ಹೊನ್ನಾವರ ಪಟ್ಟಣದಲ್ಲಿ 5.20 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು ನಂತರ ಮಾತನಾಡಿ ಸಿಬ್ಬಂದಿಗಳ ಬಹು ವರ್ಷದ ಬೇಡಿಕೆಯಾದ ವೇತನ ಪರಿಷ್ಕರಣೆ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚಿಸಿ ಪರಿಷ್ಕರಣೆ ಮಾರ್ಗಸೂಚಿ ಹೊರಡಿಸಿ ಆರ್ಥಿಕ ಇಲಾಖೆ ಅನುಮತಿ ಪಡೆಯಲಾಗುವುದು ಎಂದರು.ಹಳೆಯ ಸಾವಿರಾರು ಬಸ್‍ಗಳನ್ನು ಗುಜರಿಗೆ ಹಾಕುವ ಸ್ಥಿತಿ ಇದೆ. ಈ ಕಾರಣದಿಂದಾಗಿ 4 ಸಾವಿರ ಬಸ್‍ಗಳನ್ನು ಖರೀದಿಸಲಿದ್ದು, … [Read more...] about ಹೊನ್ನಾವರ ಪಟ್ಟಣದಲ್ಲಿ 5.20 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ಉದ್ಘಾಟಿಸಿದ ಸಚಿವ ಶ್ರೀರಾಮುಲು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು
ಭಟ್ಕಳ : ಅಪ್ರಾಪ್ತ ಬಾಲಕಿಯೋರ್ವಳನ್ನು ಯಾರೋ ಪುಸಲಾಯಿಸಿ ಕರೆದು ಕೊಂಡು ಹೋದ ಕುರಿತು ನಗರ ಠಾಣೆಯಲ್ಲಿ ಬಾಲಕಿಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.ಯಲ್ಲಾಪುರ ಮೂಲದ ವ್ಯಕ್ತಿ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡಿಕೊಂಡು ತನ್ನ ಕುಂಟುAಬದೊAದಿಗೆ ವಾಸವಾಗಿದ್ದನು. ಆದರೆ ಕಳೆದ ಎರಡು ದಿನದ ಹಿಂದೆ ಆತನ 16 ವರ್ಷದ ಮಗಳನ್ನು ಮನೆಯಿಂದ ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿದ್ದು ತನ್ನ ಮಗಳನ್ನು ಹುಡುಕಿಕೊಡುವಂತೆ ಆಕೆಯ ತಂದೆ … [Read more...] about ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು
ಶ್ರದ್ಧಾಭಕ್ತಿಯಿಂದ ರಮಜಾನ್ ಆಚರಣೆ
ಯಲ್ಲಾಪುರ :ಪಟ್ಟಣದ ಮುಸ್ಲಿಂಸಮುದಾಯzವÀರು ರಮಜಾನ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರ ಸಂಭ್ರಮದಿAದ ಆಚರಿಸಿದರು. ಪಟ್ಟಣದ ಎಲ್ಲಾ ಮುಸ್ಲಿಂ ಬಾಂಧವರು ಶುಭ್ರವಸ್ತ್ರದಾರಿಗಳಾಗಿ ರಾಷ್ಟ್ರೀಯ ಹೆದ್ದಾರಿ ೬೩ ಸಬಗೇರಿಯ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಇಸ್ಲಾಂ ಗಲ್ಲಿಯ ಮಹಮ್ಮದೀಯ ಮಸೀದಿ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮುಸ್ಲಿಂ ಬಾಂಧವರು … [Read more...] about ಶ್ರದ್ಧಾಭಕ್ತಿಯಿಂದ ರಮಜಾನ್ ಆಚರಣೆ
ವೀರಶೈವ-ಲಿಂಗಾಯತ ಸಮುದಾಯದವರಿಂದ ಬಸವ ಜಯಂತಿ ಆಚರಣೆ
ಯಲ್ಲಾಪುರ: ಪಟ್ಟಣದ ವೀರಶೈವ-ಲಿಂಗಾಯತ ಸಮುದಾಯದವರಿಂದ ಬಸವ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಿದರು. ಮಂಗಳವಾರ ಸಂಜೆ ವೀರಭದ್ರ ದೇವಸ್ಥಾನದಲ್ಲಿ ಅಕ್ಕನ ಬಳಗದವರಿಂದ ತೊಟ್ಟಿಲು ಪೂಜೆ ಬಸವೇಶ್ವರ ನಾಮಕರಣ ಕಾರ್ಯಕ್ರಮ ನಡೆಯಿತು.ನಂತರ ಬಸವೇಶ್ವರ ಭಾವಚಿತ್ರ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಸಂಪನ್ನಗೊAಡಿತು.ವೀರಭದ್ರೆಶ್ವರ ಭಜನಾ ತಂಡದವರಿAದ ಭಜನೆ ,ಶ್ರೀದೇವರಿಗೆ ವಿಶೇಷ … [Read more...] about ವೀರಶೈವ-ಲಿಂಗಾಯತ ಸಮುದಾಯದವರಿಂದ ಬಸವ ಜಯಂತಿ ಆಚರಣೆ
ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ
ನವದೆಹಲಿ : ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ಗಳ ಬೆಲೆ 102.50 ರೂ. ಹೆಚ್ಚಿಸಿದ್ದು, ಇದರಿಂದ ಸಿಲಿಂಡರ್ ದರ 2355.50 ರೂ.ಗಳಿಗೆ ತಲುಪಿದೆ.ಐದು ಕೆಜಿ ಸಿಲಿಂಡರ್ ದರ 655 ರೂ.ಗಳಿಗೆ ನಿಗದಿಪಡಿಸಲಾಗಿದೆ. ಮಾ. 1 ರಂದು ವಾಣಿಜ್ಯ ಸಿಲಿಂಡರ್‌ಗಳ ದರ 105 ರೂ. ಹೆಚ್ಚಸಲಾಗಿತ್ತು. ನಂತರ ಏಪ್ರಿಲ್ 1 ರಂದು 250 ರೂ. ಜಾಸ್ತಿ ಮಾಡಲಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿದೆ. ಇದರಿಂದ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಹೆಚ್ಚಿಸಿದ್ದು, … [Read more...] about ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ




