ಇಂದು(ಗುರುವಾರ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಯ ಕುರಿತು ತಯಾರಿಸಿರುವ "ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿಗಳ" ಬಗ್ಗೆ ಕ್ಷೇತ್ರ ಮಟ್ಟದ ಬಾಗೀದಾರರಿಗೆ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. … [Read more...] about ಕ್ಷೇತ್ರ ಮಟ್ಟದ ಬಾಗೀದಾರರಿಗೆ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೆದ್ದಾರಿಯಲ್ಲೇ ಹೊತ್ತಿ ಉರಿದ ಬಸ್- 22 ಪ್ರಯಾಣಿಕರ ರಕ್ಷಣೆ
ಕಾರವಾರ:ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡಕೆರೆ ಬಳಿ ಬೆಳಗಿನ ಜಾವ ನಡೆದಿದೆ. ಮುಂಬೈ ನಿಂದ ಮಂಗಳೂರು ಕಡೆ ರಾಷ್ಟೀಯ ಹೆದ್ದಾರಿ 63 ರ ಮೂಲಕ ಬಸ್ ಸಂಚರಿಸುತಿದ್ದು , 22 ಪ್ರಯಾಣಿಕರು ಪ್ರಯಾಣಿಸುತಿದ್ದರು.ಈವೇಳೆ ಬಸ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ತಗಲಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. … [Read more...] about ಹೆದ್ದಾರಿಯಲ್ಲೇ ಹೊತ್ತಿ ಉರಿದ ಬಸ್- 22 ಪ್ರಯಾಣಿಕರ ರಕ್ಷಣೆ
ಕಾರು ಡಿಕ್ಕಿ : ಬೈಕ್‌ನಲ್ಲಿದ್ದ ಈರ್ವರಿಗೆ ಗಂಭೀರ ಗಾಯ
ಹೊನ್ನಾವರ : ರಾಷ್ಟಿçÃಯ ಹೆದ್ದಾರಿ 69ರ ಮೂರುಕಟ್ಟೆ ಸಮೀಪ ಕಾರು ಚಾಲಕನ ಅಜಾಗರೂಕ ಚಾಲನೆಯಿಂದ ಬೈಕ್‌ಗೆ ಡಿಕ್ಕಿಪಡಿಸಿ, ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಆರೋಪಿತ ಕಾರು ಚಾಲಕ ಬೆಂಗಳೂರು ಮೂಲದ ನಿಖಿಲ ಉಭಯಕ, ಹೊನ್ನಾವರ ಕಡೆಯಿಂದ ಗೇರುಸೊಪ್ಪಾ ಕಡೆಗೆ ತಮ್ಮ ಕಾರನ್ನು ಅತೀವೇಗವಾಗಿ ನಿಷ್ಕಾಳಜಿತನದಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬೈಕ್ … [Read more...] about ಕಾರು ಡಿಕ್ಕಿ : ಬೈಕ್‌ನಲ್ಲಿದ್ದ ಈರ್ವರಿಗೆ ಗಂಭೀರ ಗಾಯ
ಗಣಪತಿ ಉಳ್ವೇಕರ್ ಗೆಲುವು ಹಿನ್ನೆಲೆ: ಸಂಶುದ್ದೀನ್ ಸರ್ಕಲ್’ನಲ್ಲಿ ಸಂಭ್ರಮಾಚರಣೆ
ಭಟ್ಕಳ: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಮಂಗಳವಾರದಂದು ಭಟ್ಕಳ ಬಿಜೆಪಿ ಘಟಕದ ವತಿಯಿಂದ ಸಂಶುದ್ದೀನ್ ಸರ್ಕಲನಲ್ಲಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ ' ಸಾಕಷ್ಟು ವರ್ಷದ ನಂತರ ಮೊದಲ ಬಿಜೆಪಿ ಅಭ್ಯರ್ಥಿ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭುತಪೂರ್ವವಾಗಿ ಜಯಗಳಿಸಿದ್ದು, ತಾಲೂಕೂ ಬಿಜೆಪಿ ಘಟಕ … [Read more...] about ಗಣಪತಿ ಉಳ್ವೇಕರ್ ಗೆಲುವು ಹಿನ್ನೆಲೆ: ಸಂಶುದ್ದೀನ್ ಸರ್ಕಲ್’ನಲ್ಲಿ ಸಂಭ್ರಮಾಚರಣೆ
ಸಹನಾ ಬಾಳ್ಕಲ್ಉಪ ಆಯುಕ್ತರಾಗಿ ಅಧಿಕಾರಸ್ವೀಕಾರ
ಯಲ್ಲಾಪುರ :ಯಲ್ಲಾಪುರದ ಸಹನಾ ಬಾಳ್ಕಲ್ ಬೆಂಗಳೂರಿನ ಕೋರಮಂಗಲ ಸರಕು ಮತ್ತು ಸೇವಾ ವಿಭಾಗದಲ್ಲಿ ಸಹಾಯಕ ಆಯುಕ್ತ ಳಾಗಿ ಸೇವೆಸಲ್ಲಿಸುತ್ತಿರುವ ಹಾಗೂ ಪಟ್ಟಣದ ಚೇತನಾ ಪ್ರಿಂಟರ್ಸ ನ ರಾಮಕೃಷ್ಣ ಬಾಳ್ಕಲ್ ಮತ್ತು ಶ್ರೀಮತಿರಾಮಕೃಷ್ಣ ಬಾಳ್ಕಲ್ ಅವರಪುತ್ರಿ ಸಹನಾ ಕರ್ನಾಟಕ ಆರ್ಥಿಕ ಮಂತ್ರಾಲಯದವಾಣಿಜ್ಯ ತೇರಿಗೆ ಇಲಾಖೆಯ ಉಪ ಆಯುಕ್ತರಾಗಿ(ಡಿಸಿ) ಅಧಿಕಾರಸ್ವೀಕರಿಸಿದ್ದಾರೆ.ಅತೀ ಚಿಕ್ಕ ವಯಸ್ಸಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನಕ್ಕೇರಿದ ಉತ್ತರಕನ್ನಡ ಜಿಲ್ಲೆಯ … [Read more...] about ಸಹನಾ ಬಾಳ್ಕಲ್ಉಪ ಆಯುಕ್ತರಾಗಿ ಅಧಿಕಾರಸ್ವೀಕಾರ




