ಭಟ್ಕಳ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನೂಭವಿಗಳು ರೈತರು ಕಡ್ಡಾಯವಾಗಿ ಇ - ಕೆವೈಸಿ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಹಪುರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸಹಾಯಧನ ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದು ಮುಂದಿನ ಎಪ್ರಿಲ್ 22 ರಿಂದ ಜುಲೈ 22ರ ತನಕ ನೀಡುವ ಆರ್ಥಿಕ ನೆರವನ್ನು … [Read more...] about ಕಿಸಾನ್ ಸಮ್ಮಾನ್ ಗೆ ಇ – ಕೆವೈಸಿ ಕಡ್ಡಾಯ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿ
ಯಲ್ಲಾಪುರ : ಪೋಲಿಸರು ಹೆಚ್ಚು ಒಳ್ಳೆ ಯವರಾದರೂ ,ಕೆಟ್ಟವರಾದರೂ ತೊಂದರೆ ನೇ ಅವರಿಗೆ , ಪೊಲೀಸ್ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸುವದೆಂದರೆ ಸವಾಲಿನ ಕೆಲಸವೇ ಆಗಿದೆ. ಅದರ ನಡುವೆಯೂ ಪೋಲಿಸ ಇಲಾಖೆ ಹಾಗೂ ಜನ ಸಾಮಾನ್ಯರ ನಡುವೆ ಅನ್ಯೋನ್ಯತೆಯ ಭಾವ ಮೂಡಿಸುವ ಸದುದ್ದೇಶದಿಂದ ಸಾರ್ವಜನಿಕರ ನೆರವಿನಿಂದ ನವೀಕರಿಸಲಾಗಿರುವ ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರುಅವರು ಪಟ್ಟಣದ ಪೊಲೀಸ್ … [Read more...] about ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿ
ಕಡಲಾಮೆಗಳ ಅನುಮಾನಾಸ್ಪದ ಸಾವು
ಹೊನ್ನಾವರ : ಕಳೆದ ಒಂದು ತಿಂಗಳಿAದ ಅಪ್ಸರಕೊಂಡ ಕಾಸರಕೋಡ ಕಡಲತೀರಗಳಲ್ಲಿ ಕಡಲಾಮೆಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿದ್ದು, ಮೀನುಗಾರರು ಕಡಲಾಮೆ ರಕ್ಷಣೆಗಾಗಿ ಹಾಗೂ ಅದರ ಮರಣದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.ಜನವರಿ ತಿಂಗಳಿನಿAದ ಇಲ್ಲಿಯವೆಗೆ 5 ಕಡಲಾಮೆಗಳು ಮೃತಪಟ್ಟಿವೆ. ಸೋಮವಾರ ಸಂಜೆ ಇಕೋ ಬೀಚ್ ಕಡಲತೀರದಲ್ಲಿ ಬ್ರಹದಾಕಾರದ ಕಡಲಾಮೆ ಕಳೇಬರ ಪತ್ತೆಯಾಗಿತ್ತು. ಮಂಗಳವಾರ ಮುಂಜಾನೆ ಅಪ್ಸರಕೊಂಡ ಕಡಲತೀರದಲ್ಲಿ … [Read more...] about ಕಡಲಾಮೆಗಳ ಅನುಮಾನಾಸ್ಪದ ಸಾವು
ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ; ಮಂಕಿ ಗ್ರಾಮಸ್ಥರ ಪ್ರತಿಭಟನೆ
ಹೊನ್ನಾವರ : ತಾಲೂಕಿನ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಇದರಿಂದ ನಿರಂತರವಾಗಿ ಅಫಘಾತ ನಡೆಯುತ್ತಿದೆ. ಇತ್ತೀಚಿನ ದಿನದಲ್ಲಿ ಇದರಿಂದ ಸಾವು ಸಂಭವಿಸುತ್ತದೆ. ಐಆರ್ ಬಿ ಕಂಪನಿಯವರ ಅಸಮರ್ಪಕ ಕಾಮಗಾರಿಯೇ ಕಾರಣವಾಗಿದೆ ಎಂದು ಮಂಕಿ ಭಾಗದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.ಮಂಕಿಯ ಅಂನತವಾಡಿಯಿAದ ಪಾರಂಭಿಸಿ ಶ್ರೀ ಕ್ಷೇತ್ರ ಇಡಗುಂಜಿಗೆ ಪ್ರಯಾಣಿಸುವ ಪ್ರವೇಶ … [Read more...] about ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ; ಮಂಕಿ ಗ್ರಾಮಸ್ಥರ ಪ್ರತಿಭಟನೆ
ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕ - ಯುವತಿಯರಿಗೆ 2021 - 22 ನೇ ಸಾಲಿನ ವೃತ್ತಿಪರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಭಾರತ ಸರ್ಕಾರದ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ಲಸ್ಟಿಕ್ ತಂತ್ರಜ್ಞಾನದ ಬಗ್ಗೆ 3 ತಿಂಗಳ ವಿವಿಧರೀತಿಯ ವೃತ್ತಪರ ತರಬೇತಿ ನೀಡಲಾಗುತ್ತಿದ್ದು, ಉಚಿತ ಊಟ ಮತ್ತು ವಸತಿ ಸೌಲಭ್ಯದ ಜೊತೆಗೆ ತಿಂಗಳ ರೂ. 2000 ಶಿಷ್ಯವೇತನ … [Read more...] about ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ
