ಯಲ್ಲಾಪುರ: ತಾಲೂಕಿನ ಅರಬೈಲ್ ಹಾಗೂ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಳವಡಿಸಿರುವ ಸೂಚನಾ ಫಲಕಗಳನ್ನು ಲಾರಿ ಚಾಲಕರು ರಸ್ತೆಯಲ್ಲೇ ಕಿತ್ತೆಸೆಯುತ್ತಿದ್ದಾರೆ. ಇದು ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.ಸದ್ಯ ಆರತಿಬೈಲ್ ಹಾಗೂ ಅರಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟು, ಹೊಂಡ ಗುಂಡಿಗಳು ಉಂಟಾಗಿರುವ ಕಾರಣದಿಂದ ಅಪಘಾತಗಳಾಗುತ್ತಿವೆ. ಇದೀಗ ಸೂಚನಾ ಫಲಕಗಳೂ ಅಪಘಾತಕ್ಕೆ ಕಾರಣವಾಗುತ್ತಿರುವುದು ವಾಹನ … [Read more...] about ರಸ್ತೆ ಯಲ್ಲಿ ನಿಂತ ಲಾರಿಗಳಿಗೆ ಸೂಚನಾ ಫಲಕಗಳನ್ನೇ ಕಿತ್ತು ರಕ್ಷಣೆ ನೀಡುವ ಚಾಲಕರು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೋಳಿಕೇರಿ ಬಳಿ ಕೋಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ
[ ಯಲ್ಲಾಪುರ :ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕೋಳಿಕೇರಿ ಗ್ರಾಮದ ಬಳಿ ಕಲಘಟಗಿ ಕಡೆಯಿಂದ ಭಟ್ಕಳ ಕಡೆಗೆ ಕೋಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಕಲಘಟಗಿ ಕಡೆಯಿಂದ ಭಟ್ಕಳ ಕಡೆಗೆ ಮಾಂಸದ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಉರುಳಿಬಿದ್ದಿದೆ.ಕೊಳಿಕೇರಿ ಸಮೀಪವೇ ಅಪಘಾತ ಸಂಭವಿಸಿದ್ದು, ಗ್ರಾಮದ ಕೆಲವು ಜನ ಸೇರಿದಂತೆ, ಅಕ್ಕಪಕ್ಕದ ಇನ್ನಿತರ ಗ್ರಾಮದ ಜನ ಬಿದ್ದಿರುವ ಜೀವಂತ … [Read more...] about ಕೋಳಿಕೇರಿ ಬಳಿ ಕೋಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ
ಹೆದ್ದಾರಿಯಲ್ಲಿ ಹಣ ಸುಲಿಗೆ ಪ್ರಕರಣ : ಬಂಧನ
ಅಂಕೋಲಾ : ತಾಲೂಕಿನ ಮಾಸ್ತಿಕಟ್ಟಾ ಸಮೀಪ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರ್ ಅಡ್ಡಹಾಕಿ ಹಲ್ಲೆ ನಡೆಸಿ ಲಕ್ಷಾಂತರ ರೂ. ಕಸಿದುಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬAಧಸಿ ತ್ವರಿತ ತನಿಖೆಗಿಳಿದ ಪೊಲೀಸರು ಶುಕ್ರವಾರ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆಳವಣಿಗೆ ಕಂಡಿದೆ.ಹುಬ್ಬಳ್ಳಿ ಗೋಪನಕೊಪ್ಪದ ಶಿವಪಾರ್ವತಿ ಗುಡಿ ಹತ್ತಿರ ನಿವಾಸಿ ಸುಲಿಗೆಗೆ ಒಳಗಾದವರ ಕಾರು ಚಾಲಕ ಉಮೇಶ … [Read more...] about ಹೆದ್ದಾರಿಯಲ್ಲಿ ಹಣ ಸುಲಿಗೆ ಪ್ರಕರಣ : ಬಂಧನ
ಹೆದ್ದಾರಿಯಲ್ಲಿ ದರೋಡೆ : ಕಾರು ಚಾಲಕನಿಂದಲೇ ಮಾಹಿತಿ
ಅಂಕೋಲಾ : ತಾಲೂಕಿನ ಮಾಸ್ತಿಕಟ್ಟೆ ಸಮೀಪ ರಾಷ್ಟಿçÃಯ ಹೆದ್ದಾರಿ 63ರಲ್ಲಿ ನಡೆದ ವ್ಯಾಪಾರಿಗಳ ಹಣ ದರೋಡ ಪ್ರಕರಣಕ್ಕೆ ಮಹತ್ವದ ತಿರವು ಸಿಕ್ಕಿದ್ದು, ಈ ಕೃತ್ಯಕ್ಕೆ ಅವರ ಕಾರು ಚಾಲಕನಿಂದಲೇ ಮಾಹಿತಿ ರವಾನೆಯಾಗಿತ್ತು ಎಂಬ ಸುದ್ದಿ ತಿಳಿದು ಬಂದಿದೆ.ಅAಕೋಲಾ ಪೊಲೀಸರ ತಂಡ ಕಾರು ಚಾಲಕನನ್ನು ವಶಕ್ಕೆ ಪಡೆದು ಆತನಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಯಲ್ಲಾಪುರ ಕಡೆ ಪೊಲೀಸರಿಂದ ವ್ಯಾಪಕ ತನಿಖೆ ಆರಂಭವಾಗಿದೆ. ಹುಬ್ಬಳ್ಳಿಯಿಂದ ಬಂದು … [Read more...] about ಹೆದ್ದಾರಿಯಲ್ಲಿ ದರೋಡೆ : ಕಾರು ಚಾಲಕನಿಂದಲೇ ಮಾಹಿತಿ
ಗಾಂಜಾ ಇಟ್ಟುಕೊಂಡಿದ್ದವನ ಬಂಧನ
ಹೊನ್ನಾವರ : ಪಟ್ಟಣದ ಬಂದರ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅನಧಿಕೃತವಾಗಿ 75 ಗ್ರಾಂ ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ದಾಳಿ ವೇಳೆ 5 ಸಾವಿರ ಮೌಲ್ಯದ 75 ಗ್ರಾಂ ಗಾಂಜಾ ವಶಕ್ಕೆ ಪಡೆದು ಗುರುರಾಜು ಹರಿಜನನ್ನು ಬಂಧಿಸಿದ್ದಾರೆ. ದಾಳಿ ವೇಳೆ ಇನ್ನೋರ್ವ ಆರೋಪಿ ಪಟ್ಟಣದ ಲಕ್ಷೀನಾರಾಯಣ ನಗರದ ಪ್ರಾಶಾಂತ ಅಂಬಿಗ ಪರಾರಿಯಾಗಿದ್ದಾರೆ. … [Read more...] about ಗಾಂಜಾ ಇಟ್ಟುಕೊಂಡಿದ್ದವನ ಬಂಧನ


