ಹೊನ್ನಾವರ : ಫೆಕ್ ಅಂಕೌAಟ್ಸ್ಗಳನ್ನ ಕ್ರಿಯೆಟ್ ಮಾಡಿಕೊಂಡು ಸಮಾಜದ ಸ್ವಾಸ್ಥö್ಯ ಹಾಳುಗೆಡಗುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್ ತಿಳಿಸಿದ್ದಾರೆ.ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು, ಹಾಗೂ ಇತರೆ ವ್ಯಕ್ತಿಗಳ ಬಗ್ಗೆ ತೇಜೋವಧೆ ಮಾಡುತ್ತಿರುವ ಬಗ್ಗೆ ಕೆಲ ಖಾತೆಗಳ ವಿರುದ್ಧ ದೂರುಗಳು ಬಂದಿವೆ. ಈ ಹಿಂದಿAದಲೂ ಕೂಡ … [Read more...] about ಸಾಮಾಜಿಕ ಜಾಲತಾಣದ ನಕಲಿ ಖಾತೆ ಬಳಸುವರ ಮೇಲೆ ಕ್ರಮ : ಎಸ್ ಪಿ ಎಚ್ಚರಿಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆ / Canara Bank Securities Recruitment 2022
ಕೆನರಾ ಬ್ಯಾಂಕ್ ನ ಅಂಗ ಸ್ಥಂಸೆಯಾಗಿರುವ ಕೆನರಾ ಬ್ಯಾಂಕ್ ಸೆಕ್ಯುರಿಟಿಸ್ ಲಿಮಿಟೆಡ್ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಕೆನರಾ ಬ್ಯಾಂಕ್ಒಟ್ಟು ಹುದ್ದೆಗಳು : 07ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್ಉದ್ಯೋಗ ಸ್ಥಳ : ಬೆಂಗಳೂರು - … [Read more...] about ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆ / Canara Bank Securities Recruitment 2022
ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟ ಗೋದಾಮಿನ ಮೇಲೆ ದಾಳಿ
ಭಟ್ಕಳ: ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟಗೋದಾಮಿನ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 7 ಬಾಕ್ಸ್ ಸಿಗರೇಟನ್ನು ವಶಪಡಿಸಿಕೊಂಡ ಘಟನೆ ಚೌಕ್ ಬಜಾರ್ ನಲ್ಲಿ ನಡೆದಿದೆತಾಲೂಕಿನಲ್ಲಿ ವಿದೇಶಿ ಸಿಗರೇಟ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ತಾಲೂಕಿನ ಯುವಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ತಾಲೂಕಿನ ಚೌಕ್ ಬಜಾರನಲ್ಲಿರುವ ಆರೋಪಿ ಮರಜುಕ್ ಅಹ್ಮದ್ ಎನ್ನುವವರ ಗೋದಾವೊಂದರಲ್ಲಿ … [Read more...] about ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟ ಗೋದಾಮಿನ ಮೇಲೆ ದಾಳಿ
ಇಲ್ಲಿನ ಪ್ರತಿಭೆಗಳಿಗೆ ನೆಲೆ ಕೊಡುವ ಕೆಲಸ ಆಗುತ್ತಿದೆ.
ಯಲ್ಲಾಪುರ: ಪ್ರತಿಭೆಗಳು ಬೆಳೆಯಲು ಉತ್ತಮ ಶಿಕ್ಷಣ ಅಗತ್ಯ ಎಂದು ಸೋಂದಾ ಶ್ರೀ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸಭಾ ಭವನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.ನಮಗೆ ಬೇಕಾದ ಶಿಕ್ಷಣ ವ್ಯವಸ್ಥೆಯನ್ನು ಪಡೆದುಕೊಳ್ಳಲು ನಾವು ಕಷ್ಟಪಡಬೇಕಾಗಿ ಬಂದಿದೆ. ಸಾಕಷ್ಟು ಪ್ರತಿಭಾನ್ವಿತರಿರುವ … [Read more...] about ಇಲ್ಲಿನ ಪ್ರತಿಭೆಗಳಿಗೆ ನೆಲೆ ಕೊಡುವ ಕೆಲಸ ಆಗುತ್ತಿದೆ.
ಮಲೆನಾಡು ಸೌರಭ ಟ್ರಸ್ಟ ವತಿಯಿಂದ ಸುಕನ್ಯಾ ಭಟ್ಟ ಸಂಪೆಬೈಲ್ ಅವರಿಗೆ ಸನ್ಮಾನ
ಯಲ್ಲಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಮಲೆನಾಡು ಸೌರಭ ಟ್ರಸ್ಟ ನ ವತಿಯಿಂದ ಡಾ ರಾಜಕುಮಾರ ಜನುಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಇಡಗುಂದಿ ಯ ತಾಳಮದ್ದಳೆ ಕಲಾವಿದೆ ಸುಕನ್ಯಾ ವಿಶ್ವನಾಥ ಭಟ್ಟ ಸಂಪೆಬೈಲ್ ಅವರನ್ನು ಮಲೆನಾಡ ಪ್ರತಿಭೆ ಎಂದು ಗುರುತಿಸಿ ಸ್ಮರಣಿಕೆ, ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ,ಗಾಯಕ ಮಲ್ನಾಡ ಮುರುಳಿ ಹಾಗೂ … [Read more...] about ಮಲೆನಾಡು ಸೌರಭ ಟ್ರಸ್ಟ ವತಿಯಿಂದ ಸುಕನ್ಯಾ ಭಟ್ಟ ಸಂಪೆಬೈಲ್ ಅವರಿಗೆ ಸನ್ಮಾನ



