• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ ಆಹ್ವಾನ

December 17, 2021 by Deepika Leave a Comment

ಕಾರವಾರ : ಬೆಂಗಳೂರಿನ ಹಿಂದುಸ್ಥಾನ ಏರೊನಾಟಿಕ್ಸ್ ಲಿಮಿಟೆಡ್‌ನ ಟ್ರೇನಿಂಗ್ ಸಂಸ್ಥೆಯು ಫಿಟ್ಟರ್, ಟರ್ನರ್, ಮಶಿನಿಸ್ಟ್, ಇಲೆಕ್ಟಿçಶಿಯನ್, ವೆಲ್ಡರ್, ಫೌಂಡರಿಮೆನ್, ಕೋಪಾ ಹಾಗೂ ಶೀಟ್‌ಮೆಟಲ್ ವರ್ಕರ್ ಐಟಿಐ ಟ್ರೇಡ್‌ಗಳಲ್ಲಿ ತೇರ್ಗಡರಯಾದ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅಪ್ರೆಂಟಿಸ್ರ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮೂಲಕ ಅರ್ಜಿ ಅರ್ಜಿ … [Read more...] about ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ ಆಹ್ವಾನ

ಕನ್ನಡಧ್ವಜ ಸುಟ್ಟಿದ್ದಕ್ಕೆ ಮಹಾ ಸಿಎಂ ಪ್ರತಿಕೃತಿ ದಹಿಸಿ ಖಂಡನೆ ಶಿವಸೇನೆಯ ಪುಂಡರಿಗೆ ‘ವಿಜಯಸೇನೆ’ ಯ ಎಚ್ಚರಿಕೆ

December 17, 2021 by Deepika Leave a Comment

ಹೊನ್ನಾವರ : ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಕನ್ನರ್ಡಧ್ವಜ ಸುಟ್ಟಿರುವುದನ್ನು ಖಂಡಿಸಿ ಪಟ್ಟಣದ ಶರಾವತಿ ವೃತ್ತದಲ್ಲಿ ಕರುನಾಡ ವಿಜಯಸೇನೆಯ ಕಾರ್ಯಕರ್ತರು ಮಹಾರಾಷ್ಟç ಮುಖ್ಯಮಂತ್ರಿಯ ಪ್ರತಿಕೃತಿ ಸುಟ್ಟು ಆಕ್ರೋಶ ಹೊರಹಾಕಿದರು.ಬೆಳಗಾವಿ ವಿಧಾನಮಂಡಲ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟçಕ್ಕೆ ಸೇರಬೇಕೆಂದು ಮೊಂಡುವಾದ ಮಾಡುವ ಶಿವಸೇನೆಯ ಕಾರ್ಯಕರ್ತರು. ಮಂಗಳವಾರ … [Read more...] about ಕನ್ನಡಧ್ವಜ ಸುಟ್ಟಿದ್ದಕ್ಕೆ ಮಹಾ ಸಿಎಂ ಪ್ರತಿಕೃತಿ ದಹಿಸಿ ಖಂಡನೆ ಶಿವಸೇನೆಯ ಪುಂಡರಿಗೆ ‘ವಿಜಯಸೇನೆ’ ಯ ಎಚ್ಚರಿಕೆ

ಜನರಲ್ ಬಿಪಿನ್ ರಾವತ್ ಉಗ್ರರಿಗೆ ಸಿಂಹಸಪ್ನರಾಗಿದ್ದರು.

December 16, 2021 by Jayaraj Govi Leave a Comment

ಯಲ್ಲಾಪುರ :ದೇಶದ ರಕ್ಷಣೆಯ ಕಾರ್ಯವು ಪುಣ್ಯದ ಕೆಲಸವಾಗಿದೆ. ನಾವು ದೇಶದಲ್ಲಿ ಸುರಕ್ಷಿತವಾಗಿರಲು ಗಡಿಕಾಯುವ ಸೈನಿಕರು ಕಾರಣರಾಗಿದ್ದಾರೆ. ಹೆಲಿ ಕ್ಯಾಪ್ಟರ್ ದುರಂತದಲ್ಲಿ ಮಡಿದ ಜನರಲ್ ಬಿಪಿನ್ ರಾವತ್ ರವರು ರಕ್ಷಣಾ ಸೇನಾ ಪಡೆಯ ಚಾಣಾಕ್ಷ ದಳಪತಿಯಾಗಿ ಉಗ್ರರಿಗೆ ಸಿಂಹಸಪ್ನರಾಗಿದ್ದರು. ಎಂದು ಸಾಹಿತಿ ವನರಾಗ ಶರ್ಮ ಹೇಳಿದರು .ಅವರು ವಜ್ರಳ್ಳಿಯಲ್ಲಿ ಜರುಗಿದ ಹುತಾತ್ಮ ಯೋಧರಿಗೆ ನಮನ ಶೃದ್ಧಾಂಜಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ ದೇಶದ್ರೋಹಿಗಳಿಗೆ ತಕ್ಕ ಪಾಠ … [Read more...] about ಜನರಲ್ ಬಿಪಿನ್ ರಾವತ್ ಉಗ್ರರಿಗೆ ಸಿಂಹಸಪ್ನರಾಗಿದ್ದರು.

ಪತ್ರಿಕಾ ವಿತರಕರ ಪದಾಧಿಕಾರಿಗಳ ಆಯ್ಕೆ

December 16, 2021 by Jayaraj Govi Leave a Comment

ಯಲ್ಲಾಪುರ:  ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ರಾಜ್ಯ  ಸಂಘಟನೆಯಡಿಯಲ್ಲಿ ಯಲ್ಲಾಪುರ ತಾಲೂಕ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕಾ ಪತ್ರಿಕಾ ವಿತರಕರ ಸಂಘದ  ಅಧ್ಯಕ್ಷರಾಗಿ ಅನಿಲ ಭಟ್ಟ  , ಉಪಾಧ್ಯಕ್ಷರಾಗಿ  ಅಮೃತ ಹಂದ್ರೆ ,ಕಾರ್ಯದರ್ಶಿಯಾಗಿ ರಾಜು ಉಡುಪೀಕರ, ಖಜಾಂಚಿಯಾಗಿ ವಿನಾಯಕ ವೆರ್ಣೇಕರ ಅವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯ ರಾದ  ಜಯರಾಜ ಗೋವಿ, ಸಚಿನ ಭಟ್ಟ, ದೀಪಕ ಕಲಾಲ, ಸಾಗರ ಬೀಡಿಕರ,ರಾಕೇಶ ಕಲಾಲ,ಪ್ರಶಾಂತ ಗೋಖಲೆ , ಅಭಿರಾಜ ಕಲಾಲ,ಕುಮಾರ … [Read more...] about ಪತ್ರಿಕಾ ವಿತರಕರ ಪದಾಧಿಕಾರಿಗಳ ಆಯ್ಕೆ

ಪುಸ್ತಕ ಜೋಳಿಗೆ ಕಾರ್ಯವನ್ನು ಪ್ರಾರಂಭಿಸಲಾಗುವುದು.

December 16, 2021 by Jayaraj Govi Leave a Comment

ಯಲ್ಲಾಪುರ :ಕನ್ನಡವನ್ನು ರಾಜಕೀಯ ಅಡಿಯಾಳನ್ನಾಗಿಸದೇ, ಕನ್ನಡಕ್ಕಾಗಿ ಹೋರಾಡುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್‌ ನೂತನ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಹೇಳಿದರು.ಪಟ್ಟಣದ ಸಾಹಿತ್ಯ ಭವನದಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಸಮಾಲೋಚನೆ ನಡೆಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ.ಶಾಲೆಗಳಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ, ಸಾಹಿತ್ಯ ಕೃತಿಗಳನ್ನ ರಚಿಸಿದವರಿಗೆ … [Read more...] about ಪುಸ್ತಕ ಜೋಳಿಗೆ ಕಾರ್ಯವನ್ನು ಪ್ರಾರಂಭಿಸಲಾಗುವುದು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,534 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar