• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಮಹಾಸಂತ, ಚಿಂತಕ ಶ್ರೀ ಸೇವಾಲಾಲರ 283 ನೇ ಜಯಂತಿ

February 16, 2022 by Deepika Leave a Comment

ಕುಮಟಾ: ಸಂತ ಸೇವಾಲಾಲ್ ಅವರ ವಿಚಾರಧಾರೆಗಳು ಹಾಗೂ ಹಿತವಾಣಿಗಳನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ ಅವರ ಮಾರ್ಗಗಳನ್ನು ಅನುಸರಿಸಬೇಕು ಎಂದು ಪ್ರಭಾರೆ ತಹಶೀಲ್ದಾರ ಸತೀಶ ಗೌಡ ತಿಳಿಸಿದರು.ಕುಮಟಾ ತಾಲೂಕಡಾಳಿ ವತಿಯಿಂದ ತಹಶಿಲ್ದಾಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಂತ ಸೇವಾಲಾಲ್ ಅವರ 283 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್ … [Read more...] about ಮಹಾಸಂತ, ಚಿಂತಕ ಶ್ರೀ ಸೇವಾಲಾಲರ 283 ನೇ ಜಯಂತಿ

ಸಂತ ಸೇವಾಲಾಲ ಜಯಂತಿ ಆಚರಣೆ

February 15, 2022 by Jayaraj Govi Leave a Comment

ಯಲ್ಲಾಪುರ: ಸಂತ ಸೇವಾಲಾಲ ಮಹಾರಾಜರು ಕೇವಲ ಬಂಜಾರ ಜನಾಂಗಕ್ಕೆ ಮಾತ್ರ ಸೀಮಿತವಾಗಿರದೇ , ಇಡಿ ಮನುಕುಲಕ್ಕೆ ಆದರ್ಶವಾಗಿದ್ದಾರೆ, ಅವರ ತತ್ವಗಳು, ಸಂದೇಶಗಳು, ಇಡಿ ಮನುಕುಲಕ್ಕೆ ಮಾದರಿಯಾಗಿವೆ  ಎಂದು ತಹಶೀಲ್ದಾರ ಶ್ರಿ ಕೃಷ್ಣ ಕಾಮಕರ್  ಹೇಳಿದರು.ಅವರು ಮಂಗಳವಾರ     ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೩ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ  ಪೂಜೆ ಸಲ್ಲಿಸುವ ಮೂಲಕ ಪುಷ್ಪ ನಮನ ಸಲ್ಲಿಸಿ  ಮಾತನಾಡಿ, ಬುದ್ದ, ಬಸವ ರಂತೆ ಸೇವಾಲಾಲರ … [Read more...] about ಸಂತ ಸೇವಾಲಾಲ ಜಯಂತಿ ಆಚರಣೆ

ಬೆಳಗಿದ ಚನ್ನಬಸವನ ಹೆಬ್ಬಾಗಿಲು.

February 15, 2022 by manjunath maadaar Leave a Comment

ಹಳಿಯಾಳ ನಗರ ಶ್ರೀ ಕ್ಷೇತ್ರ ಉಳವಿಯ ಶ್ರೀಚನ್ನಬಸವೇಶ್ವರ ಹೆಬ್ಬಾಗಿಲು ಎಂದು ಪ್ರಸಿದ್ದಿಯಲ್ಲಿದೆ . ಹಳಿಯಾಳ ನಗರದ ಪ್ರವೇಶದಲ್ಲಿರುವ   ಶ್ರೀ ಚನ್ನಬಸವೇಶ್ವರರ ಮಹಾದ್ವಾರಕ್ಕೆ ಬಹು ದಿನಗಳಿಂದ ವಿದ್ಯುತ್ ಸಂಪರ್ಕವಿರಲಿಲ್ಲ .ಇದರಿಂದಾಗಿ ಮಹಾದ್ವಾರದ ಸೊಬಗು ರಾತ್ರಿ ವೇಳೆಯಲ್ಲಿ ಸೊರಾಗಿದಂತಾಗಿತ್ತು. ಇದನ್ನು ಅರಿತ ಪುರಸಭಾ ಸದಸ್ಯ  ಉದಯ ಹೂಲಿ ವಿಶೇಷ ಆಸಕ್ತಿ ವಹಸಿ ಚನ್ನಬಸವೇಶ್ವರ ಮಹಾದ್ವಾರಕ್ಕೆ ವಿದ್ಯುತ್ ಅಲಂಕಾರವನ್ನು ಪುರಸಭೆ ಯಿಂದ ನಿರಂತರವಾಗಿರುವಂತೆ … [Read more...] about ಬೆಳಗಿದ ಚನ್ನಬಸವನ ಹೆಬ್ಬಾಗಿಲು.

ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್

February 15, 2022 by Jayaraj Govi Leave a Comment

ಯಲ್ಲಾಪುರ ; ಪಟ್ಟಣದ ಸಬಗೇರಿಯಲ್ಲಿ  ಆರೇಳು ಜನ ಅಪರಿಚಿತ ವ್ಯಕ್ತಿಗಳು  ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಮೊಬೈಲ್ ದೋಚಿದ  ಘಟನೆಗೆ ಸಂಬAಧಿಸಿದAತೆ  ಪೊಲೀಸರು ಅರೋಪಿತರನ್ನು ಬಂಧಿಸಿ ತನಿಖೆ ಕೈಗೊಂಡಾಗ ಆರೋಪಿತರು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿತರನ್ನುಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.ಫೆ.೧೧ರ ರಾತ್ರಿ ೮ ಗಂಟೆಯ ಸುಮಾರು ಐದಾರು ಜನ ಉದ್ಯಮಿ ಸುರೇಶ ಗಣಪತಿ ರೇವಣಕರ ಎಂಬುವವರ ಸಬಗೇರಿಯ ಮನೆÀಗೆ ನುಗ್ಗಿ … [Read more...] about ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್

54 ಚೀನಾ ಆ್ಯಪ್‌ಗಳ ನಿಷೇಧ

February 15, 2022 by Deepika Leave a Comment

ನವದೆಹಲಿ : ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಅನುಮಾನವಿರುವ 54 ಚೀನಾ ಆ್ಯಫ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.ಈ ಹಿಂದೆಯೂ ಇದೇ ಕಾರಣಕ್ಕೆ 2 ಬಾರಿ ಚೀನಾ ಆ್ಯಫ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಈ ಬಾರಿ 54 ಚೀನಿ ಆ್ಯಫ್‌ಗಳನ್ನು ನಿಷೇಧಿಸಿದೆ. ನಿಷೇಧಿತ ಆ್ಯಫ್‌ಗಳ ಪಟ್ಟಿಯಲ್ಲಿ ಸ್ವೀಟ್ ಸೆಲ್ಫಿ ಎಚ್ ಡಿ, ಬ್ಯೂಟಿ ಕ್ಯಮರಾ, - ಸೆಲ್ಫಿ ಕ್ಯಾಮರಾ ಈಕ್ವಲೈಕರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಪೋರ್ಸ್ … [Read more...] about 54 ಚೀನಾ ಆ್ಯಪ್‌ಗಳ ನಿಷೇಧ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,518 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar