job info; Join our whatsapp group … [Read more...] about ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸ್ಕೂಟಿ ಮಾರಾಟ ನೆಪದಲ್ಲಿ ಮೋಸ
ಹುಬ್ಬಳ್ಳಿ : ಓಎಲ್ ಎಕ್ಸ್ ಆ್ಯಪ್‌ನಲ್ಲಿ ಸ್ಕೂಟಿ ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿ ಯುವತಿಯೊಬ್ಬರಿಂದ 21,500 ರೂ, ಹಣವನ್ನು ಪೋನ್ ಪೇ ಮೂಲಕ ವರ್ಗಾಯಿಸಿಕೊಂಡು ವಂಚಿಸಿಕೊAಡು ವಂಚಿಸಿರುವ ಘಟನೆ ನಡೆದಿದೆ.ಗದಗ ರಸ್ತೆಯ ಕೃಷ್ಣಮಂಜರಿ ಎಂಬುವರು ನ. 2 ರಂದು ಸ್ಕೂಟಿ ಖರೀದಿಗಾಗಿ ಓಎಲ್ ಎಕ್ಸ್ನಲ್ಲಿ ಹುಡುಕಾಡಿದ್ದರು. ಕೆಎ 50 ವೈ 6276 ನೋಂದಣಿಯ ಹೊಂಡಾ ಅಕ್ಟಿವಾ ಸ್ಕೂಟಿ ಮಾರಾಟಕ್ಕಿದೆ ಎಂದು ಅಪರಿಚಿತರೊಬ್ಬರು ಜಾಹೀತರು ನೀಡಿದ್ದರು. ಬಳಿಕ … [Read more...] about ಸ್ಕೂಟಿ ಮಾರಾಟ ನೆಪದಲ್ಲಿ ಮೋಸ
ಇಂದು ಸಂಕಲ್ಪ ಉತ್ಸವಕ್ಕೆ ಚಾಲನೆ :ಮಧ್ಯಾಹ್ನ 3ಗಂಟೆಗೆ ಕವಿಗೋಷ್ಠಿ
ಯಲ್ಲಾಪುರ :೩೫ ನೇ ಸಂಕಲ್ಪ ಉತ್ಸವ ಕಾರ್ಯಕ್ರಮ ನವೆಂಬರ್ 6ರಂದು ಚಾಲನೆಗೊಳ್ಳಲಿದೆ.ಮಧ್ಯಾಹ್ನ 3ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,(ರಿ) ಉತ್ತರ ಕನ್ನಡದ ಸಂಯುಕ್ತ ಆಶ್ರಯದಲ್ಲಿ "ಬಾರಿಸು ಕನ್ನಡ ಡಿಂಡಿಮವ* ಕವಿಗೋಷ್ಠಿ. ವಿಶೇಷವಾಗಿ ನಾಡು ನುಡಿ ನೆಲ,ಜಲ,ಸಂಸ್ಕೃತಿಯ ಕುರಿತಾಗಿ ತಮ್ಮೆಲ್ಲ ಅನುಭಾವ ಗಳನ್ನು ಕವಿತೆಯ ವಾಚನದಸಂಕಲ್ಪ ಉತ್ಸವದ ಭಾಗ ತನ್ನ ೩೫ ವರ್ಷಗಳ ಕಲೆ,ಸಾಹಿತ್ಯ, ಸಂಸ್ಕೃತಿಗಳ ಸಂಗಮದ ಪ್ರತೀಕವಾಗಿ ಹಮ್ಮಿಕೊಳ್ಳುತ್ತಿರುವ ಉತ್ಸವ ನಾಡಿನ … [Read more...] about ಇಂದು ಸಂಕಲ್ಪ ಉತ್ಸವಕ್ಕೆ ಚಾಲನೆ :ಮಧ್ಯಾಹ್ನ 3ಗಂಟೆಗೆ ಕವಿಗೋಷ್ಠಿ
ಕನ್ನಡಗಲ್ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡದ ಕಳಸಾರೋಹಣ
ಯಲ್ಲಾಪುರ : ತಾಲೂಕಿನ ಮಾವಳ್ಳಿ ಶ್ರೀ ಕನ್ನಡಗಲ್ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡದ ಕಳಸಾರೋಹಣ ಹಾಗೂ ಪರಿವಾರ ದೇವರುಗಳಾದ ಈಶ್ವರ ಹಾಗೂ ನಾಗದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ನ.6 ರಿಂದ 9 ರವರೆಗೆ ನಡೆಯಲಿದೆಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಪಾದಯ್ಯನಂದೊಳ್ಳಿಮಠ ತಿಳಿಸಿದ್ದಾರೆ.ಸೋಂದಾ ಸ್ವರ್ಣವಲ್ಲಿ ಪೂಜ್ಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ದಿವ್ಯಾನುಗ್ರಹದಿಂದ ನ. 08ರಂದು ದೇವಸ್ಥಾನದ ನೂತನ ಕಟ್ಟಡದ ಕಳಶಾರೋಹಣ ಹಾಗೂ ಈಶರ, ಬಸವೇಶರ ಹಾಗೂ … [Read more...] about ಕನ್ನಡಗಲ್ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡದ ಕಳಸಾರೋಹಣ
ಫೇಸ್ ಬುಕ್ ಸ್ನೇಹಿತನಿಂದ ಮಹಿಳೆಗೆ ವಂಚನೆ !
ಚಿನ್ನಾಭರಣ, ಉಡುಗೊರೆ ನೀಡುವ ನೆಪದಲ್ಲಿ 4.49 ಲಕ್ಷ ರೂಪಾಯಿ ಗುಳುಂಹುಬ್ಬಳ್ಳಿ : ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬ ತಾನು ಲಂಡನ್‌ನಲ್ಲಿ ವಾಸವಾಗಿದ್ದು ಚಿನ್ನಾಭರಣ, ಉಡುಗೊರೆ ಕಳುಹಿಸಿದ್ದೇನೆಂದು ನಂಬಿಸಿ ಧಾರವಾಡದ ಮಹಿಳೆಯೊಬ್ಬರಿಂದ 4,49,900 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಧಾರವಾಡ ರಾಮನಗರದ ಮಹಿಳೆಯೊಬ್ಬರನ್ನು ಫೇಸ್ ಬುಕ್ ಮೂಲಕ … [Read more...] about ಫೇಸ್ ಬುಕ್ ಸ್ನೇಹಿತನಿಂದ ಮಹಿಳೆಗೆ ವಂಚನೆ !



