ಹೊನ್ನಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸದಸ್ಯರು ಹಾಗೂ ನಾಗರಿಕರು ದೇಶ ಉಳಿಸಿ, ದ್ವೇಷ ಅಳಿಸಿ ಘೋಷಣೆಯೊಂದಿಗೆ ಆಕರ್ಷಕ ಕಾಲ್ನಡಿಗೆ ಆಝಾಧಿ ಜಾಥಾ ನಡೆಸಿ ತಾಲೂಕಾ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾಸರಕೋಡಿನ ಮೈದೀನ್ ಜಾಮಿಯಾ ಮಸೀದಿಯಿಂದ ಹೊರಟ ಆಝಾಧಿ ಜಾಥಾ ನಾಲ್ಕು ಕಿ.ಮೀ. ದೂರದ ಹೊನ್ನಾವರ ತಹಶೀಲ್ದಾರ ಕಚೇರಿಯವರೆಗೆ ನಡೆಯಿತು. ಶರಾವತಿ ಸೇತುವೆಯ ಮೇಲೆ ಶಿಸ್ತಿನಿಂದ ಹೊರಟ ಜಾಥಾ ಜನರನ್ನು … [Read more...] about ದೇಶ ಉಳಿಸಿ, ದ್ವೇಷ ಅಳಿಸಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುದ್ದು ಕೃಷ್ಣ ಮುದ್ದು ರಾಧಾ
ಹೊನ್ನಾವರ:ಹೊನ್ನಾವರ ಸಿಟಿ ಕ್ಲಬ್ ಆಶ್ರಯದಲ್ಲಿ `ಮುದ್ದು ಕೃಷ್ಣ ಮುದ್ದು ರಾಧಾ' ಮಕ್ಕಳ ಚದ್ಮವೇಷ ಸ್ಪರ್ಧೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು. ಜ್ಯೂನಿಯರ್ ವಿಭಾಗದಲ್ಲಿ 64 ಮತ್ತು ಸಿನಿಯರ್ ವಿಭಾಗದಲ್ಲಿ 40 ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲೀಂ ಧರ್ಮಗಳ 104 ಮಕ್ಕಳು ಪಾಲ್ಗೊಂಡು ವಿಶೇಷ ಗಮನ ಸೆಳೆದರು. ಜ್ಯೂನಿಯರ್ ಮುದ್ದು ಕೃಷ್ಣ ವಿಭಾಗದಲ್ಲಿ ಪ್ರಥಮ … [Read more...] about ಮುದ್ದು ಕೃಷ್ಣ ಮುದ್ದು ರಾಧಾ
ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ
ಹೊನ್ನಾವರತಾಲೂಕಿನಕರ್ಕಿಯದಯಾನಂದ ವಿದ್ಯಾಭಾರತಿಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮದ ಪೂರ್ವದಲ್ಲಿನಾಗರಾಜ ನಾಯಕತೊರ್ಕೆಯವರುಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದುಯಾವುದೂಇಲ್ಲ. … [Read more...] about ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ
TSS SIRSI market report -16-08-2017
Rate in rs / per Quintal TSS Super market Sirsi … [Read more...] about TSS SIRSI market report -16-08-2017
ಅಕ್ಕಿ ದರಗಳು -16-08-2017
*ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ* Rs ಪ್ರತಿ ಕೇ.ಜಿ ಗೆ ಅಕ್ಕಿ ಅಭಿಲಾಷ...............27* *ಬಾರ್ಲಿಅಕ್ಕಿ....................52* *ಸ್ಟೀಮ್ (ಸೋನಾ77)....38.50* *ಅಕ್ಕಿ ರಾ(S M GOLD).....25* *ನವಣೆ ಅಕ್ಕಿ....................55* *ಕುಚಿಗೆ ಅಕ್ಕಿ.....................32* *ಅಕ್ಕಿ ಪೂನಮ್ ಗೌರಿ......33.5* *ಲಕ್ಷ್ಮಿ ಗೋಲ್ಡ ಸೋನಾ......45* *ಬಾಸುಮತಿ ಅಕ್ಕಿ............95* *ಬಾಸುಮತಿ ಅಕ್ಕಿ(India … [Read more...] about ಅಕ್ಕಿ ದರಗಳು -16-08-2017




