ಯಲ್ಲಾಪುರ : ಭೂತಾಯಿಯನ್ನು ನಂಬಿ ವರ್ಷವಿಡೀದುಡಿಯುವರೈತ, ತನ್ನ ಪರಿಶ್ರಮಕ್ಕೆತಕ್ಕ ಪ್ರತಿಫಲ ನೀಡುವಂತೆ ಭೂಮಿಯನ್ನುಆರಾಧಿಸುವ ಈ ಹಬ್ಬ ಬಹಳ ಮಹತ್ವ ಪಡೆದಿದೆ. ತಾಲೂಕಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ, ಸಂಭ್ರಮದಿAದ ಭೂಮಿ ಪೂಜೆ ನೇರವೇರಿಸಿದರು.ತಾಲೂಕಾ ಪಂಚಾಯತ ಮಾಜಿ ಸದಸ್ಯನಟರಾಜಗೌಡತಾಲೂಕಿನಕುಂದರಗಿಗ್ರಾಮದಲ್ಲಿರುವತಮ್ಮ ಹೊಲಕ್ಕೆ ಕುಟುಂಬದವರೊಡನೆ ತೆರಳಿ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಿದರು.ಹೆಸರೇ ಹೇಳುವಂತೆ ಭೂತಾಯಿಯಆರಾಧನೆಯೇ ಭೂಮಿ … [Read more...] about ಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದನ ಕಡಿಯುತ್ತದ್ದ ಓರ್ವನ ಬಂಧನ ಉಳಿದವರಿಗಾಗಿ ಹುಡುಕಾಟ
ಶಿರಸಿ: ಅಕ್ರಮವಾಗಿ ದನ ಕಡಿಯುತ್ತಿರಯವಾಗಲೇ ಇಲ್ಲಿನ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ ಘಟನೆ ಇಲ್ಲಿನ ಗೌಡಳ್ಳಿ ಗ್ರಾಮದ ಉರ್ದು ಶಾಲೆ ಹಿಂಭಾಗದಲ್ಲಿ ನಡೆದಿದೆ. ನಜೀರ್ ಅಹಮ್ಮದ್ ಪಿಒರ್ ಸಾಬ್ ಅಬ್ದುಲ್ ವಾಹಿದ್ ಸಾಬ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದು, ಮಾಂಸಕ್ಕಾಗಿ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಕರ್ನಾಟಕ ಜಾನುವಾರು ಹತ್ಯೆ … [Read more...] about ದನ ಕಡಿಯುತ್ತದ್ದ ಓರ್ವನ ಬಂಧನ ಉಳಿದವರಿಗಾಗಿ ಹುಡುಕಾಟ
ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ
ಮನೆ ಕೆಲಸ ಮಾಡಲಿಲ್ಲವೆಂದು ಶಿಕ್ಷಕ ವಿದ್ಯಾರ್ಥಿಯನ್ನು ಹೊಡೆದು ಕೊಂದಿರುವ ಘಟನೆ ರಾಜಸ್ತಾನದ ಚುರು ಜಿಲ್ಲೆಯಲ್ಲಿ ನಡದಿದೆ.ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ೭ನೇ ತರಗತಿಯ ಗಣೇಶ್ (೧೩) ಕೊಲೆಯಾದ ವಿದ್ಯಾರ್ಥಿ. ಮನೀಜ್ ಕೊಲೆ ಮಾಡಿರುವ ಶಿಕ್ಷಕ. ತಮ್ಮ ಮನೆಗೆಲಸವನ್ನು ಪೂರ್ಣಗೊಳಿಸಲಿಸಿಲ್ಲವೆಂದು ಶಿಕ್ಷಕ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ ಮಾಡಿದ್ದು, ಪ್ರಜ್ಞಾಹೀನ ಸ್ಥತಿಯಲ್ಲಿದ್ದ ಬಾಲಕನನ್ನು ಆಸ್ಪತ್ರಗೆ ಕರೆದೊಯ್ದರೂ … [Read more...] about ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ
ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ
ಯಲ್ಲಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ತರ್ಬೆತಗ್ಗು ಅವರು ಸ್ವಗ್ರಾಮ ಕ್ಕೆ ಮರಳಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವತಿಯಿಂದ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಗ್ರಾಮ ಪಂಚಾಯತ ಆವಾರದಲ್ಲಿ ಲಕ್ಷ್ಮೀ ಸಿದ್ದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಲಕ್ಷ್ಮೀ ಸಿದ್ದಿ ಅವರ ನಿಸ್ವಾರ್ಥ ಸೇವೆಯಿಂದ … [Read more...] about ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ
ಆಧಾರ್ ನೋಂದಣಿ ಶುರು
ಕಾರವಾರ : ನಗರದ ಬಿಣಗಾ ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಕೌಂಟರ್ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಮಧ್ಯಾಹ್ನ 2 ರಿಂದ ಸಂಚೆ 5 ಗಂಟೆವರೆಗೆ ಇದರ ಸೇವೆ ಪಡೆಯಬಹುದಾಗಿದೆ ಎಂದು ಕಾರವಾರ ವಿಭಾಗದ ಅಂಚೆ ಆsಕ್ಷಕರು ತಿಳಿಸಿದ್ದಾರೆ.ಗ್ರಾಹಕರು ಆಧಾರ್ ಕಾರ್ಡ್ನಲ್ಲಿ ಕೇವಲ ಮೊಬೈಲ್ ನಂಬರ್ ಬದಲಾವಣೆ ಮಾಡಲು ಬಯಸಿದಲ್ಲಿ ಅವರು ಅಂಚೆ ಕಚೇರಿಗೆ ಬರುವ ಅವಶ್ಯಕತೆ ಇಲ್ಲ.ತಮ್ಮ ಮನೆ ಹಾಗೂ ಓಣಿಗೆ ಪತ್ರ ಬಟವಾಡೆಗೆ ಬರುವ ಅಂಚೆ ಅಣ್ಣನೇ ಈ … [Read more...] about ಆಧಾರ್ ನೋಂದಣಿ ಶುರು



