• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ದನ ಕಡಿದ ಪ್ರಕರಣ ಮುಖ್ಯ ಆರೋಪಿ ಬಂಧನ

November 1, 2021 by Deepika Leave a Comment

ಶಿರಸಿ : ತಾಲೂಕಿನ ಗೌಡಳ್ಳಿಯಲ್ಲಿ ಅಕ್ರಮವಾಗಿ ದನವನ್ನು ಕಡಿದ ಪ್ರಕರಣಕ್ಕೆ ಸಂಬAಧಿಸಿ ಮುಖ್ಯ ಆರೋಪಿ ಗೌಡಳ್ಳಿಯ ಅಬ್ದುಲ್ ಮತ್ತಲಿಬ್ ತಂದೆ ಅಬ್ದುಲ್ ರೆಹಮಾನ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.ಈತನು ಗೌಡಳ್ಳಿಯ ಉರ್ದು ಶಾಲೆಯ ಹಿಂಭಾಗದ ಕಾಡಿನಲ್ಲಿ ಆಕಳನ್ನು ಕಡಿದ ಆರೋಪ ಎದುರಿಸುತ್ತಿದ್ದ. ಇತನ ಜೊತೆಗಿದ್ದ ಇನ್ನೊರ್ವ ಆರೋಪಿಯನ್ನು ಪೋಲಿಸರು ಕೆಲ ದಿನಗಳ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ಬಂಧಿಸಿದ್ದರು. … [Read more...] about ದನ ಕಡಿದ ಪ್ರಕರಣ ಮುಖ್ಯ ಆರೋಪಿ ಬಂಧನ

ಕಾರ್ ಚಾಲಕನ ಅಜಾಗರೂಕತೆಯ ಚಾಲನೆ;ಎರಡು ಬೈಕ್ ಗೆ ಢಿಕ್ಕಿ

November 1, 2021 by Vishwanath Shetty Leave a Comment

ರಾಷ್ಟ್ರೀಯ ಹೆದ್ದಾರಿ 69ರ ಹೊನ್ನಾವರ ತಾಲೂಕಿನ ಖರ್ವಾ ಕ್ರಾಸ್ ಸಮೀಪ ಕಾರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ  ಎರಡು ಬೈಕ್ ಗೆ ಢಿಕ್ಕಿ ಸಂಭವಿಸಿ  ಸವಾರರು ಗಂಭೀರ ಗಾಯಾಳುವಾದ ಘಟನೆ ರವಿವಾರ ನಡೆದಿದೆ. ಆರೋಪಿತ ಚಾಲಕ ಬೆಂಗಳೂರಿನ ನಾಗದೇವನಹಳ್ಳಿಯ ಅಜೇಯ ಚಂದ್ರಶೇಖರ ಕೆ.ಎಂ ಎಂದು ಗುರುತಿಸಲಾಗಿದೆ‌.ಗೇರುಸೊಪ್ಪಾದಿಂದ ಹೊನ್ನಾವರ ಮಾರ್ಗವಾಗಿ ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಖರ್ವಾ ಕ್ರಾಸ್ ಹತ್ತಿರ ಒಮ್ಮೆಲೆ ಕಾರನ್ನು ತನ್ನ … [Read more...] about ಕಾರ್ ಚಾಲಕನ ಅಜಾಗರೂಕತೆಯ ಚಾಲನೆ;ಎರಡು ಬೈಕ್ ಗೆ ಢಿಕ್ಕಿ

ಒಕ್ಕಲಿಗರ ಸಂಘದ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ – ಕಸ್ತೂರ್ಬಾ ಸ್ಪತ್ರೆಯ ನೇತೃತ್ವದ ಶಿಬಿರದ ಪ್ರಯೋಜನ ಪಡಕೊಂಡ 375 ಕ್ಕೂ ಹೆಚ್ಚು ಮಂದಿ

November 1, 2021 by Vishwanath Shetty Leave a Comment

ಹೊನ್ನಾವರ : ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 375 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.ತಾಲೂಕಾ ಒಕ್ಕಲಿಗರ ಸಂಘ ಹೊನ್ನಾವರ ಇವರ ಆಶ್ರಯದಲ್ಲಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಉತ್ತರಕನ್ನಡದ ಸಹಭಾಗಿತ್ವದಲ್ಲಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಇವರ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ತಾಲೂಕಿನ ನಾನಾ ಭಾಗದಿಂದ ಸುಮಾರು 375 ಕ್ಕೂ ಹೆಚ್ಚು ಮಂದಿ … [Read more...] about ಒಕ್ಕಲಿಗರ ಸಂಘದ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ – ಕಸ್ತೂರ್ಬಾ ಸ್ಪತ್ರೆಯ ನೇತೃತ್ವದ ಶಿಬಿರದ ಪ್ರಯೋಜನ ಪಡಕೊಂಡ 375 ಕ್ಕೂ ಹೆಚ್ಚು ಮಂದಿ

ಈಶ್ವರಿ ವಿದ್ಯಾಲಯದಲ್ಲಿ ಅಷ್ಟ ಲಕ್ಷ್ಮಿಯರು

October 31, 2021 by Jayaraj Govi Leave a Comment

ಯಲ್ಲಾಪುರ :ಕತ್ತಲು ಕಳೆದು ಬಾಳಲ್ಲಿ ಬೆಳಕು ಮೂಡಿಸುವ ಹಬ್ಬ ದೀಪಾವಳಿ. ಯಾವುದೇ ಬೇಧವಿಲ್ಲದೆ, ಕಟ್ಟಳೆಯಿಲ್ಲದೆ ಹರಡುವುದು ಬೆಳಕು. ಬಣ್ಣ ಬಣ್ಣದ, ಸುಂದರ ಚಿತ್ತಾಕರ್ಷಕ ದೀಪಾವಳಿಯ ಆಕಾಶ ಬುಟ್ಟಿಗಳು ಮತ್ತದರ ಬೆಳಕು ನಮ್ಮ ಸಂಭ್ರವದ ಪ್ರತೀಕವಾಗಿದೆ. ಎಂದು ಬ್ರಹ್ಮ ಕುಮಾರಿ ಶಿವಲೀಲಾ ಹೇಳಿದರು .ಅವರು ಪಟ್ಟಣದ ಶಾರದಾಗಲ್ಲಿಯ ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ  ಶಾಖೆಯಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಅಷ್ಟ ಲಕ್ಷ್ಮಿಯರ … [Read more...] about ಈಶ್ವರಿ ವಿದ್ಯಾಲಯದಲ್ಲಿ ಅಷ್ಟ ಲಕ್ಷ್ಮಿಯರು

ಕ್ಷೇತ್ರದ ಮತದಾರರ ಋಣ ತೀರಿಸುವ ಕಾಯಕ ಮಾಡುತ್ತಿದ್ದೇನೆ ಶಾಸಕ ಸುನೀಲ ನಾಯ್ಕ.

October 31, 2021 by Vishwanath Shetty Leave a Comment

Sunil Naik

ಹೊನ್ನಾವರ: ಶಾಸಕನಾಗಿ ಆಯ್ಕೆಯಾಗಿರುವುದು ಅಹಂಕಾರ ತೋರಿಸಿ ದರ್ಪ ಮೆರೆಯುದಕ್ಕಲ್ಲ. ಜನತೆಯ ಸಂಕಷ್ಟವನ್ನರಿತು ಸ್ಪಂದಿಸುದಕ್ಕೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಲಾದ “ ಗ್ರಾಮೀಣ ರಸ್ತೆ ಕಾಮಗಾರಿಗಳ ಪ್ರಾರಂಭೊತ್ಸª’ “ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕ್ಷೇತ್ರದ ಮತದಾರರು ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆಮಾಡಿದ್ದಾರೆ.ಚುನಾವಣೆ ಮುಂಚೆ ಕಾರ್ಯಕರ್ತರ ಸಮ್ಮುಖದಲ್ಲಿ … [Read more...] about ಕ್ಷೇತ್ರದ ಮತದಾರರ ಋಣ ತೀರಿಸುವ ಕಾಯಕ ಮಾಡುತ್ತಿದ್ದೇನೆ ಶಾಸಕ ಸುನೀಲ ನಾಯ್ಕ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,557 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar