• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋದಲ್ಲಿ ವಿವಿಧ ಉದ್ಯೋಗ

October 20, 2021 by Deepika Leave a Comment

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ರಾಡ್ ಕಾಸ್ಟ್ ಇಂಜಿನಿಯರಿAಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್-ಬಿಇಸಿಐಎಲ್ ಮಿನಿರತ್ನ ಸಂಸ್ಥೆಯಾಗಿದ್ದು, ಪ್ರಸುತ್ತ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ವಿವಿಧ ಕಚೇರಿಗಳಲ್ಲಿ ಹಲವು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟೀವ್ (ತಿರುವನಂತಪುರ, ಲಖನೌ, ಶ್ರೀನಗರದಲ್ಲಿ ತಲಾ ಒಂದು ಸ್ಥಾನ) - 3 ಗ್ರಾಫಿಕ್ ಡಿಸೈಎನರ್ (ಹೈದರಾಬಾದ್, ಚೆನ್ನೆöÊ) - 2 … [Read more...] about ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋದಲ್ಲಿ ವಿವಿಧ ಉದ್ಯೋಗ

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ

October 20, 2021 by Jayaraj Govi Leave a Comment

ಯಲ್ಲಾಪುರ :ಸಮಾಜ ಸೇವೆ ಹಾಗೂ ವಿವಿಧ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯ ಸರಕಾರವು ಕೊಡಮಾಡುವ " ಮಹರ್ಷಿ ವಾಲ್ಮೀಕಿ ಪ್ರಶಸ್ತಿ " ಗೆ ತಾಲೂಕಿನ ಮಾಗೋಡ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಲಕ್ಷ್ಮಿ ಸಿದ್ದಿ ಆಯ್ಕೆಯಾಗಿದ್ದಾರೆ.ಬಡುಕಟ್ಟು ಸಿದ್ದಿ ಸಮುದಾಯದವರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ … [Read more...] about ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ

ಭಟ್ಕಳ ಪುರಸಭೆ ಅಂಗಡಿ ಹರಾಜು ಪ್ರಕ್ರಿಯೆ: ಮೊದಲ‌ ಹಂತದಲ್ಲಿ 9ಪುರಸಭೆ ಅಂಗಡಿ ಹರಾಜು ಯಶಸ್ವಿ’ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಶಾಂತಿಯುತ ಹರಾಜು’

October 19, 2021 by bkl news Leave a Comment

ಭಟ್ಕಳ: ಇಲ್ಲಿನ ಪುರಸಭೆಯ ಮೊದಲ ಹಂತದ 27 ಅಂಗಡಿಗಳ ಪೈಕಿ 9 ಅಂಗಡಿಗಳ ಹರಾಜು, 3 ಅಂಗಡಿಗಳ ಮರು ಹರಾಜು ಪ್ರಕ್ರಿಯೆ ನಡೆದಿದ್ದು, ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಸೋಮವಾರದಂದು ಸಹಾಯಕ ಆಯುಕ್ತೆ ಮಮತಾ ದೇವಿ ಜಿ. ಎಸ್. ಅವರ ನೇತ್ರತ್ವದಲ್ಲಿ ಪುರಸಭೆ ಸಭಾಗ್ರಹದಲ್ಲಿ ಶಾಂತಿಯುತವಾಗಿ ನಡೆಯಿತು.ಪುರಸಭೆ ಖಾಲಿ ಇರುವ 27 ಹಳೆ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ 67 ಅರ್ಜಿಗಳು ಬಂದಿದ್ದವು. ಈ ಪೈಕಿ ಕೆಲವು ಅಂಗಡಿಗಳು ಯಾರೂ ಅರ್ಜಿ ಸಲ್ಲಿಸಿಲ್ಲವಾಗಿದೆ ಎಂದು … [Read more...] about ಭಟ್ಕಳ ಪುರಸಭೆ ಅಂಗಡಿ ಹರಾಜು ಪ್ರಕ್ರಿಯೆ: ಮೊದಲ‌ ಹಂತದಲ್ಲಿ 9ಪುರಸಭೆ ಅಂಗಡಿ ಹರಾಜು ಯಶಸ್ವಿ’ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಶಾಂತಿಯುತ ಹರಾಜು’

ನಿಶ್ಚಲಾನಂದ ಸ್ವಾಮಿಗಳು ತಾಲೂಕಿನ ಖರ್ವಾ ಗ್ರಾಮದ ಬರ್ನಕೇರಿ ಹಾಗೂ ಮಾವಿನಕುರ್ವಾಕ್ಕೆ ಭೇಟಿ

October 19, 2021 by Vishwanath Shetty Leave a Comment

ಹೊನ್ನಾವರ:ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಶ್ರೀ ನಿಶ್ಚಲಾನಂದ ಸ್ವಾಮಿಗಳು ತಾಲೂಕಿನ ಖರ್ವಾ ಗ್ರಾಮದ ಬರ್ನಕೇರಿ ಹಾಗೂ ಮಾವಿನಕುರ್ವಾಕ್ಕೆ ಭೇಟಿ ನೀಡಿದರು. ಖರ್ವಾ ಗ್ರಾಮದ ಬರ್ನಕೇರಿ ಗ್ರಾಮದೇವತೆಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ  ಆಶಿರ್ವಚನ ನೀಡಿದರು. ಈ  ಸಂದರ್ಭದಲ್ಲಿ ಗ್ರಾಮದ ಕಲಾಕಾರ ಮಹೇಶ್ ಗೌಡ ಅವರು ಬಿಡಿಸಿದ  ಆದಿಚುಂಚನಗಿರಿ ಜಗದ್ಗುರು ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರವನ್ನು ಶ್ರೀ ನಿಶ್ಚಲಾನಂದ ಸ್ವಾಮಿಗಳಿಗೆ … [Read more...] about ನಿಶ್ಚಲಾನಂದ ಸ್ವಾಮಿಗಳು ತಾಲೂಕಿನ ಖರ್ವಾ ಗ್ರಾಮದ ಬರ್ನಕೇರಿ ಹಾಗೂ ಮಾವಿನಕುರ್ವಾಕ್ಕೆ ಭೇಟಿ

ಮಿನಿ ಬಸ್ ಪಲ್ಟಿ;ಪ್ರವಾಸಿಗರುಪಾರು

October 19, 2021 by Vishwanath Shetty Leave a Comment

ಹೊನ್ನಾವರ; ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಮಿನಿ ಬಸ್ ಗೇರುಸೊಪ್ಪಾ ಬಂಗಾರಕುಸುಮಾ ಪಾಲ್ಸಬಳಿ ಪಲ್ಟಿಯಾಗಿದ್ದು, ಪ್ರವಾಸಿಗರು ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಚಾಮರಾಜನಗರದಿಂದ ಮುರ್ಡೆಶ್ವರಕ್ಕೆ ಆಗಮಿಸುತ್ತಿದ್ದ ಮಿನಿ ಬಸ್ ಬಂಗಾರಕುಸುಮ ಪಾಲ್ಸ ಸಮೀಪದ ತಿರುವಿನಲ್ಲಿ ಪಲ್ಟಿಯಾಗಿದೆ. ವಾಹನದಲ್ಲಿದ್ದ ೧೬ ಜನ ಪ್ರವಾಸಿಗರಲ್ಲಿ ೭ ಜನರಿಗೆ ಗಾಯವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗಾಯಾಳುವನ್ನು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ … [Read more...] about ಮಿನಿ ಬಸ್ ಪಲ್ಟಿ;ಪ್ರವಾಸಿಗರುಪಾರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,562 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar