ಭಟ್ಕಳ: ಶಾಸಕರ ಅನುದಾನ ದಡಿಯಲ್ಲಿ ಮಂಜೂರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಉಳಿದ ಕೆಲಸವನ್ನು ಶೀಘ್ರದಲ್ಲಿ ಮಾಡುವಂತೆ ಆಗ್ರಹಿಸಿ ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯ ನಿವಾಸಿಗಳು ಮುಟ್ಟಳ್ಳಿ ಪಂಚಾಯತ ಗೆ ಮುತ್ತಿಗೆ ಹಾಕಿದ್ದಾರೆ.ಇಲ್ಲಿನ ಆಶ್ರಯ ಕಾಲೋನಿಯಲ್ಲಿ ಅಂದಾಜು 25 ವರ್ಷಗಳಿಂದ ಸ್ಥಳಿಯರು ವಾಸಿಸುತ್ತಿದ್ದು ಇಲ್ಲಿಯವರೆಗೆ ಮೂಲ ಸೌಕರ್ಯವಾದ ರಸ್ತೆಯ ಸೌಲಭ್ಯವಿಲ್ಲವಾಗಿತ್ತು. ಈ ಹಿನ್ನೆಲೆ ನಿವಾಸಿಗರು ಶಾಸಕರ … [Read more...] about ತಲಾಂದನ ಆಶ್ರಯ ಕಾಲೋನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಾಲ ಮರುಪಾವತಿ ವಿಫಲ: ಆರೋಪಿತರಿಗೆ 11.86 ಲಕ್ಷ ದಂಡ ವಿಧಿಸಿದ ಕೋರ್ಟ್
ಭಟ್ಕಳ: ಚೆಕ್ ಕೇಸೊಂದರ ತನಿಖೆ ನಡೆಸಿದ ಇಲ್ಲಿನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ಆರೋಪಿಗೆ ದಂಡ, ತಪ್ಪಿದಲ್ಲಿ ಶಿಕ್ಷೆ ಅನುಭವಿಸುವಂತೆ ಆದೇಶ ನೀಡಿ ತೀರ್ಪು ನೀಡಿದ್ದಾರೆ.ಮುರ್ಡೇಶ್ವರದ ಫಿಶ್ ಇಂಡಿಯಾ ಬೋಟ್ ಮಾಲೀಕರಾದ ಅಬ್ದುಲ್ ಫಯಾಜ್ ಹಾಜೀಬ್ ಇವರು ಮಾವಿನಕುರ್ವೆಯಲ್ಲಿರುವ ಶ್ರೀ ಕುಟುಮೇಶ್ವರ ವಿವಿದೊದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತ ಮಾವಿನಕುರ್ವೆ ಬಂದರು ಇದರಲ್ಲಿ ಸಾಲ ಮಾಡಿದ್ದು ಸಾಲ ಮರುಪಾವತಿಗಾಗಿ … [Read more...] about ಸಾಲ ಮರುಪಾವತಿ ವಿಫಲ: ಆರೋಪಿತರಿಗೆ 11.86 ಲಕ್ಷ ದಂಡ ವಿಧಿಸಿದ ಕೋರ್ಟ್
ರಾಹುಲ್ ವಿಚಾರಣೆ ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ
ಹೊನ್ನಾವರ: ಕೇಂದ್ರದ ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ಇಡಿ ಮತ್ತು ವಿವಿಧ ತನಿಖಾ ಸಂಸ್ಥೆಗಳನ್ನು ಬಳಿಸಿ ಕಾಂಗ್ರೇಸ್ ಮುಖಂಡರ ಮೇಲೆ ಅನ್ಯಗತ್ಯ ತನಿಖೆ ನಡೆಸಿ ಮಾನಸಿಕ ಹಿಂಸೆ ನೀಡುತ್ತಿರುವುದನ್ನು ವಿರೋಧಿಸಿ ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹೊನ್ನಾವರ ಶರಾವತಿ ಸರ್ಕಲ್ ಬಳಿ ಮಳೆಯನ್ನು ಲೆಕ್ಕಿಸಿದೇ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆಯ ಮೂಲಕ ನೂರಾರು ಕಾರ್ಯಕರ್ತರು, ಮಿನಿ ವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ ನಾಗರಾಜ್ ನಾಯ್ಕಡ ಮೂಲಕ … [Read more...] about ರಾಹುಲ್ ವಿಚಾರಣೆ ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ
ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಗೋವುಗಳ ಪಾಲನೆ # ವಿಡಿಯೋ ನೋಡಿ
ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ
ಯಲ್ಲಾಪುರ : ತಾಲೂಕಿನ ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು.ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಗುರು ಮರಾಠಿ, ಎಸ್ ಡಿ ಎಂ ಸಿ ಸದಸ್ಯರು ಶಾಲಾ ಮುಖ್ಯ ಶಿಕ್ಷಕ ಮಾರುತಿ ನಾಯ್ಕ , ಶಿಕ್ಷಕರಾದ ಸರೋಜಿನಿ ನಾಯ್ಕ & ವಿನಾಯಕ ಹೆಗಡೆ ಯೋಗದ ಮಹತ್ವ ಕುರಿತು ತಿಳಿಸಿದರು … [Read more...] about ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ




