ಶಿರಸಿ : 2021-22 ನೇ ಸಾಲಿನ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶಿರಸಿ ತಾಲೂಕಿನ ರೈತರಿಗೆ ಎಲ್ಲ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ ಹಾಗೂ ರಬ್ಬರ ಹೊರತುಪಡಿಸಿ) ಹನಿ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನ ಲಭ್ಯವಿದ್ದು.ರೈತರು ಅನಮೋದಿತ ಹನಿ ನೀರಾವರಿ ಕಂಪನಿಯವರಿAದ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ. ಗರಿಷ್ಠ 12-20-00 ಎಕರೆವರೆಗೆ (ತರಕಾರಿ ಮತ್ತು ಪುಷ್ಪ ಬೆಳೆಗಳಿಗೆ 5 ಎಕರೆಗೆ) ಸಹಾಯಧನ ಲಭ್ಯವಿದ್ದು.ಸಣ್ಣ, ಅತಿ … [Read more...] about ಹನಿ ನೀರಾವರಿಗೆ ಸಹಾಯಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಿ ಎಸ್ ಪರೀಕ್ಷೆ ಉತ್ತೀರ್ಣ
ಸಿದ್ದಾಪುರ : ತಾಲೂಕಿನ ಇಟಗಿ ಹೊನ್ನೇಮಡಿಕೆಯ ಶ್ರೀಮತಿ ಪವಿತ್ರಾ ಹೆಬ್ಬಾರ ಕಂಪನಿ ಸೆಕ್ರೇಟರಿ (ಸಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ಸಿ.ಎ ಶಶಾಂಕ ಶ್ರೀಪಾದ ಹೆಗಡೆ ಹೊನ್ನೇಮಡಿಕೆ ಅವರ ಪತ್ನಿಯಾಗಿರುವ ಈ ಪ್ರತಿಬಾವಂತರು ಯಲ್ಲಾಪುರ ವಜ್ರಳ್ಳಿಯ ತಮ್ಮಣ್ಣ ಹೆಬ್ಬಾರ ಹಾಗೂ ಶ್ರೀಮತಿ ಸೀತಾ ಹೆಬ್ಬಾರ ದಂಪತಿಗಳ ಮಗಳು. … [Read more...] about ಸಿ ಎಸ್ ಪರೀಕ್ಷೆ ಉತ್ತೀರ್ಣ
ಪೂಜಾ ಹೆಗಡೆ ಸಿಎಸ್ ಪಾಸ್
ಶಿರಸಿ : ತಾಲೂಕಿನ ಹಾಳಲ್ಲ (ಹಾಸಣಗಿ)ದ ಪೂಜಾ ಸಂತೋಷ್ ಹೆಗಡೆ ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.ಇವಳು ಗೋಳಿಕೊಪ್ಪ ಕುಂಟುAಬದ ಎಂ.ಕೆ ಹೆಗಡೆ ಹಾಗೂ ನಿರ್ಮಲಾ ಹೆಗಡೆ ಪುತ್ರಿ. ಪೂಜಾಳ ಸಾಧನೆಗೆ ಕುಂಟುAಬದವರು ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಪೂಜಾ ಹೆಗಡೆ ಸಿಎಸ್ ಪಾಸ್
ಮೈಸೂರು ಆರ್‌ಐಇಯಲ್ಲಿ ಬೋಧಕರಾಗಿ
ಮೈಸೂರಿನಲ್ಲಿರುವ ಎನ್‌ಸಿಇಆರ್‌ಟಿ ಅಧೀನದ ಪ್ರಾಧೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್) ಭೋಧಕ ಹುದ್ದೆಗೆ ಗುತ್ತಿಗೆ ಆಧರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂಧರ್ಶನಕ್ಕೆ ಆಹ್ವಾನಿಸಲಾಗಿದೆ.ವಯೊಮಿತಿ ಹುದ್ದೆಗೆ ಅನುಗುಣವಾಗಿ ಗರಿಷ್ಠ 27, 30, 35ಹಾಗೂ ಅಸಿಸ್ಟಿಂಟ್ ಪ್ರೊಫೆಸರ್ ಹುದ್ದೆಗೆ ಯುಜಿಸಿ/ಎನ್‌ಸಿಇಆರ್‌ಟಿ ಹಾಗೂ ಕೇಂದ್ರ ಸರ್ಕಾರದ ನಿಯಮದನ್ವಯ … [Read more...] about ಮೈಸೂರು ಆರ್‌ಐಇಯಲ್ಲಿ ಬೋಧಕರಾಗಿ
ಕೆಎಸ್ ಇಇಬಿಯಲ್ಲಿ ವಕೀಲರ ನೇಮಕಾತಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಕೆಎಸ್‌ಇಇಬಿ) ಸಂಬಧಪಟ್ಟ ರಾಜ್ಯದ ನ್ಯಾಯಾಲಯದ ವಿವಿಧ ಹಂತಗಳಲ್ಲಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಭAಧಪಟ್ಟAತೆ ಸರ್ಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಿರಿಯ ಹಾಗೂ ಕಿರಿಯ ವಕೀಲರು ಅರ್ಜಿ ಸಲ್ಲಿಸಬಹುದಾಗಿದೆ.ಹುದ್ದೆ ವಿವರ … [Read more...] about ಕೆಎಸ್ ಇಇಬಿಯಲ್ಲಿ ವಕೀಲರ ನೇಮಕಾತಿ



