ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದಲ್ಲಿ ಅರ್ಜಿ ಆಹ್ವಾನ 2025ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ/ಗೃಹರಕ್ಷಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .ನೇಮಕಾತಿ ಸಂಸ್ಥೆ ; ಗೃಹರಕ್ಷಕ ದಳ ಸಂಸ್ಥೆಹುದ್ದೆ ಹೆಸರು; ಸ್ವಯಂ ಸೇವಕ ಗೃಹರಕ್ಷಕ/ಗೃಹರಕ್ಷಕಿಹುದ್ದೆಗಳ ಸಂಖ್ಯೆ ; 140ಉದ್ಯೋಗ ಸ್ಥಳ ; ಉತ್ತರ ಕನ್ನಡ … [Read more...] about ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದಲ್ಲಿ ಅರ್ಜಿ ಆಹ್ವಾನ 2025
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸೀಗಡಿ ಕೃಷಿ ಸ್ಥಗಿತ ಗೊಳಿಸಲು ಮೀನುಗಾರರ ಆಗ್ರಹ
ಕುಮಟಾ: ತಾಲೂಕಿನ ದೇವಗಿರಿಯ ಹೊರಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಸಿಗಡಿ ಕೃಷಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಮೀನುಗಾರರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ದೇವಗಿರಿ ಗ್ರಾಪಂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಹೊರಭಾಗದ ಹರಿಕಾಂತ ಸಮಾಜದ ಮೀನುಗಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ, ಅನಧಿಕೃತ ಸಿಗಡಿ ಕೃಷಿಯಿಂದಾಗುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ದೇವಗಿರಿಯ … [Read more...] about ಸೀಗಡಿ ಕೃಷಿ ಸ್ಥಗಿತ ಗೊಳಿಸಲು ಮೀನುಗಾರರ ಆಗ್ರಹ
ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆಹೊನ್ನಾವರ: ತಾಲೂಕಿನ ಕಡ್ಲೆಗ್ರಾಮದ ವಂದೂರು ಜಡ್ಡಿಗದ್ದೆಯ ಸಮೀಪ ಅರಣ್ಯ ಇಲಾಖೆಯಿಂದ ಇಡಲಾದ ಬೋನಿನಲ್ಲಿ ಶನಿವಾರ ಚಿರತೆ ಬಂಧಿಯಾಗಿದೆ.ತಾಲೂಕಿನగ్రామీణ ಭಾಗದಲ್ಲಿ ಇತ್ತೀಚಿನ ವರ್ಷದಲ್ಲಿ ಕಾಡುಪ್ರಾಣಿಗಳ ಹಾವಳಿಯು ವಿಪರೀತವಾಗಿತ್ತು. ಹೊಸಾಕುಳಿ, ಸಾಸ್ಕೋಡ ಹಾಗೂ ಕಡ್ಲೆ ಗ್ರಾಮದಲ್ಲಿ ಚಿರತೆ ಕಾಟಕ್ಕೆ ಹೆಚ್ಚಾಗಿತ್ತು.ಗ್ರಾಮಗಳಿಗೆಆಗಮಿಸಿ ಸಾಕುಪ್ರಾಣಿಯಾದ ಆಕಳು ಹಾಗೂ ನಾಯಿಗಳನ್ನು … [Read more...] about ಬೋನಿಗೆ ಬಿದ್ದ ಚಿರತೆ
ದಾಲ್ಚಿನ್ನಿ ಕೃಷಿ ಅನುಭವ
ದಾಲ್ಚಿನ್ನಿ ಕೃಷಿ ಅನುಭವತೋಟಗಾರಿಕೆ ಇಲಾಖೆ, ಸಿದ್ದಾಪುರದಿನೇಶ ಗೌಡ ರವರು ಕುಣಜಿ ಗ್ರಾಮದಲ್ಲಿ 2000 ಇಸವಿಯ ಮೇತಿಂಗಳಲ್ಲಿ ಸಿಲೋನ್ ತಳಿಯ ದಾಲ್ಚಿನ್ನಿ ಸಸಿಗಳನ್ನು 15 ಅಡಿ*13 ಅಡಿ ಅಂತರದಲ್ಲಿ (1-20-00 ಕ್ಷೇತ್ರ) ನಾಟಿ ಮಾಡಿದರು. ನಾಟಿ ಮಾಡಿದ ನಾಲ್ಕು ವರ್ಷಕ್ಕೆ ಹೂ ಬಿಡಲಾರಂಭಿಸಿತು. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳು ಹೂ ಬಿಡುವ ಸಮಯ. ಹೂ ಬಂದು ಮೊಗ್ಗು ಬಲೆಯಲು ಎರಡು ತಿಂಗಳು(ಫೆಬ್ರವರಿ-ಮಾರ್ಚ್) ಬೇಕಾಗುತ್ತದೆ.ಕೊಯ್ದು ಮಾಡಿದ … [Read more...] about ದಾಲ್ಚಿನ್ನಿ ಕೃಷಿ ಅನುಭವ
ಜ19 ರ ಬೆಳಿಗ್ಗೆ 6 ಗಂಟೆಯಿಂದ ಜ. 20 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ
ಜ19 ರ ಬೆಳಿಗ್ಗೆ 6 ಗಂಟೆಯಿಂದ ಜ. 20 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಕಾರವಾರ: ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮಾತೃಬಾರ್ ಮುರುಡೇಶ್ವರ ದೇವಸ್ಥಾನದ ಮಹಾರಥೋತ್ಸವವು ಜ.19 ರಂದು ನಡೆಯಲಿದೆ.ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜ.19 ರ ಬೆಳಿಗ್ಗೆ 6 ಗಂಟೆಯಿಂದ ಜ. 20 ರ ಬೆಳಿಗ್ಗೆ … [Read more...] about ಜ19 ರ ಬೆಳಿಗ್ಗೆ 6 ಗಂಟೆಯಿಂದ ಜ. 20 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ