ಹೊನ್ನಾವರ:ತಾಲೂಕಿನ ಕೆಳಗಿನೂರು ಗ್ರಾ.ಪಂ ವ್ಯಾಪ್ತಿಯ ಅಭಿತೋಟದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕಟ್ಟಡ ಕುಸಿದು ಬಿದ್ದಿದ್ದು ಸರ್ಕಾರಿ ರಜೆಯಿದ್ದ ಕಾರಣ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಅಭಿತೋಟದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿಯು ಕುಸಿದು ಬಿದ್ದಿದ್ದು ಗಣೇಶ ಚತುರ್ಥಿ ನಿಮಿತ್ತ ಮಕ್ಕಳಿಗೆ ಮೂರು ದಿನಗಳ ಕಾಲ ರಜಾ ಇದ್ದ. ಈ ಅಂಗನವಾಡಿ ಕೇಂದ್ರದಲ್ಲಿ ಐವರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ … [Read more...] about ಅಂಗನವಾಡಿ ಕಟ್ಟಡ ಕುಸಿತ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಶು ಆಹಾರದ ದರಗಳು 29-08-2017
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..1020* *ಗೋದ್ರೇಜ್ ಹಿಂಡಿ ನ್ಯೂಟ್ರಿ ರಿಚ್.... 980* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,.....1030* *ಗೋಧಿ ಬೂಸಾ (ವಾಸವಿ).........790* *ಬೆಲ್ ಹಿಂಡಿ (ಸಾದಾ)............725* *ಬಹುತರಿ(ಸಹ್ಯಾದ್ರಿ)50kg........700* *ಶೇಂಗಾ ಹಿಂಡಿ/kg ಗೆ...............39* *ಕಲ್ಲು ಹಿಂಡಿ/kg .......................35* *ಜೋಡನಂದಿ … [Read more...] about ಪಶು ಆಹಾರದ ದರಗಳು 29-08-2017
ಮತದಾರರ ಪಟ್ಟಿಯಲ್ಲಿ ದಿಡೀರ್ ಆಗಿ ಹೆಸರು ಕಡಿತ ;ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ
ಕಾರವಾರ: ಮತದಾರರ ಪಟ್ಟಿಯಲ್ಲಿ ದಿಡೀರ್ ಆಗಿ ಹೆಸರು ಕಡಿತ ಮಾಡಿರುವದನ್ನು ವಿರೋಧಿಸಿ ಕಾರವಾರ-ಅಂಕೋಲಾ ಕ್ಷೇತ್ರದ ಗ್ರಾಮೀಣ ಭಾಗದ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. ಗ್ರಾಮೀಣ ಭಾಗದ ಸಾವಿರಾರು ಜನ ನಿತ್ಯ ಉದ್ಯೋಗ ಅರೆಸಿ ಗೋವಾ ಹಾಗೂ ಇನ್ನಿತರ ಪ್ರದೇಶಗಳಿಗೆ ತೆರಳುತ್ತಿದ್ದು, ಕೆಲಸಕ್ಕೆ ತೆರಳಿದ ವೇಳೆ ಆಗಮಿಸಿದ ಅಧಿಕಾರಿಗಳು ಮನೆ ಸರ್ವೆ ನಡೆಸಿದ್ದಾರೆ. ಅಧಿಕಾರಿಗಳು ನೀಡಿದ ವರದಿಯಲ್ಲಿ ಮತದಾರರು … [Read more...] about ಮತದಾರರ ಪಟ್ಟಿಯಲ್ಲಿ ದಿಡೀರ್ ಆಗಿ ಹೆಸರು ಕಡಿತ ;ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ
ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾರವಾರ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6-8) ವೃಂದದ ಒಟ್ಟು 65 ಹುದ್ದೆಗಳ್ನು (ಗಣಿತ ಮತ್ತು ವಿಜ್ಞಾನ ಕನ್ನಡ ಮಾದ್ಯಮ -20 , ಗಣಿತ ಮತ್ತು ವಿಜ್ಞಾನ ಉರ್ದು ಮಾದ್ಯಮ -11 ಬಾಷೆ ಆಂಗ್ಲ-32 ಹಾಗೂ ಸಮಾಜ ಪಾಠಗಳು ಉರ್ದು ಮಾಧ್ಯಮ -02,) ನೇರ ನೇಮಕಾತಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರವಾಗಿ ಭರ್ತಿ ಮಾಡಲು ಅರ್ಜಿ … [Read more...] about ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆ;ಸೆಪ್ಟಂಬರ್ 7 ರಂದು
ಕಾರವಾರ:ನೆಹರು ಯುವ ಕೇಂದ್ರ ಕಾರವಾರ ಇವರು ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿಯ ಅಂಗವಾಗಿ ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆಯನ್ನು ಸೆಪ್ಟಂಬರ್ 7 ರಂದು ಮದ್ಯಾಹ್ನ 1.30 ಕ್ಕೆ ನಗರದ ದಿವೇಕರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುತ್ತಾರೆ. ಪ್ರಬಂಧ ವಿಷಯ "ಸ್ವಚ್ಛತೆಗಾಗಿ ನಾನು ಏನನ್ನು ಮಾಡಬೇಕು" ಎಂದಾಗಿರುತ್ತದೆ. ಮತ್ತು ಕಿರು ಚಿತ್ರದ ವಿಷಯ "ನನ್ನ ದೇಶವನ್ನು ಸ್ವಚ್ಛವಾಗಿಡುವಲ್ಲಿ ನನ್ನ ಪಾತ್ರ" ಎಂದಾಗಿರುತ್ತದೆ. ಕಾಲಾವಕಾಶ 2-3 … [Read more...] about ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆ;ಸೆಪ್ಟಂಬರ್ 7 ರಂದು


