ಯಲ್ಲಾಪುರ :ಪಟ್ಟಣದ ಬೆಲ್ ರಸ್ತೆ ಬದಿಯಲ್ಲಿರುವ ಅನಧಿಕೃತ ತರಕಾರಿ ಅಂಗಡಿಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದು, ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು.ಪಪಂ ಆರೋಗ್ಯಾಧಿಕಾರಿ ಗುರು ನೇತೃತ್ವದಲ್ಲಿ ಸಿಬ್ಬಂದಿ ಅಂಗಡಿ ತೆರವಿಗೆ ಬಂದ ವೇಳೆ ತರಕಾರಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅಂಬೇಡ್ಕರ್ ಸರ್ಕಲ್‌ನಿಂದ ಗಾಂಧಿ ಚೌಕದವರೆಗೆ ಫುಟ್ ಪಾತ್ ಮೇಲೆಯೇ ತರಕಾರಿ, ಹಣ್ಣು-ಹೂವು ವ್ಯಾಪಾರ … [Read more...] about ಅನಧಿಕೃತ ತರಕಾರಿ ಅಂಗಡಿಗಳನ್ನು ತೆರವು :ವ್ಯಾಪಾರಸ್ಥರ ವಿರೋಧ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಾಟೀ ವೈದ್ಯ ಉದ್ದಿನಬೇಣ ಮಹಾಬಲೇಶ್ವರ ಭಟ್ಟ ಕೋನಾಳ ನಿಧನ
ಯಲ್ಲಾಪುರ :ತಾಲೂಕಿನ ಗಡಿ ಭಾಗವಾದ ಕೋನಾಳದ ನಿವಾಸಿ ಪರಂಪರಾಗತ ನಾಟೀ ವೈದ್ಯ ಉದ್ದಿನಬೇಣ ಮಹಾಬಲೇಶ್ವರ ಭಟ್ಟ ಕೋನಾಳ( 94 ವರ್ಷ) ಗುರುವಾರ ದೈವಾಧೀನರಾದರು. 7 ಜನ ಮಕ್ಕಳು , ಮೊಮ್ಮಕ್ಕಳು, ಅಪಾರ ಬಂಧು- ಬಳಗವನ್ನು ಶ್ರೀಯುತರು ಅಗಲಿದ್ದಾರೆ. ಕಾಮಾಲೆ ( ಜಾಂಡೀಸ್) ರೋಗಕ್ಕೆ ಅತ್ಯಂತ ಪರಿಣಾಮಕಾರಿ ಔಷಧಿಯನ್ನು ನೀಡುತ್ತಿದ್ದ ಮಹಾಬಲೇಶ್ವರ ಭಟ್ಟರು,ಕಾಮಾಲೆಯಿಂದಾಗಿ ಡಾಕ್ಟರುಗಳು ಕೈಚೆಲ್ಲಿದ ರೋಗಿಗಳನ್ನೂ ಸಹಾ ಗುಣಪಡಿಸಿದ ಖ್ಯಾತಿಯವರು, ಇದುವರೆಗೂ ಸಾವಿರಾರು ಜನ ಇವರ … [Read more...] about ನಾಟೀ ವೈದ್ಯ ಉದ್ದಿನಬೇಣ ಮಹಾಬಲೇಶ್ವರ ಭಟ್ಟ ಕೋನಾಳ ನಿಧನ
ಪರಿಸರ ಹಾಗು ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ ಅರಣ್ಯಾಧಿಕಾರಿ ಹೀಮವತಿ ಭಟ್
ಯಲ್ಲಾಪುರ: ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ, ಮನುಷ್ಯನ ಆಹಾರಕ್ಕೆ, ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಹಳಷ್ಟು ಮಾರಕ ಪರಿಣಾಮ ಬೀರುತ್ತಿದೆ. ಅಂತೆಯೇ ನಾವು ರಸ್ತೆ ಬದಿ ಕುಡಿಯುವ ಎಳನೀರು, ತಂಪು ಪಾನೀಯ ಎಲದಕ್ಕೂ ಪ್ಲಾಸ್ಟಿಕ್ ಸ್ಟ್ರಾ ಉಪಯೋಗಿಸುತ್ತೇವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಎಂದು ಮಂಚಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್ಟ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿ ಎಳನೀರು … [Read more...] about ಪರಿಸರ ಹಾಗು ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ ಅರಣ್ಯಾಧಿಕಾರಿ ಹೀಮವತಿ ಭಟ್
ನೌಕಾನೆಲೆಯಲ್ಲಿ ಆಧ್ಯತೆ ಮೆರೆಗೆ ಉದ್ಯೋಗ ಒದಗಿಸಲು ಹಾಲಕ್ಕಿ ಒಕ್ಕಲಿಗರ ಆಗ್ರಹ
ಕಾರವಾರ : ಕಾರವಾರ ಮತ್ತು ಅಂಕೋಲಾ ಹಾಲಕ್ಕಿ ಒಕ್ಕಲಿಗರಿಗೆ ಸೀಬರ್ಡ್ ನೌಕಾನೆಲೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬಕ್ಕೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತö್ಯ ನೀಡಲು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿAದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.ದೇಶದ ಅತಿ ದೊಡ್ಡ ಸೀಬರ್ಡ ನೌಕಾನೆಲೆಗೆ ಭೂಮಿಯನ್ನು ತ್ಯಾಗ ಮಾಡಿದ ಹೆಮ್ಮೆ ನಮ್ಮದಾದರೆ, ಇದ್ದ ಜಮೀನು ಕಳೆದುಕೊಂಡು ಕೆಲಸವಿಲ್ಲದೆ ಕಾಲ … [Read more...] about ನೌಕಾನೆಲೆಯಲ್ಲಿ ಆಧ್ಯತೆ ಮೆರೆಗೆ ಉದ್ಯೋಗ ಒದಗಿಸಲು ಹಾಲಕ್ಕಿ ಒಕ್ಕಲಿಗರ ಆಗ್ರಹ
ಮರಳುಗಾರಿಕೆಗೆ ಜಿಲ್ಲೆಯಲ್ಲಿ ಕೊನೆಗೂ ಅನುಮತಿ
ಗಂಗಾವಳಿ, ಅಘನಾಶಿನಿ, ಶರಾವತಿಯಲ್ಲಿ ಮರಳು ತೆಗೆಯಲು ಸಿದ್ಧತೆಕಾರವಾರ : ಮರಳುಗಾರಿಕೆಗೆ ಅನುಮತಿ ನೀಡದೇ ಜಿಲ್ಲೆಯಲ್ಲಿ ಮರಳು ಸರಿಯಾಗಿ ಸಿಗದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ ಎನ್ನುವ ಕೂಗು ಹಲವು ದಿನದಿಂದ ಕೇಳಿ ಬಂದಿತ್ತು. ಜಿಲ್ಲಾಡಳಿತ ಅನವಶ್ಯಕವಾಗಿ ಮರಳುಗಾರಿಕೆಗೆ ಅನುಮತಿ ಕೊಡಲು ತಡ ಮಾಡುತ್ತಿದೆ ಎನ್ನುವ ಆರೋಪ ಸಹ ಕೇಳಿ ಬಂದಿತ್ತು. ಸದ್ಯ ಕೊನೆಗೂ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ಅನುಮತಿಯನ್ನು … [Read more...] about ಮರಳುಗಾರಿಕೆಗೆ ಜಿಲ್ಲೆಯಲ್ಲಿ ಕೊನೆಗೂ ಅನುಮತಿ



