ಭಟ್ಕಳ: ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)ಬಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಂದಿನ ಆದೇಶದವರೆಗೆ ಜಿಲ್ಲೆಯ ಭಟ್ಕಳ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡುವಂತೆ ಸರಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ ಎಲ್. ಪ್ರಸಾದ ಆದೇಶ ಹೊರಡಿದ್ದಾರೆ.ಪುರಸಭೆ ನಾಮನಿರ್ದೇಶನ ಮಾಡಿದ ಸದಸ್ಯರು ಶ್ರೀಕಾಂತ ನಾರಾಯಣ ನಾಯ್ಕ, ಸತೀಶ ತಿಮ್ಮಯ್ಯ ನಾಯ್ಕ, ಉದಯ ಗೋವಿಂದ ನಾಯ್ಕ, ಶ್ರೀಪಾದ ನಾರಾಯಣ … [Read more...] about ಭಟ್ಕಳ ಪುರಸಭೆಗೆ 5 ಮಂದಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಜಾರಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಹಿಳೆ ಆತ್ಮಹತ್ಯೆ
ಭಟ್ಕಳ : ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ತನ್ನ ತಾಯಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರ್ಡೆಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ತೆರ್ನಮಕ್ಕಿಯ ಜನತಾ ಕೊಲೋನಿಯಲ್ಲಿ ನಡೆದಿದೆ.ಅಂಕೋಲಾ ತಾಲೂಕಿನ ಅಚವೆ ಕೇಶವಳ್ಳಿಯ ಲಕ್ಷಿö್ಮÃ ಕೋ ಮಂಜುನಾಥ ಹಲ್ಳೇರ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಾಯ್ಕಿಣಿ ಗ್ರಾಮದ ತೆರ್ನಮಕ್ಕಿಯ ಜನತಾ ಕಲೋನಿಯ ಈಕೆಯನ್ನು 2019 ರಲ್ಲಿ ಅಂಕೋಲಾಕ್ಕೆ ಮದುವೆ ಮಾಡಿ ಕೊಡಲಾಗಿದ್ದು … [Read more...] about ಮಹಿಳೆ ಆತ್ಮಹತ್ಯೆ
ಹೌಸ್ ವಾಯರಿಂಗ್ ತರಬೇತಿ
ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರ ವತಿಯಿಂದ 30 ದಿನಗಳ ಹೌಸ್ ವಾಯರಿಂಗ್ ಮತ್ತು ವಿದ್ಯತ್ ಉಪಕರಣಗಳ ದುರಸ್ತಿ ಮಾಡುವ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗುತಿದೆ.ತರಬೇತಿಯನ್ನು ಊಟ ವಸತಿಯೊಂದಿಗೆ ನೀಡಲಾಗುವುದು. 18 ರಿಂದ 45 ರ ವರ್ಷದೊಳಗಿನ ಆಸಕ್ತ ಯುವಕರು/ಯುವತಿಯರು ಫೆ. 15 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ತರಬೇತಿಯಲ್ಲಿ ಕೌಶಲ್ಯ. ಸಾಫ್ಟ್ ಸ್ಕೀಲ್ಸ್ ಯೋಗ ತರಬೇತಿ ಹಾಗೂ ಬ್ಯಾಂಕಿAಗ್, … [Read more...] about ಹೌಸ್ ವಾಯರಿಂಗ್ ತರಬೇತಿ
ಸ್ಟುಡಿಯೋ ಕ್ಯಾಮರಾ ಕದ್ದವನ ಬಂಧನ
ಶಿರಸಿ : ನಗರದ ಮಂಜು ಫೋಟೊ ಸ್ಟುಡಿಯೋ ದಲ್ಲಿ ನಡೆದಿದ್ದ ಕಳುವು ಪ್ರಕರಣ ಭೇದಿಸುವಲ್ಲಿ ಶಿರಸಿ ಪೊಲೀಸರು ಉಶ್ವಸಿಯಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.ಶಿವಮೊಗ್ಗದ ಬಾಳೆಕೊಪ್ಪದ ಗಿರೀಶ ಶಿವಪ್ಪ ಭಜಂತ್ರಿ (22) ಬಂಧಿತ ಆರೋಪಿ. ಈತ ಸ್ಟುಡಿಯೋದಿಂದ ಕಳವುಮಾಡಿದ್ದೆನ್ನಲಾದ ಅಂದಾಜು 70 ಸಾವಿರ ಮೌಲ್ಯದ ಕ್ಯಾಮರಾವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಶಿರಸಿ ನಗರ … [Read more...] about ಸ್ಟುಡಿಯೋ ಕ್ಯಾಮರಾ ಕದ್ದವನ ಬಂಧನ
ವೆಂಕಟ್ರಮಣ ದೇವಾಲಯದ ವಾರ್ಷಿಕ ವರ್ಧಂತಿ 14 ಕ್ಕೆ
ಹೊನ್ನಾವರ : ತಾಲೂಖಿನ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆಯ ವಾರ್ಷಿಕ ವರ್ಧಂತಿ ಉತ್ಸವ ಫೆ. 14 ರಂದು ಮಂಜುಗುಣಿಯ ವೆ.ಮೂ.ಪುಟ್ಟ ಭಟ್ಟ ಅಣ್ಣಯ್ಯ ಭಟ್ ಇವರ ಧಾರ್ಮಿಕ ಅಚಾರ್ಯತ್ವದಲ್ಲಿ ನಡೆಯಲಿದೆ.13 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊAಡು, 14 ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ … [Read more...] about ವೆಂಕಟ್ರಮಣ ದೇವಾಲಯದ ವಾರ್ಷಿಕ ವರ್ಧಂತಿ 14 ಕ್ಕೆ

