ಯಲ್ಲಾಪುರ: ಕಳೆದೆರಡು ವರ್ಷಗಳಿಂದ ಕೊರೋನ ಕಂಟಕ ದಿಂದ ಮಂಕಾಗಿದ್ದ ಯುಗಾದಿ ಸಡಗರ ಈ ಬಾರಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಪತಾಕೆ, ಭಿತ್ತಿಪತ್ರಗಳು, ದೊಡ್ಡದಾದ ಪ್ಲೆಕ್ಸ್‌ಗಳು ರಾರಾಜಿಸುತ್ತಿದೆ.ಇಂದು ಸಂಜೆ 4.15ಕ್ಕೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ ನಡೆಯಲಿದ್ದು ಈಗಾಗಲೆ ಬೈಕ್‌ಗಳಿಗೆ ಕೇಸರಿ ಧ್ವಜದ ಅಲಂಕಾರ ಪ್ರಾರಂಭವಾಗಿದೆ.ಪ್ರತಿಹಿಂದುಗಳ ಮನೆಯ ಮುಂದೆ ಕೇಸರಿ ಧ್ವಜ ಕಟ್ಟಲು ಅಂಗಡಿಗಳಲ್ಲಿ ವಿವಿಧ ಬಗೆಯ ಕೇಸರಿ ಧ್ವಜಗಳ ಮಾರಾಟ ಭರದಿಂದ … [Read more...] about ಇಂದು ಸಂಜೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯಲ್ಲಾಪುರ ದಲ್ಲಿ ಅದ್ದೂರಿ ಯುಗಾದಿ ಉತ್ಸವ ಕ್ಕೆ ಸಕಲ ಸಿದ್ಧತೆ
ಯಲ್ಲಾಪುರ: ಯುಗಾದಿ ಉತ್ಸವ ಸಮಿತಿಯಿಂದ ನವವರ್ಷಾಚರಣೆಯಾದ ಯುಗಾದಿಯನ್ನು ಎರಡುದಿನಗಳ ಕಾಲ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಿದೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಂಟಕದಿAದಾಗಿ ಶೋಭಾಯಾತ್ರೆ ಸಾಧ್ಯವಾಗದೇ ಕೇವಲ ಪಂಚಾAಗ ಪಠಣವನ್ನು ಮಾತ್ರ ನಡೆಸಿ ಸಂಪ್ರದಾಯವನ್ನು ಪಾಲಿಸಲಾಗಿತ್ತು. ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ್ ಹೇಳಿದರು. ಪಟ್ಟಣದ ವೆಂಕಟರಮಣ ಮಠದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ಕರಪತ್ರವನ್ನು … [Read more...] about ಯಲ್ಲಾಪುರ ದಲ್ಲಿ ಅದ್ದೂರಿ ಯುಗಾದಿ ಉತ್ಸವ ಕ್ಕೆ ಸಕಲ ಸಿದ್ಧತೆ
ಏ.3ಕ್ಕೆ ಶಿಕ್ಷಕರಿಗಾಗಿ ಉದ್ಯೋಗ ಮೇಳ
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏಪ್ರಿಲ್ 3ರಂದು ಶಿಕ್ಷಕರಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ವಿಶ್ವದರ್ಶನ ಪದವಿಪೂರ್ವ ವಿದ್ಯಾಲಯ, ವಿಶ್ವದರ್ಶನ ಕೇಂದ್ರಿಯ ಶಾಲೆಯನ್ನು ಒಳಗೊಂಡAತೆ ರಾಜ್ಯದ 8 ವಿದ್ಯಾಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಅಭ್ಯರ್ಥಿಗಳ ಸಂದರ್ಶನ ಮಾಡಲಿದ್ದಾರೆ. ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಆಸಕ್ತರು 7337875279 ಮೂಲಕ … [Read more...] about ಏ.3ಕ್ಕೆ ಶಿಕ್ಷಕರಿಗಾಗಿ ಉದ್ಯೋಗ ಮೇಳ
ಕಳುವಿಗೆ ಯತ್ನ ಆರೋಪ : ಬಾಲಕರು ವಶಕ್ಕೆ
ಭಟ್ಕಳ : ಕಳೆದ ಮಾರ್ಚ 22 ರಂದು ನಗರದ ಪಶುಪತಿ ದೇವಸ್ಥಾನದ ರಸ್ತೆಯ ಹತ್ತರ ಇರುವ ಗುಡಿ ಜಟಕಾ ದೇವಸ್ಥಾನದ ಎದುರು ಅಳವಡಿಸಿದ್ದ ಸಿ.ಸಿ ಟಿ.ವಿ. ಕ್ಯಾಮೆರಾವನ್ನು ಕಿತ್ತು ಹಾನಿ ಪಡಿಸಿ ಮುಂಬಾಗಿಲ ಬೀಗ ಮೀಟಿ ಕಿಟಕಿಯ ಫೈಬರ್ ಒಡೆದು ಕಳವು ಮಾಡಲು ಯತ್ನಿಸಿದ್ದ ಇಬ್ಬರು ಬಾಲಕರನ್ನು (14 ವರ್ಷ ಹಾಗೂ 16 ವರ್ಷ) ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇವರು ಮಾ. 22 ರಂದು ಬೆಳಗ್ಗೆ 9 ಗಂಟೆಯಿAದ ಸಂಜೆಯ 7 ಗಂಟೆಯ … [Read more...] about ಕಳುವಿಗೆ ಯತ್ನ ಆರೋಪ : ಬಾಲಕರು ವಶಕ್ಕೆ
ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ
ಹುಬ್ಬಳ್ಳಿ : ನಗರದ ಉದ್ಯಮಿಯೋಬ್ಬರಿಗೆ ಸಿಂಗಾಪುರದಲ್ಲಿ ಪ್ರಾಜೆಕ್ಟ್ ಕೂಡಿಸುವುದಾಗಿ ನಂಬಿಸಿ ಕಂಪನಿಯಲ್ಲಿ ಪಾರ್ಟನರ್ ಆಗಿದ್ದವರೇ 7.5 ಕೋಟಿ ರೂ ಮೋಸ ಮಾಡಿರುವ ಆರೋಪದಲ್ಲಿ ಮೇಲೆ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಧಾರವಾಡದ ಅಮಿತ್ ಪ್ರಭು ಮತ್ತು ಅಂಕಿತಾ ಕಾಮತ್ ಹಾಗೂ ಬೆಂಗಳೂರು ಮೂಲದ ದೀಪಕ ಸುಂದರಾಜನ್ ಮತ್ತು ಹೈದರಾಬಾದ್ ಮೂಲದ ಶರಣಕುಮಾರ ಎಂಬುವರು ಮೋಸ ಮಾಡಿದ್ದಾರೆ ಎಂದು ನಗರದ ಉದ್ಯಮಿ ವಿನೋದ ರಾಠೋಡ ಎಂಬುವರು … [Read more...] about ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ
