ಯಲ್ಲಾಪುರ: ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಮಾಸಿಕ ಕೆಡಿಪಿ ಸಭೆಯು ತಾಲೂಕ ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ ಜನರಿಗೆ ಎಷ್ಟೇ ತಿಳಿ ಹೇಳಿದರೂ ಜ್ವರ ,ನೆಗಡಿ ಕೆಮ್ಮು ರೋಗ ಬಂದರೆ ತಮ್ಮ ಮನೆಗಳಲ್ಲಿಯೇ ಸ್ವಯಂ-ಚಿಕಿತ್ಸೆ ತೆಗೆದುಕೊಂಡು ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರುವದರಿಂದ ಪ್ರಣಾಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಜನರು ಮೊದಲ ಡೋಸ್ ಲಸಿಕೆ … [Read more...] about ತಾಲೂಕ ಪಂಚಾಯತ ಮಾಸಿಕ ಕೆಡಿಪಿ ಸಭೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಫೆ. 8 ಕ್ಕೆ ವೆಂಕಟರಮಣ ದೇವರ ಮಹಾ ರಥೋತ್ಸವ
ಕುಮಟಾ: ಪಟ್ಟಣದ ರಥ ಬೀದಿಯಲ್ಲಿ ನೆಲೆಸಿರುವ ಶ್ರೀ ಲಕ್ಷಿö್ಮ ವೆಂಕಟರಮಣ ದೇವರ ಮಹಾ ರಥೋತ್ಸವ ಫೆ. 8 ರಂದು ಸರಳವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ವಾಸುದೇವ ಪ್ರಭು ತಿಳಿಸಿದರು. ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ದೇವರ ಅನುಗ್ರಹ, ನಮ್ಮ ಗುರುಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷಿö್ಮ ವೆಂಕಟರಮಣ ದೇವರು ಮಹಾ ರಥೋತ್ಸವ ಫೆ. 8 ರಂದು … [Read more...] about ಫೆ. 8 ಕ್ಕೆ ವೆಂಕಟರಮಣ ದೇವರ ಮಹಾ ರಥೋತ್ಸವ
ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ : ದೂರು
ಸಿದ್ಧಾಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಶಿರಳಗಿಯ ನವೀನ ವೀರಭದ್ರ ನಾಯ್ಕ (14) ನಾಪತ್ತೆಯಾದ ವಿದ್ಯಾರ್ಥಿ, ಈತ ಬಿಕ್ಕಳಸೆ ಹತ್ತಿರವಿರುವ ಶಿರಳಗಿ ಹೈಸ್ಕೂಲ್ ನಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದು ಈತನು ಸೈಕಲ್ ಹೊಡೆಯುವ ಮತ್ತು ಮೊಬೈಲ್ ನೋಡುವ ಹವ್ಯಾಸವನ್ನು ಬೆಳಸಿಕೊಂಡಿದ್ದನು. ಕಳೆದ ಒಂದು ವಾರದಿಂದ ಕೊವಿಡ್ ಪಾಸಿಟಿವ್ ಬಂದಿರುದರಿAದ ಮನೆಯಲ್ಲೆ ಇದ್ದ ಈತ ಪೆ. 3 ರಂದು … [Read more...] about ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ : ದೂರು
ಕಸದ ತೊಟ್ಟಿಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ
ಯಲ್ಲಾಪುರ : ರಸ್ತೆ ಬದಿ ಕಸ ಎಸೆಯುತ್ತಿರುವ ದುರುಳರು ಹೆಚ್ಚಾಗಿದ್ರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವಂತೆ ಸಾರ್ವಜನಿಕರು ಅಗ್ರಹ್ ಸಿದ್ದಾರೆ. ಅಲ್ಲಲ್ಲಿ ಕಸದ ರಾಶಿಯಿಂದ ಪಟ್ಟಣದ ಸೌಂದರ್ಯವನ್ನಷ್ಟೇ ಹಾಳುಮಾಡುತ್ತಿರುವುದಲ್ಲದೆ, ರೋಗ ಹಾಗೂ ರುಜಿನ ಹರಡುವಂತಾಗಿ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.ಚಿಕ್ಕವಾದರೂ ಚೊಕ್ಕ ಪಟ್ಟಣವೆಂಬ ಬಿರುದನ್ನು ಪಡೆಯಬಹುದಾದ ಎಲ್ಲ ಗುಣಲಕ್ಷಣಗಳನ್ನು ಯಲ್ಲಾಪುರ ಹೊಂದಿದೆಯಾದರೂ, ಯಲ್ಲಾಪುರದ … [Read more...] about ಕಸದ ತೊಟ್ಟಿಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ
ಭಟ್ಕಳ ಪುರಸಭೆಗೆ 5 ಮಂದಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಜಾರಿ
ಭಟ್ಕಳ: ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)ಬಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಂದಿನ ಆದೇಶದವರೆಗೆ ಜಿಲ್ಲೆಯ ಭಟ್ಕಳ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡುವಂತೆ ಸರಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ ಎಲ್. ಪ್ರಸಾದ ಆದೇಶ ಹೊರಡಿದ್ದಾರೆ.ಪುರಸಭೆ ನಾಮನಿರ್ದೇಶನ ಮಾಡಿದ ಸದಸ್ಯರು ಶ್ರೀಕಾಂತ ನಾರಾಯಣ ನಾಯ್ಕ, ಸತೀಶ ತಿಮ್ಮಯ್ಯ ನಾಯ್ಕ, ಉದಯ ಗೋವಿಂದ ನಾಯ್ಕ, ಶ್ರೀಪಾದ ನಾರಾಯಣ … [Read more...] about ಭಟ್ಕಳ ಪುರಸಭೆಗೆ 5 ಮಂದಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಜಾರಿ


