ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ. ಅನುಷ್ಟಾನದಲ್ಲಿ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗಿದ್ದಾರೆ. ಅರಣ್ಯವಾಸಿಗಳ ಪರ ತೀವ್ರತರ ಜಾಗೃತ ಮೂಡಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ತಾಲೂಕಿನ ಮಲವಳ್ಳಿ , ವಜ್ರಳ್ಳಿ ವಲಯದ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ … [Read more...] about ಅರಣ್ಯವಾಸಿಗಳನ್ನ ಉಳಿಸಿ- ಜಾಥಾ ;
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಿವೃತ್ತ ನೌಕರರ ಸಂಘದಿಂದ ಸನ್ಮಾನ
ಯಲ್ಲಾಪುರ: ನಾವು ನಿವೃತ್ತರಾದ ಮೇಲೆ, ನಮ್ಮ ಜೀವನಾನುಭವಗಳನ್ನು ಸಮಾಜಕ್ಕೆ ನೀಡಿ, ಸಮಸ್ಯೆಗಳು ಶಾರೀರಿಕವಾಗಿ ಕಾಡಬಹುದು. ಆದರೆ ಸಮಾಜಮುಖಿ ಚಿಂತನೆಗಳಿಂದ ಜೀವನವನ್ನು ಸ್ವಸ್ಥವಾಗಿಸಿಕೊಳ್ಳಿ' ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ ಹೇಳಿದರು. ಅವರು ಸರ್ಕಾರಿ ನೌಕರರ ಭವನದಲ್ಲಿ 75 ವಸಂತ ಪೂರೈಸಿದ ನಿವೃತ್ತ ಹಿರಿಯರನ್ನು ಸನ್ಮಾನಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಎಲ್ಲ ಚಟುವಟಿಕೆಗಳನ್ನು ಕೊವಿಡ್ ಕಾರಣದಿಂದ … [Read more...] about ನಿವೃತ್ತ ನೌಕರರ ಸಂಘದಿಂದ ಸನ್ಮಾನ
ಯಲ್ಲಾಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ
ಯಲ್ಲಾಪುರ : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ನಿಮಿತ್ತ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ಮಾತೆ ,ದೀನದಯಾಳ್ ಉಪಾದ್ಯ, ಶ್ಯಾಮಪ್ರಕಾಶ ಮುಖರ್ಜಿ ಅವರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು. ಮಂಡಲಾಧ್ಯಕ್ಷ ಗೋಪಾಲ ಕೃಷ್ಣ ಗಾಂವಕರ ಅವರು ಪಕ್ಷದ ಏಳಿಗೆಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿಕೊಂಡರು .ಈಸಂದರ್ಭದಲ್ಲಿ ಪ್ರಮುಖರಾದ ಉಮೇಶ ಭಾಗ್ವತ್, ರಾಮು ನಾಯ್ಕ, ಶಿವಲಿಂಗಯ್ಯಾ ಅಲ್ಲಯ್ಯನವರಮಠ, ಪಪಂ ಸದಸ್ಯರಾದ ಆದಿತ್ಯ … [Read more...] about ಯಲ್ಲಾಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ
22 ಯೂಟ್ಯೂಬ್ ಚಾನಲ್ ರದ್ದು
ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬAಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬAಧಿಸಿದ ತಪ್ಪು ಮಾಹಿತಿ ಹಬ್ಬಿಸಿರುವ ಆರೋಪದಡಿ 18 ಭಾರತೀಯ, 4 ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನಲ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧಿಸಿದೆ.ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು-ಕಾಶ್ಮೀರ, ದೇಶ ವಿರೋಧಿ ಇತ್ಯಾದಿ ವಿವಿಧ ವಿಷಯಗಳು ಕುರಿತಂತೆ ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲು ಬಳಸುತ್ತಿದ್ದ … [Read more...] about 22 ಯೂಟ್ಯೂಬ್ ಚಾನಲ್ ರದ್ದು
ಫೋಟೊಶೂಟ್ ಪೊಲೀಸರ ಎಚ್ಚರಿಕೆ
ಹೊನ್ನಾವರ: ತಾಲೂಕಿನ ಅಪ್ಪರ ಕೊಂಡ ಬೀಚ್ ನಲ್ಲಿ ನಿಬರ್‌ಂಧದ ನಡುವೆಯೂ ರಾತ್ರಿ ವೇಳೆ ಅನಧಿಕೃತ ವಾಗಿ ಡೋಣ್ ಕ್ಯಾಮರಾ ಹಾರಿಸುತಿದ್ದ ಕ್ಯಾಮರಾಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ ಘಟನೆ ಮಂಗಳವಾರ ನಡೆದಿದೆ.ಬೇರೆ ಬೇರೆ ಊರಿನಿಂದ ಬಂದು ಕಡಲ ತೀರಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಲಾಗುತ್ತಿದ್ದು ಇದಕ್ಕಾಗಿ ಡೋನ್ ಕ್ಯಾಮೆರಾಗಳನ್ನು ಬಳಸಲಾ ಗುತ್ತಿದೆ. ಕ್ಯಾಮರಾಗಳು ತಮ್ಮ … [Read more...] about ಫೋಟೊಶೂಟ್ ಪೊಲೀಸರ ಎಚ್ಚರಿಕೆ


