ಯಲ್ಲಾಪುರ : ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದಿAದ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿಯನ್ನು ಪಟ್ಟಣದ ಅಂಬೇಡ್ಕರ್ ನಗರದ ಕಾರ್ಯಾಲಯದಲ್ಲಿ ಆಚರಿಸಲಾಯಿತು.ರಾಜ್ಯ ಸಮಿತಿಯ ಅಧ್ಯಕ್ಷ ಸುಭಾಷ್ ಕಾನಡೆ ಸಂತ ಗುರು ರವಿದಾಸ್ ಅವರ ಜೀವನ ಕುರಿತು ಮತ್ತು ಅವರ ಸಾಧನೆ ಕುರಿತು ಉಪನ್ಯಾಸ ನೀಡಿದರು.ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮಾತನಾಡಿದರು. ಡಾ|| ಬಾಬಾ ಸಾಹೇಬ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ್ ರೇವಣಕರ್ ಅಧ್ಯಕ್ಷತೆ … [Read more...] about ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿ ಆಚರಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಸತೀಶ ಶೆಟ್ಟಿ ಅಧಿಕಾರ ಸ್ವೀಕಾರ
ಭಟ್ಕಳ: ತಾಲೂಕಿನ ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಡಾ. ಆರ್. ಎನ್. ಶೆಟ್ಟಿಯವರ ಹಿರಿಯ ಪುತ್ರ ಸತೀಶ ಶೆಟ್ಟಿ ಅಧಿಕಾರ ಸ್ವೀಕರಿಸಿದರು.ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದ್ದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರದ ಆಡಳಿತ ಧರ್ಮದರ್ಶಿಯಾಗಿದ್ದ ಡಾ. ಆರ್. ಎನ್. ಶೆಟ್ಟಿಯವರ ನಿಧನದಿಂದ ಸ್ಥಾನ ತೆರವಾಗಿತ್ತು. ರಾಜ್ಯ ಧಾರ್ಮಿಕ ಪರಿಷತ್ತು ಮುರ್ಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯನ್ನಾಗಿ ಸತೀಶ ಶೆಟ್ಟಿಯವರನ್ನು ನೇಮಕ ಮಾಡಿ … [Read more...] about ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಸತೀಶ ಶೆಟ್ಟಿ ಅಧಿಕಾರ ಸ್ವೀಕಾರ
LIC ನೇಮಕಾತಿ – 2022
ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು : 100ಇಲಾಖೆ ಹೆಸರು : ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಹುದ್ದೆಯ ಹೆಸರು : ಇನ್ಶೂರೆನ್ಸ್ ಅಡ್ವೆöÊಸರ್ವಿದ್ಯಾರ್ಹತೆ :ಭಾರತೀಯ ಜೀವ ವಿಮಾ ನಿಗಮ ನೇಮಕಾತಿ … [Read more...] about LIC ನೇಮಕಾತಿ – 2022
ಓಸಿ ಅಡ್ಡೆ ಮೇಲೆ ದಾಳಿ ; ಓರ್ವ ವಶಕ್ಕೆ
ಅಂಕೋಲಾ : ಅಂಗಡಿಯಲ್ಲಿ ಮಟಕಾ ಆಡಿಸುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಬಳಲೆ ಕನ್ನಡ ಶಾಲೆಯ ಬಳಿ ನಡೆದಿದೆ.ಮಂಜು ಯಾನೆ ಹನುಮಂತ ನಾಯ್ಕ ವಶದಲ್ಲಿರುವಾತ. ಮಾದನಗೇರಿ ಬಳಲೆಯಲ್ಲಿ ಅಂಗಡಿಯೊAದನ್ನು ಇಟ್ಟುಕೊಂಡಿದ್ದ ಈತ ಹಣದ ಲಾಭಕ್ಕಾಗಿ ಮಟಕಾ ಜೂಜು ನಡೆಸುತ್ತಿದ್ದ ಎನ್ನಲಾಗಿದೆ.ಬಂಧಿತನಿAದ ರೂ. 2780 ಹಾಗೂ ಓಸಿಆಟಕ್ಕೆ … [Read more...] about ಓಸಿ ಅಡ್ಡೆ ಮೇಲೆ ದಾಳಿ ; ಓರ್ವ ವಶಕ್ಕೆ
ನೇಮಕಾತಿ ಅರ್ಜಿ ಆಹ್ವಾನ
ಕಾರವಾರ : ಪುರಸಭೆ ಅಂಕೋಲಾದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದಂತೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲು 2 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ಮಹಿಳಾ ನೊಂದಾಯಿತ ಸ್ವ - ಸಹಾಯ ಸಂಘದ ಸದಸ್ಯರು ತಮ್ಮ ಅರ್ಜಿಯನ್ನು ಅಂಕೋಲಾ ಪುರಸಭೆ ಕಚೇರಿಯಲ್ಲಿ ಅಭ್ಯವಿರುವ ಅಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 3 ರೊಳಗಾಗಿ ಅದೇ ಅಚೇರಿಗೆ … [Read more...] about ನೇಮಕಾತಿ ಅರ್ಜಿ ಆಹ್ವಾನ



