ಹೊನ್ನಾವರ ; ಪಟ್ಟಣ ಬಂದರು ಹಾಗೂ ದುರ್ಗಾಕೇರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿಯೇ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಯಿತು.ರಸ್ತೆ ಪಕ್ಕದ ಅಂಗಡಿಗೆ ಆಗಮಿಸುವ ಗ್ರಾಹಕರಿಗೆ,ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕಿರಿಕಿರಿಯಂತಾಯಿತು.ರಸ್ತೆಯಲ್ಲಿ ಏಕಾಎಕಿ ತುಂಬಿದ ಕೆಸರಿನ ನೀರು 'ಕಪ್ಪು ರಸ್ತೆಯನ್ನು ಕೆಂಪಾಗಿಸಿತು. ಶನಿವಾರ ಸಂತೆಯಾದ್ದರಿಂದ ಜನಸಂಚಾರ ಇತರ ದಿನಗಳಿಗಿಂತ ಜಾಸ್ತಿಯೇ … [Read more...] about ನೂತನ ಬಸ್ ನಿಲ್ದಾಣದ ಮುಂಭಾಗದ ಗಟಾರ ಅಸಮರ್ಪಕತೆಯಿಂದ ರಸ್ತೆ ಮೇಲೆ ನಿಂತ ಮಳೆ ನೀರು; ಪ್ರಯಾಣಿಕರ ಪರದಾಟ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಾನುವಾರು ಅಕ್ರಮ ಸಾಗಾಟ : ಓರ್ವನ ಬಂಧನ
ಸಿದ್ದಾಪುರ : ಎರಡು ಹೋರಿಗಳನ್ನು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿರುವಾಗ ಆರೋಪಿಯೊಂದಿಗೆ ವಾಹನ ಹಾಗೂ ಜಾನುವಾರುಗಳನ್ನು ಸ್ಥಳೀಯ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.ತಾಲೂಕಿನ ಅವರಗುಪ್ಪಾದ ಚೇತನಕುಮಾರ ರವಿವೀರ ನಾಯ್ಕ ಅಕ್ರಮವಾಗಿ ಜಾನುವಾರುಗಳನ್ನು ಬೊಲೆರೋ ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಬಿಳಗಿ ಮಾರಿಕಾಂಬಾ ಸರ್ಕಲ್ ಹತ್ತಿರ ಪತ್ತೆಮಾಡಲಾಗಿದ್ದು ಬಿಳಗಿ ಹೊಸಮಂಜುವಿನ … [Read more...] about ಜಾನುವಾರು ಅಕ್ರಮ ಸಾಗಾಟ : ಓರ್ವನ ಬಂಧನ
ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ : ಕುಮಟಾ ತಾಲೂಕಿನ ನಾಡುಮಾಸ್ಕೇರಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಆಂಗ್ಲ ಮಾಧ್ಯಮ ಶಾಲೆಗೆ 2022-23ನೇ ಸಾಲಿನ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಭೊಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಜೂ. 15 ರೊಳಗಾಗಿ ತಮ್ಮ ಸ್ವವಿವರ ಮತ್ತು ವಿದ್ಯಾರ್ಹತೆಯು ದಾಖಲೆಗಳನ್ನು ಲಗತ್ತಿಸಿ ವಸತಿ ಶಾಲೆಯ ಕಚೇರಿಗೆ … [Read more...] about ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಅರ್ಥಿಂಗ್ ನಲ್ಲಿ ವಿದ್ಯತ್ ಹರಿದು ರೈತ ಸಾವು
ಕಾರವಾರ : ತಾಲೂಕಿನ ಬಾರಗದ್ದೆಯಲ್ಲಿ ವಿದ್ಯುತ್ ಕಂಬದ ಅರ್ಥಿಂಗ್ ನಲ್ಲಿ ವಿದ್ಯತ್ ಹರಿದು ರೈತನೊಬ್ಬ ಶಾಕ್ ನಿಂದ ಮೃತಪಟ್ಟ ಘಟನೆ ನಡೆದಿದೆ.ರೈತ ತಾಂಬ್ರು ಗೋವಿಂದ ಬಡ್ಡೆಗಾರ ಮೃತರಾಗಿದ್ದು, ಹೊಲದ ಕೆಲಸ ಮಾಡಿಕೊಂಡು ವಾಪಸ್ ಬರುವಾಗ ಘಟನೆ ನಡೆದಿದೆ.ವಿದ್ಯತ್ ಕಂಬದ ಅರ್ಥಿಂಗ್ ತಂತಿಯ ಮೂಲಕ ವಿದ್ಯುತ್ ನೆಲಕ್ಕೆ ಹರಿದಿತ್ತು. ಮಳೆಯಾಗಿದ್ದರಿಂದ ತಾಂಬ್ರು ಅವರಿಗೆ ಶಾಕ್ ಹೊಡೆದು … [Read more...] about ಅರ್ಥಿಂಗ್ ನಲ್ಲಿ ವಿದ್ಯತ್ ಹರಿದು ರೈತ ಸಾವು
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡು ಪಕ್ಷಾಂತರ ಪರ್ವ ಪ್ರಾರಂಭವಾಗಲಿದೆ:ರಾಯ್ಕರ
ಯಲ್ಲಾಪುರ : ಜೆ.ಡಿ.ಎಸ ಪಕ್ಷ ಈಗಿನಿಂದಲೇ ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವದಾಗಿ . ೨೦೨೩ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಸಿರು ನಿಶಾನೆ ತೋರಿದ್ದಾಗಿ ಉದ್ಯಮಿ ಸಂತೋಷ ರಾಯ್ಕರ ತಿಳಿಸಿದ್ದಾರೆ.೨೦೧೮ರ ಚುನಾವಣೆಯಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ … [Read more...] about ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡು ಪಕ್ಷಾಂತರ ಪರ್ವ ಪ್ರಾರಂಭವಾಗಲಿದೆ:ರಾಯ್ಕರ



