ಕೆನರಾ ಬ್ಯಾಂಕ್ ನ ಅಂಗ ಸ್ಥಂಸೆಯಾಗಿರುವ ಕೆನರಾ ಬ್ಯಾಂಕ್ ಸೆಕ್ಯುರಿಟಿಸ್ ಲಿಮಿಟೆಡ್ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಕೆನರಾ ಬ್ಯಾಂಕ್
ಒಟ್ಟು ಹುದ್ದೆಗಳು : 07
ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್
ಉದ್ಯೋಗ ಸ್ಥಳ : ಬೆಂಗಳೂರು – ಮುಂಬೈ
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಉಪ ವ್ಯವಸ್ಥಾಪಕ ಬ್ಯಾಂಕ್ ಆಫೀಸ್ 02
ಅಸಿಸ್ಟೆಂಟ್ ಮ್ಯಾನೇಜರ್ ಐಟಿ ನೆಟ್ ವರ್ಕ್
ಅಡ್ಮಿನಿಸ್ಟೆçÃಟರ್ 02
ಸಹಾಯಕ ವ್ಯವಸ್ಥಾಪಕ ಬ್ಯಾಕ್ ಆಫೀಸ್ 01
ಜೂನಿಯರ್ ಅಫೀಸರ್ ಕೆವೈಸಿ/ ಬ್ಯಾಂಕ್
ಆಫೀಸ್ 01
ಜೂನಿಯರ್ ಆಪೀಸರ್ ಕೆವೈಸಿ/ರಟೇಲ್
ಬ್ಯಾಂಕ್ ಅಫೀಸ್ 01
ವಿದ್ಯಾರ್ಹತೆ
ಬಿಇ/ಬಿ.ಟೆಕ್/ಎಂಸಿಎ/ಎAಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
ವಯೋಮಿತಿ :
ಅಭ್ಯರ್ಥಿಗಳು ಕನಿಷ್ಠ 22 ಹಾಗೂ ಗರಿಷ್ಠ 30 ವರ್ಷ ವಯೋಮಿತಿಯನ್ನು ಮೀರಬಾರದು.
ವಯೋಸಡಿಲಿಕೆ
ಓಬಿಸಿ ಅಭ್ಯರ್ಥಿಳಿಗೆ : 03 ವರ್ಷಗಳು
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ : 05 ವರ್ಷಗಳು
ವೇತನ ಶ್ರೇಣಿ :
ಹುದ್ದೆಗಳ ಹೆಸರು ವೇತನ ಶ್ರೇಣಿ
ಉಪ ವ್ಯವಸ್ಥಾಪಕ ಬ್ಯಾಂಕ್ ಆಫೀಸ್ ರೂ. 31800-44000/-
ಅಸಿಸ್ಟಂಟ್ ಮ್ಯಾನೇಜರ್ ಐಟಿ ನೆಟ್ ವರ್ಕ್
ಆಡ್ಮಿನಿಸ್ಟೆçÃಟರ್ ರೂ. 21200-32500/-
ಸಹಾಯಕ ವ್ಯವಸ್ಥಾಪಕ ಬ್ಯಾಂಕ್ ಆಫೀಸ್ ರೂ. 21200-32500/-
ಜೂನಿಯರ್ ಅಪೀಸರ್ ಕೆವೈಸಿ/ಬ್ಯಾಂಕ್ ಆಪೀಸ್ ರೂ. 29000/-
ಜೂನಿಯರ್ ಆಪೀಸರ್ ಕೆವೈಸಿ/ರಿಟೇಲ್
ಬ್ಯಾಂಕ್ ಆಪೀಸ್ ರೂ 29000/-
ಆಯ್ಕೆ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/05/2022
ಅರ್ಜಿ ಸಲ್ಲಿಸಲು ಕೊನೆಯ : 20/05/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
ಅರ್ಜಿ ಸಲ್ಲಿಸಲು / apply link; https://www.canmoney.in/careers
ಅಧಿಸೂಚನೆ /notification ; https://www.canmoney.in/pdf/GENERAL%20AND%20SPECIAL%20RECRUITMENT%20PROJECT%202022-23%2001.pdf
Leave a Comment