ಕಾರವಾರ:ಶಿಕ್ಷಣ, ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯದಲ್ಲಿ ಸಾಧನೆ ಮಾಡಿದ್ದ ಡಾ. ದಿನಕರ ದೇಸಾಯಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ದಿವೇಕರ್ ಕಾಲೇಜು ಪ್ರಾಚಾರ್ಯ ಡಾ.ಬಿ.ಎಚ್.ನಾಯಕ ಹೇಳಿದರು. ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 'ಕೆನರಾ ವೆಲ್ಫೇರ ಟ್ರಸ್ಟ ಡೇ' ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತರ ಕನ್ನಡ ಜಿಲ್ಲೇಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿದ ಡಾ. ದಿನಕರ ದೇಸಾಯಿಯವರು ಶಿಕ್ಷಣದ … [Read more...] about ಕೆನರಾ ವೆಲ್ಫೇರ ಟ್ರಸ್ಟ ಡೇ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕಾರವಾರ:ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ. ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ … [Read more...] about ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆ;ಜನ ಜೀವನ ಅಸ್ಥವ್ಯಸ್ಥ
ಕಾರವಾರ:ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಜನ ಜೀವನ ಹಾಗೂ ಸಂಚಾರ ಅಸ್ಥವ್ಯಸ್ಥಗೊಂಡಿದೆ. ತಗ್ಗು ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮನೆಗಳ ಒಳಗೆ ನೀರು ನುಗ್ಗಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ. ಕರಾವಳಿಯಲ್ಲಿ ಶುಕ್ರವಾರದಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆಗೆ ಅಡ್ಡಲಾಗಿ ಮರ ಬೀಳುವದು, ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಕಾರವಾರದಿಂದ ಭಟ್ಕಳದ ವರೆಗೆ ರಾಷ್ಟ್ರೀಯ ಹೆದ್ದಾರಿ … [Read more...] about ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆ;ಜನ ಜೀವನ ಅಸ್ಥವ್ಯಸ್ಥ
Apmc market report 16-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 12009 16299 14149Arecanut Hale Chali Average 3 Quintal 18100 22140 20120Arecanut Hosa Chali Average 4 Quintal 20890 22510 21650 … [Read more...] about Apmc market report 16-09-2017
ಹಣ್ಣು ಮತ್ತು ತರಕಾರಿ ದರಗಳು 16-09-2017
TSS ಸೂಪರ್ ಮಾರ್ಕೇಟ್ ಶಿರಸಿ *rs , ಪ್ರತಿ ಕೇ.ಜಿ ಗೆ *ಗಜರಿ .............. ....50* *ಹಸಿ ಮೆಣಸು...........20* *ಬಜೆ ಮೆಣಸು...........20* *ಡೊಳ್ಳು ಮೆಣಸು......60* *ಬೀನ್ಸ......................25* *ಡಬಲ್ ಬೀನ್ಸ..........25* *ಬೆಂಡೆಕಾಯಿ............30* *ತೊಂಡೆಕಾಯಿ..........40* *ಹಾಗಲಕಾಯಿ..........35* *ಟೊಮಾಟೊ ..........25* *ಕ್ಯಾಬೀಜ................20* *ಹೂ ಕೋಸು(ಒಂದಕ್ಕೆ).30* *ಮುಳ್ಳ … [Read more...] about ಹಣ್ಣು ಮತ್ತು ತರಕಾರಿ ದರಗಳು 16-09-2017




