ಒಬ್ಬೊಬ್ಬರಿಗೆ ಎರಡರಿಂದ ಮೂರು ಫಿರ್ಕಾಗಳ ಕಾರ್ಯದಿಂದ ಒತ್ತಡಶಿರಸಿ: ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಗೆ ಸಂಬAಧಿಸಿದ ಸಾರ್ವಜನಿಕರ ಕೆಲಸ ತೀರಾ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಖಾಲಿಯಿದ್ದು ಒಬ್ಬೊಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡು ಮೂರು ಫಿರ್ಕಾಗಳ ಕಾರ್ಯ ನಿರ್ವಹಿಸುವ ಒತ್ತಡಕ್ಕೆ ಸಿಲುಕಿದ್ದಾರೆ.ಕಂದಾಯ ಇಲಾಖೆಯ ಕಂದಾಯ ವಸೂಲಿ, ಜಾತಿ, ಆದಾಯ … [Read more...] about ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದ ಕಶ್ಮೀರಿ ಫೈಲ್” ಚಿತ್ರ ಪ್ರದರ್ಶನ ಮಾಡುವಂತೆ ಹಿಂದು ಕಾರ್ಯಕರ್ತರ ಆಗ್ರಹ:ಚಿತ್ರ ಮಂದಿರಕ್ಕೆ ಮುತ್ತಿಗೆ
ಭಟ್ಕಳ : ತಾಲ್ಲೂಕಿನ ಮಣ್ಕುಳಿಯಲ್ಲಿರುವ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ "ದ ಕಶ್ಮೀರಿ ಫೈಲ್" ಚಿತ್ರ ಪ್ರದರ್ಶನ ಮಾಡುವಂತೆ ಭಟ್ಕಳದ ಹಿಂದು ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದರು .ಮಧ್ಯಾಹ್ನ 2.30 ಕ್ಕೆ ಪ್ರದರ್ಶನಗೊಳ್ಳುತ್ತಿದ್ದ "ರಾಧೆ ಶ್ಯಾಮ್" ಸ್ಥಗಿತಗೊಳಿಸಿ ಹಿಂದೂ ಪಂಡಿತರ ನೈಜ ಚಿತ್ರಕತೆಯನ್ನು ಆಧಾರಿತ ಕಶ್ಮೀರಿ ಫೈಲ್ ಭುವಿಯನ್ನು ಪ್ರದರ್ಶಿಸುವಂತೆ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ … [Read more...] about ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದ ಕಶ್ಮೀರಿ ಫೈಲ್” ಚಿತ್ರ ಪ್ರದರ್ಶನ ಮಾಡುವಂತೆ ಹಿಂದು ಕಾರ್ಯಕರ್ತರ ಆಗ್ರಹ:ಚಿತ್ರ ಮಂದಿರಕ್ಕೆ ಮುತ್ತಿಗೆ
ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ
ಯಲ್ಲಾಪುರ-ದೇಸಿತನದ ಸೊಗಸಿನಲ್ಲಿ ಸೌಂದರ್ಯವಿದೆ.ಯಾವುದೇ ಕ್ಷೇತ್ರದ ಸಾಧಕರ ಪುಣ್ಯಭೂಮಿ ಹಳ್ಳಿಗಳೇ ಆಗಿವೆ. ಕಾಡಿನ ಮೂಲೆಗಳಲ್ಲಿ ಹುಟ್ಟಿದ ಸಾಹಿತ್ಯ ಕೃತಿಗಳು ಜಗತ್ತನ್ನೇ ತಲುಪಿದ ಉದಾಹರಣೆ ಇದೆ. ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ.ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು . ಅವರು ತಾಲ್ಲೂಕಿನ ವಜ್ರಳ್ಳಿಯ ಗಂಧಶಾಲಿಯ … [Read more...] about ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ
ಈ ಬಾರಿ ಯುಗಾದಿ ಹಬ್ಬ ವಿಜೃಂಭಣೆಯಿಂದ ಆಚರಿಸಲುನಿರ್ಧಾರ
ಯಲ್ಲಾಪುರ: ಕಳೆದೆರಡು ವರ್ಷ ಕೊರೋನ ಕಂಟಕ ದಿಂದ ನವವರ್ಷಾಚರಣೆಯ ಯುಗಾದಿಯ ಶೋಭಾಯಾತ್ರೆ ಸಾಧ್ಯ ವಾಗಿರಲಿಲ್ಲ.ಈ ಬಾರಿ ವಿಜೃಂಭಣೆಯಿಂದ ಯುಗಾದಿ ಆಚರಿಸಲು ಯುಗಾದಿ ಉತ್ಸವ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಅಧ್ಯಕ್ಷ ಗೊಪಾಲಕೃಷ್ಣ ಗಾಂವಕರ್ ಹೇಳಿದರು,ಅವರು ಶನಿವಾರ ಸಂಜೆಪಟ್ಟಣದ ವೇದ ವ್ಯಾಸ ಸಭಾ ಭವನ ದಲ್ಲಿ ಯುಗಾದಿ ಉತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಸಮಸ್ತ ಹಿಂದೂ ಭಾಂದವರು ತಾವೇ ಮುಖ್ಯಸ್ಥರು ಎಂಬಭಾವದಿಂದ ಎಲ್ಲರ ಸಹಭಾಗಿತ್ವ ದಲ್ಲಿ ಶೋಭಾ ಯಾತ್ರೆ ಯ … [Read more...] about ಈ ಬಾರಿ ಯುಗಾದಿ ಹಬ್ಬ ವಿಜೃಂಭಣೆಯಿಂದ ಆಚರಿಸಲುನಿರ್ಧಾರ
ಅಡಿಕೆ ಕಳವು: ಭಟ್ಕಳದ ನಾಲ್ವರ ಬಂಧನ
ಸಾಗರ: ತಾಲ್ಲೂಕಿನ ತಲವಾಟ ಗ್ರಾಮದಲ್ಲಿ ಈ ಹಿಂದೆ ನಡೆದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಗ್ರಾಮಾಂತರ ಠಾಣೆ ಪೊಲೀಸರು ಭಟ್ಕಳದ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ.ಫೈರೋಜ್ ಖಾನ್, ಹಬೀಬ್ ಖಾನ್, ಮಹ್ಮದ್ ಮರ್ದನ್, ರುಮಾನ್ ಬಂಧಿತ ಆರೋಪಿಗಳು, ಬಂಧಿತರಿಂದ 23 ಕ್ವಿಂಟಲ್ ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಒಂದು ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. … [Read more...] about ಅಡಿಕೆ ಕಳವು: ಭಟ್ಕಳದ ನಾಲ್ವರ ಬಂಧನ



