...] about ಉತ್ತರ ಕನ್ನಡದಲ್ಲಿ ಸ್ಯಾಟಲೈಟ್ ಬಂದರು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗಾಂಜಾ ಮಾರುತ್ತಿದ್ದವನ ಬಂಧನ
ಅಂಕೋಲಾ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜಿಲ್ಲಾ ವಿಶೇಷ ವಿಭಾಗದ ಪೊಲೀಸರು ಗುರುವಾರ ಅಂಕೋಲಾ ಹೊಸಕಂಬಿ ಕ್ರಾಸ್ ಬಳಿ ಬಂಧಿಸಿದ್ದಾರೆ.ವಾಡಗಾರ ಅಚವೆ ಗ್ರಾಮದ ವಿಷ್ಣು ಮರಾಠಿ ಬಂಧಿತ ವ್ಯಕ್ತಿ, ಆತನಿಂದ 55 ಸಾವಿರ ರೂ. ಮೌಲ್ಯದ 905 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆಯಲ್ಲಿ ಜಿಲ್ಲಾ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ, ಸಿಬ್ಬಂದಿ ರಾಘವೇಂದ್ರ ಜಿ., … [Read more...] about ಗಾಂಜಾ ಮಾರುತ್ತಿದ್ದವನ ಬಂಧನ
ಮರ ಬಿದ್ದು ಮನೆಗಳಿಗೆ ಹಾನಿ
ಹೊನ್ನಾವರ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳಿಗೆ ತಾಲೂಕಿನ ವಿವಿಧ ಕಡೆ ಮನೆ, ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.ತಾಲೂಕಿನ ಕರ್ಕಿಯ ನಿವಾಸಿ ರಾಮಚಂದ್ರ ಕೆಂಚ ನಾಯ್ಕ ಹಾಗೂ ಭಾಸ್ಟೇರಿಯ ಕನ್ನೆ ಕಣಿಯಾ ಮುಕ್ರಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಾಸರಕೋಡದ ನಿವಾಸಿ ಫಾತಿಮಾ ಸಾಲ್ವದೋರ ಡಯಾಸ್ ಅವರ ಮನೆಗೆ ಹಾನಿಯಾಗಿದೆ.ಗುಂಡಿಬೈಲ್ ನಿವಾಸಿ ಈಶ್ವರ ಗಣಪ ಹಳ್ಳೇರ್ … [Read more...] about ಮರ ಬಿದ್ದು ಮನೆಗಳಿಗೆ ಹಾನಿ
ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ
ಸಿದ್ದಾಪುರ : ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ವಿದ್ಯತ್ ತಂತಿ ತುಂಡಾಗಿ ಬಿದ್ದಿದ್ದು, ಕಾರಿನಲ್ಲಿದ್ದ ಸುಬಾಸ್ ಹೆಗಡೆ ಕವೆಲಕೊಪ್ಪ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕವಲಕೊಪ್ಪ ಹತ್ತಿರ ಬುಧವಾರ ನಡೆದಿದೆ.ರಸ್ತೆಯ ಪಕ್ಕದಲ್ಲಿಯೇ ಹಾದು ಹೋಗಿರುವ ವಿದ್ಯತ್ ತಂತಿ ಇದಾಗಿದ್ದು, ವಿದ್ಯತ್ ತಂತಿ ಬೀಳುವಾಗ ತುಂಡಾಗಿದ್ದರಿAದ ಯಾವುದೇ ಅವಘಡ ಸಂಭವಿಸಿಲ್ಲ. … [Read more...] about ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ
ತಾ.ಪಂ ಎಫ್ ಡಿಸಿಗೆ 3 ವರ್ಷ ಜೈಲು
ಹೊನ್ನಾವರ : ಪೋರ್ಜರಿ ಸಹಿ ಮಾಡಿ ಆರೋಪಿಗೆ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಮತ್ತು ರೂ. 30 ಸಾವಿರ ದಂಡ ವಿಧಿಸಿದೆ.ಕುಮಟಾದ ದೇವರಹಕ್ಕಲದ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬಂಧಿತ ಆರೋಪಿಯಾಗಿದ್ದು, ತಾಲೂಕು ಪಂಚಾಯತ್ ನಲ್ಲಿ ಎಫ್ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಬ್ಯಾಂಕಿನ ಲೆಟರ್ ಹೆಡ್ ಮತ್ತು ಫಾರ್ಮ್ ನಂ. 35 ರಲ್ಲಿ … [Read more...] about ತಾ.ಪಂ ಎಫ್ ಡಿಸಿಗೆ 3 ವರ್ಷ ಜೈಲು


